Neer Dose Karnataka
Take a fresh look at your lifestyle.

Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.

Money Savings: ಜೀವನ ಮಾಡುವ ಪ್ರತಿ ಮನುಷ್ಯ ಕೂಡ ಕೋಟ್ಯಾಧಿಪತಿ ಆಗಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಸರಿಯಾದ ದಾರಿ ಸಿಗದೆ, ಬಹಳಷ್ಟು ಜನರು ಹಣಕಾಸಿನ ವಿಷಯದಲ್ಲಿ ಹಿಂದೆ ಸರಿಯುತ್ತಿದ್ದಾರೆ. ಆದರೆ ಸರಿಯಾಗಿ ಯೋಜನೆಗಳನ್ನು ರೂಪಿಸಿಕೊಂಡು, ಹೆಜ್ಜೆ ಇಟ್ಟರೆ ಚೆನ್ನಾಗಿ ಹಣ ಸಂಪಾದನೆ ಆಗುತ್ತದೆ. ಹುಟ್ಟಿದಾಗ ಯಾರು ಕೋಟ್ಯಾಧಿಪತಿ ಆಗಿರುವುದಿಲ್ಲ. ಆದರೆ ಕಠಿಣ ಪರಿಶ್ರಮ ಹಾಗೂ ಬುದ್ಧಿವಂತಿಕೆ ಇದ್ದರೆ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನೀವು ಮಿಲಿಯನೇರ್ ಆಗಲು ಈ ರೀತಿ ಮಾಡಬಹುದು.

ನೀವು ಎಷ್ಟು ಬೇಗ ಉಳಿತಾಯ ಶುರು ಮಾಡುತ್ತೀರೋ ಅಷ್ಟು ಬೇಗನೆ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಅದಕ್ಕಾಗಿ ಮಕ್ಕಳಿಗೂ ಕೂಡ ಚಿಕ್ಕ ವಯಸ್ಸಿನಿಂದ ಹಣ ಉಳಿತಾಯದ ಬಗ್ಗೆ ಕಲಿಸಿಕೊಡುವುದು ಒಳ್ಳೆಯದು. ಹೀಗೆ ಮಾಡಿದರೆ, ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದಲ್ಲಿ ಹಣ ಪಡೆಯಬಹುದು. ಇದಕ್ಕೆ ಒಂದು ಉದಾಹರಣೆ ಕೊಡುವುದಾರೆ, ದಿನಕ್ಕೆ 50 ರೂಪಾಯಿ ಉಳಿಸಿ, ತಿಂಗಳಿಗೆ ಮ್ಯೂಚುವಲ್ ಫಂಡ್ ನಲ್ಲಿ ಉಳಿತಾಯ ಮಾಡಿ SIP ಮಾಡಿದರೆ ದೀರ್ಘವಾಧಿಗೆ ದೊಡ್ಡ ಮೊತ್ತವನ್ನೇ ಪಡೆಯಬಹುದು. ಇದನ್ನು ಓದಿ..Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??

SIP ಕಾಲ್ಕ್ಯುಲೇಟರ್ ಪ್ರಕಾರ ನೀವು ತಿಂಗಳಿಗೆ ₹1,500 ರೂಪಾಯಿ ಹೂಡಿಕೆ ಮಾಡಿದರೆ. ಈ ಯೋಜನೆ ಮೆಚ್ಯುರ್ ಆಗುವ ಸಮಯದಲ್ಲಿ 3.32 ಕೋಟಿ ರೂಪಾಯಿ ಪಡೆಯಬಹುದು. ಈ ಹೂಡಿಕೆಯನ್ನು ನೀವು 45 ವರ್ಷಗಳ ಕಾಲ ಮಾಡಬೇಕು. 15ನೇ ವಯಸ್ಸಿನಲ್ಲಿ ಹೂಡಿಕೆ ಮಾಡುವುದನ್ನು ಶುರು ಮಾಡಿದರೆ. 60ನೇ ವಯಸ್ಸಿನವರೆಗು ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ 12% ವಾರ್ಷಿಕ ಆದಾಯ ಸಿಗುತ್ತದೆ. ನಿಮಗೆ ಸಿಗುವ ಆದಾಯ, ನೀವು ಹೂಡಿಕೆ ಮಾಡುವ ಆದಾಯದ ಮೇಲೆ ಅವಲಂಬಿಸಿರುತ್ತದೆ.

ಈ ಯೋಜನೆಯಲ್ಲಿ ಗಮನಿಸಬೇಕಾದ ವಿಷಯ ಏನು ಎಂದರೆ, ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವಾಗ ಹುಷಾರಾಗಿ ಮಾಡಬೇಕು. ಇದರಿಂದ ತೊಂದರೆ ಆಗುವ ಸಾಧ್ಯತೆಗಳು ಇದೆ. ಇಲ್ಲಿ ರಿಸ್ಕ್ ತೆಗೆದುಕೊಳ್ಳಲು ಆಗುವುದಿಲ್ಲ. ನಿಮ್ಮ ಹಣಕ್ಕೆ ನಷ್ಟ ಆಗಬಾರದು ಎನ್ನುವುದಾರೆ ಪ್ರಾವಿಡೆಂಟ್ ಫಂಡ್ ಅಕೌಂಟ್ ನಲ್ಲಿ ₹1500 ರೂಪಾಯಿ ಹೂಡಿಕೆ ಮಾಡಿದರೆ, ₹39 ಲಕ್ಷ ರೂಪಾಯಿ ಮಾಡುವಾಗ ಹುಷಾರಾಗಿ ಹೂಡಿಕೆ ಮಾಡುವುದು ಒಳ್ಳೆಯದು. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.

Comments are closed.