Neer Dose Karnataka
Take a fresh look at your lifestyle.

Kannada News: ದಿಡೀರ್ ಎಂದು ಸೌರವ್ ಗಂಗೂಲಿಗೆ ಬಿಗಿ ಭದ್ರತೆ- ‘Z’ ಕೆಟಗರಿ ಅಲ್ಲಿ ಭದ್ರತೆ ನೀಡಿದ್ದು ಯಾಕೆ ಗೊತ್ತೇ?? ತೆರೆ ಹಿಂದೆ ಏನಾಗಿದೆ ಗೊತ್ತೇ?

Kannada News: ಇದೀಗ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಆಟಗಾರ ಹಾಗೆಯೇ ಬಿಸಿಸಿಐ ನ ಮಾಜಿ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವರಿಗೆ ವೆಸ್ಟ್ ಬೆಂಗಾಲ್ ಸರ್ಕಾರದ ವತಿಯಿಂದ Z ಕ್ಯಾಟಗರಿಯಲ್ಲಿ ಭದ್ರತೆ ನೀಡಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರ ಸರ್ಕಾರವು ಸೌರವ್ ಗಂಗೂಲಿ ಅವರ ಭದ್ರತೆಯನ್ನು ಮೇಲ್ದರ್ಜೆಗೆ ಏರಿಸಲು ನಿರ್ಧಾರ ಮಾಡಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.
“ಮೊದಲೆಲ್ಲಾ ಸೌರವ್ ಗಂಗೂಲಿ ಅವರಿಗೆ Y ಕ್ಯಾಟಗರಿಯ ಭದ್ರತೆ ಕೊಡಲಾಗುತ್ತಿತ್ತು.

ಅದರ ಸಮಯ ಈಗ ಮುಗಿದಿದೆ, ಹಾಗಾಗಿ ಗಂಗೂಲಿ ಅವಈ ಭದ್ರತೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ..” ಎಂದು ತಿಳಿಸಿದ್ದಾರೆ. ಗಂಗೂಲಿ ಅವರ Y ಕ್ಯಾಟಗರಿ ಭದ್ರತೆ ಸಮಯ ಮುಗಿದಿದ್ದು, ಈಗ ಪ್ರೊಟೊಕಾಲ್ ಪ್ರಕಾರ ಅವರ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿ, ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಈಗ ಈ ಹೊಸ ನಿರ್ಧಾರ, Z ಕ್ಯಾಟಗರಿ ಭದ್ರತೆಯ ಅನುಸಾರ ಸೌರವ್ ಗಂಗೂಲಿ ಅವರ ಜೊತೆಗೆ 8 ರಿಂದ 10 ಪೊಲೀಸರ ಭದ್ರತೆ ಸಿಗುತ್ತದೆ.. Y ಕ್ಯಾಟಗರಿಯಲ್ಲಿ, 3 ಪೊಲೀಸರು ಹಾಗೂ, ವಿಶೇಷ ವಿಭಾಗದ 2 ಭದ್ರತಾ ಸಿಬ್ಬಂದಿಗಳನ್ನು .. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.

ಬೆಹಲಾದಲ್ಲಿರುವ ಸೌರವ್ ಗಂಗೂಲಿ ಅವರ ಮನೆಯ ಭದ್ರತೆಗೆ ಇರಿಸಲಾಗಿತ್ತು. ಈ ಮಂಗಳವಾರ ವೆಸ್ಟ್ ಬೆಂಗಾಲ್ ನ ಸಚಿವಾಲಯ ಸೌರವ್ ಗಂಗೂಲಿ ಅವರ ಬೆಹಾಲಾ ಆಫೀಸ್ ಗೆ ಭೇಟಿ ನೀಡಿದೆ. ಅಲ್ಲಿ ಹತ್ತಿರದ ಪೊಲೀಸ್ ಠಾಣೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಗಂಗೂಲಿ ಅವರು ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆಗಿದ್ದಾರೆ ಎಂದು ತಿಳಿದುಬಂದಿದೆ. ಮೇ 21ರಂದು ಗಂಗೂಲಿ ಅವರು ಕೋಲ್ಕತ್ತಾಗೆ ವಾಪಸ್ ಬರಲಿದ್ದಾರೆ.

ಆಗ ಅವರಿಗೆ Z ಕ್ಯಾಟಗರಿಯಲ್ಲಿ ಭದ್ರತೆ ಸಿಗುತ್ತದೆ ಎಂದು ತಿಳಿಸಿದ್ದಾರೆ. ಈಗ ವೆಸ್ಟ್ ಬೆಂಗಾಲ್ ನಲ್ಲಿ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲರಾದ ಸಿವಿ ಆನಂದ್ ಬೋಸ್, ಟಿಎಂಸಿ ಸಂಸದರಾದ ಅಭಿಶೇಕ್ ಬ್ಯಾನರ್ಜಿ ಅವರಿಗೆ Z ಕ್ಯಾಟಗರಿಯಲ್ಲಿ ಸೆಕ್ಯೂರಿಟಿ ನೀಡಲಾಗುತ್ತಿದೆ. ಹಾಗೆಯೇ ಅಲ್ಲಿನ ರಾಜ್ಯದ ಕೆಲವು ಸಚಿವರಿಗೂ ಈ ಭದ್ರತೆ ಸಿಗುತ್ತಿದೆ. ಇದನ್ನು ಓದಿ.. Traffic Police: ಟ್ರಾಫಿಕ್ ಪೊಲೀಸ್ ಫೋಟೋ ತೆಗೆದು ನೋಟೀಸ್ ಕಳುಹಿಸಿದ- ಆ ಒಂದು ಫೋಟೋ ಇಂದ ಸಂಸಾರ ಉಡೀಸ್. ಫೈನ್ ಹಾಕಲು ಹೋದ ಪೊಲೀಸ್, ಮಾಡಿದ ಎಡವಟ್ಟೇನು ಗೊತ್ತೇ?

Comments are closed.