News: ಒಂದೇ ಸಲ ನಾಲ್ಕು ಆನೆಗಳು ಒಮ್ಮೆಲೇ ಸಾವು- ಪಾಪ ಏನಾಗಿದೆ ಗೊತ್ತೇ?? ಈ ಕೆಲಸ ಮಾಡಿದ್ದೂ ಯಾರು ಗೊತ್ತೇ??
News: ಮನಸ್ಸಿಗೆ ಹೃದಯಕ್ಕೆ ಬಹಳ ಕಷ್ಟ ಎನ್ನಿಸುವಂಥ ಘಟನೆ ಒಂದು ಇತ್ತೀಚೆಗೆ ನಡೆದಿದೆ. ಜನರೇ ಓಡಾಡದ ಈ ಪ್ರದೇಶದಲ್ಲಿ ಆನೆಗಳು ಪ್ರಾಣ ಇಲ್ಲದೆ ಬಿದ್ದಿದ್ದವು. ಒಂದೆರಡು ದಿನಗಳ ಹಿಂದೆ ಕೂಡ ಇದೇ ಆನೆಗಳು, ಹಳ್ಳಿಗಳಲ್ಲಿ ಓಡಾಡಿಕೊಂಡು ಸುತ್ತಾಡಿಕೊಂಡು ಇದ್ದವು. ಬಾಳೆ, ಮಾವು, ತರಕಾರಿ ಈ ಎಲ್ಲಾ ಬೆಳೆಗಳನ್ನು ತಿನ್ನುತ್ತಿದ್ದವು. ಆದರೆ ನದಿಯಲ್ಲಿ ವಿದ್ಯುತ್ ಸ್ಪರ್ಶವಾದ ಕಾರಣ ಆನೆಗಳು ಮೃತವಾಗಿವೆ.
ಈ ಘಟನೆ ನಡೆದಿರುಗುಡು ಪಾರ್ವತಿಪುರಂ ಮಾನ್ಯಮ್ ಜಿಲ್ಲೆಯ ಭಾಮಿನಿ ಮಂಡಲದಲ್ಲಿ. ಜಮೀನಿನಲ್ಲಿ ಕರೆಂಟ್ ಟ್ರಾನ್ಸ್ಫಾರ್ಮರ್ ಗೆ ಢಿಕ್ಕಿ ಹೊಡೆದು, 4 ಆನೆಗಳು ಸ್ಪಾಟ್ ಔಟ್ ಆಗಿದೆ.. ಕಾತ್ರಗಡ ಹತ್ತಿರ ಆನೆಗಳಿಗೆ ವಿದ್ಯುತ್ ಸ್ಪರ್ಶ ಆಗಿದೆ, ಎರಡು ಆನೆಗಳು ಸ್ಥಳದಲ್ಲೇ ಇನ್ನಿಲ್ಲವಾಗಿದ್ದು, ಇನ್ನೆರಡು ಆನೆಗಳು ಬಹಳ ಕಷ್ಟ ನೋವು ಅನುಭವಿಸಿ ತಿವ್ವವಕೊಂಡ ಕಡೆಗೆ ಹೋಗಿವೆ. ಇದನ್ನು ಓದಿ..Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??
ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಒರಿಸ್ಸಾದಿಂದ ಪಾರ್ವತಿಪುರಂ ಮಾನ್ಯಮ್ ಜಿಲ್ಲೆಗೆ ಆರು ಆನೆಗಳು ಬಂದಿದ್ದು, ಗುಂಪು ಗುಂಪಾಗಿ ಹೋಗಿ ರೈತರಿಗೆ ತೊಂದರೆ ನೀಡುತ್ತಿದ್ದವು. ಕಬ್ಬು, ಬಾಳೆ, ತರಕಾರಿ ಇವುಗಳನ್ನು ತಿಂದು, ರೈತರಿಗೆ ತೊಂದರೆ ಕೊಡುತ್ತಿದ್ದವು ಕೆಲವೊಮ್ಮೆ ರೈತರನ್ನು ಕೂಡ ಮುಗಿಸಿಬಿಟ್ಟಿವೆ ಈ ಆನೆಗಳು.
ಇದರಿಂದ ಅರಣ್ಯಾಧಿಕಾರಿಗಳು ಆನೆಗಳು ಬರದ ಹಾಗೆ ತಡೆಯುವ ಪ್ರಯತ್ನ ಮಾಡಿದರು ಸಹ ಅವುಗಳು ಬರುತ್ತಲೇ ಇದ್ದವು. ಆದರೆ ಒಂದೇ ಸಾರಿ 4 ಆನೆಗಳು ಹೀಗೆ ಸಾವನ್ನಪ್ಪಿರುವುದು ಊರಿನ ಜನರಿಗು ಶಾಕ್ ನೀಡಿದೆ. ಜನರಿಗೂ ಕೂಡ ಆನೆಗಳಿಗೆ ಹೀಗಾಗಿದ್ದಕ್ಕೆ ನೋವಾಗಿದೆ. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.
Comments are closed.