Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??
Power Bill: ಇದು ಬೇಸಿಗೆಯ ಬಿರುಬಿಸಿಲಿನ ಸಮಯ, ಈ ವೇಳೆ ಮನೆಯಲ್ಲಿ ಜನರು ಕೂಲ್ ಆಗಿರಬೇಕು, ಬಿಸಿಲಿನ ಬೇಗೆ ತಾಕಬಾರದು ಎಂದು ಫ್ಯಾನ್, ಎಸಿ, ಏರ್ ಕೂಲರ್ ಇವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇವುಗಳ ಬಳಕೆ ಇಂದ, ಮನೆಯಲ್ಲಿ ವಿದ್ಯುತ್ ಬಿಲ್ ಜಾಸ್ತಿಯಾಗುತ್ತದೆ. ಈ ತೊಂದರೆ ನಿಮಗೂ ಆಗುತ್ತಿದ್ದು, ಕರೆಂಟ್ ಬಿಲ್ ಕಟ್ಟಲು ತೊಂದರೆ ಎನ್ನಿಸುತ್ತಿದ್ದರೆ, ನಿಮ್ಮ ಮನೆಯ ಕರೆಂಟ್ ಬಿಲ್ ಕಡಿಮೆ ಮಾಡಲು ಇಂದು ಕೆಲವು ಐಡಿಯಾಗಳನ್ನು ತಿಳಿಸುತ್ತೇವೆ. ಈ ರೀತಿ ಮಾಡಿದರೆ ಮನೆಯಲ್ಲಿ ಕರೆಂಟ್ ಬಿಲ್ ಅನ್ನು ಕಡಿಮೆ ಮಾಡಬಹುದು.
ಸೋಲಾರ್ ಪ್ಯಾನಲ್ :- ಸೂರ್ಯನ ಬೆಳನನ್ನು ವಿದ್ಯುತ್ ಆಗಿ ಕನ್ವರ್ಟ್ ಮಾಡುವ ಸೋಲಾರ್ ಪ್ಯಾನಲ್ ಗಳನ್ನು ಮನೆಗಳಿಗೆ ಅಳವಡಿಸಬಹುದು. ಇದರಿಂದ ನಿಮ್ಮ ಮನೆಯ ಸಮಸ್ಯೆಗಳು ಪರಿಹಾರ ಆಗುತ್ತದೆ. ಇದಕ್ಕಾಗಿ ನೀವು ಒಂದು ಸಾರಿ ಖರ್ಚು ಮಾಡಿದರೆ, ಇಡೀ ಜೀವನ ಫ್ರೀಯಾಗಿ ಕರೆಂಟ್ ಬಳಸಬಹುದು.
ಸ್ಮಾರ್ಟ್ ಮೀಟರ್ :- ನಾವು ಬಳಸುವ ಕರೆಂಟ್ ಅನ್ನು ಟ್ರ್ಯಾಕ್ ಮಾಡುವುದಕ್ಕೆ ಈ ಸ್ಮಾರ್ಟ್ ಮೀಟರ್ ಅನ್ನು ಮನೆಯಲ್ಲಿ ಬಳಸಬಹುದು. ವಿದ್ಯುತ್ ಬಿಲ್ ಕಡಿಮೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ. ಇದನ್ನು ಓದಿ..Railway Rules: ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತೀರಾ?? ಹಾಗಿದ್ದರೆ ಈ ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲವಾದಲ್ಲಿ ಬಾರಿ ಬೆಲೆ ಕಟ್ಟಬೇಕಾಗುತ್ತದೆ. ಏನು ಗೊತ್ತೇ??
ಸ್ಮಾರ್ಟ್ ಪ್ಲಗ್ :- ಸ್ಮಾರ್ಟ್ ಪ್ಲಗ್ ಬಳಸುವುದರಿಂದ ನಿಮ್ಮ ಮನಯ ಎಲೆಕ್ಟ್ರಿಕ್ ಉಪಕರಣಗಳನ್ನು ಸುಲಭವಾಗಿ ಸ್ವಿಚ್ ಆನ್ ಮತ್ತು ಆಫ್ ಮಾಡಬಹುದು. ಇವುಗಳನ್ನು ನೀವು ಮೊಬೈಲ್ ಇಂದ ಕಂಟ್ರೋಲ್ ಮಾಡಬಹುದು. ಇದರಿಂದ ವಿದ್ಯುತ್ ಉಳಿತಾಯ ಆಗುತ್ತದೆ.
ಪವರ್ ಸೇವಿಂಗ್ ಬಲ್ಬ್ :- ಕರೆಂಟ್ ಉಳಿಸಲು ಕಡಿಮೆ ವಿದ್ಯುತ್ ಬಳಕೆ ಆಗುವ ಹಾಗೆ ಮಾಡಲು ಪವರ್ ಸೇವಿಂಗ್ ಬಲ್ಬ್ ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿ ಬಳಸುವುದರಿಂದ ಕರೆಂಟ್ ಬಿಲ್ ಅರ್ಧಕ್ಕಿಂತ ಕಡಿಮೆ ಆಗುತ್ತದೆ.
ಸ್ಮಾರ್ಟ್ ಅಪ್ಲಿಕೇಶನ್ :- ಕರೆಂಟ್ ಬಿಲ್ ಕಡಿಮೆ ಮಾಡುವುದಕ್ಕೆ ಕೆಲವು ಮೊಬೈಲ್ ಅಪ್ಲಿಕೇಶನ್ ಬಳಸಬಹುದು. ಸ್ಮಾರ್ಟ್ ಆಪ್ ಬಳಸಿ ಎಲೆಕ್ಟ್ರಿಕ್ ಉಪಕರಣಗಳನ್ನು ಕಂಟ್ರೋಲ್ ಮಾಡಬಹುದು. ಇದರಿಂದ ಅಗತ್ಯವಿಲ್ಲದ ಕರೆಂಟ್ ಬಳಕೆ ಕಡಿಮೆ ಆಗುತ್ತದೆ.
ಸ್ಮಾರ್ಟ್ ಥರ್ಮೋಸ್ಟಾಟ್ :- ಕರೆಂಟ್ ಬಿಲ್ ಕಡಿಮೆ ಮಾಡುವುದಕ್ಕೆ ಸ್ಮಾರ್ಟ್ ಥರ್ಮೋಸ್ಟಾಟ್ ಗಳು ಅತ್ಯುತ್ತಮವಾದ ಆಯ್ಕೆ ಆಗಿದೆ. ಇದನ್ನು ಫೋನ್ ನಲ್ಲಿ ಕಂಟ್ರೋಲ್ ಮಾಡಬಹುದು. ಎಸಿಗಳಿಗೆ ಇದನ್ನು ಬಳಸಲಾಗುತ್ತದೆ. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.
Comments are closed.