Neer Dose Karnataka
Take a fresh look at your lifestyle.

Narendra Modi: ಬಿಗ್ ನ್ಯೂಸ್: ನರೇಂದ್ರ ಮೋದಿ ರವರ ಹೆಸರಿನಲ್ಲಿ ಬರುತ್ತಿದೆ ಮಾವು- ಈ ಮಾವಿನ ವಿಶೇಷತೆ ಏನು ಗೊತ್ತೇ??

300

Narendra Modi: ನಮ್ಮ ದೇಶದಲ್ಲಿ ಹಣ್ಣುಗಳ ರಾಜ ಎಂದು ಕರೆಯುವುದು ಮಾವಿನ ಹಣ್ಣನ್ನು, ನಮ್ಮ ದೇಶದಲ್ಲಿ ಸುಮಾರು 1000 ಬೇರೆ ಬೇರೆ ರೀತಿಯ ಮಾವಿನ ತಳಿಗಳು ಇದೆ, ಅವುಗಳಿಗೆ ಬೇರೆ ಬೇರೆ ರೀತಿಯ ರುಚಿಗಳು ಕೂಡ ಇದೆ. ರಸಪುರಿ, ಬಾದಾಮಿ, ಹಿಮಸಾಗರ್, ಮಲ್ಲಿಕಾ, ಬಂಗನಪಲ್ಲಿ ಹೀಗೆ ಹಲವು ವಿಧಗಳಿವೆ. ಆದರೆ ಈಗ ಭಾರತದಲ್ಲಿ ಹೊಸದಾಗಿ ಮೋದಿ ಮಾವಿನ ಹಣ್ಣು ಬಂದಿದೆ. ಈ ತಳಿಗೆ ಮೋದಿ ಅವರ ಹೆಸರು ಯಾಕೆ ಬಂತು ಎಂದು ತಿಳಿಸುತ್ತೇವೆ ನೋಡಿ..

ಇದು ಬೇಸಿಗೆಕಾಲ ಅಂದರೆ ಮಾವಿನ ಹಣ್ಣಿನ ಸೀಸನ್, ಈ ಸಮಯದಲ್ಲಿ ಅಂಗಡಿಗಳಲ್ಲಿ ರಾಶಿ ರಾಶಿ ಮಾವಿನ ಹಣ್ಣುಗಳನ್ನು ನೋಡಬಹುದು. ವಿವಿಧ ತಳಿಗಳ ಮಾವಿನ ಹಣ್ಣುಗಳು ಎಲ್ಲಾ ಕಡೆ ರಾರಾಜಿಸುತ್ತಿವೆ ಎಂದು ಹೇಳಬಹುದು. ಅದೇ ಸಾಲಿಗೆ ಈಗ, ಮೋದಿ ಮಾವಿನಮರ ಸೇರಿಕೊಂಡಿದೆ, ಮೋದಿ ಅವರ ಹೆಸರು ಯಾಕೆ ಎನ್ನುವ ಪ್ರಶ್ನೆಗೆ, ಉತ್ತರ ಪ್ರದೇಶದ, ಮಲಿಹಬತ್ ನಲ್ಲಿ ಮಾವಿನ ಸಂಶೋಧಕ ಉಪೇಂದ್ರ ಸಿಂಗ್ ಅವರು ಉತ್ತರ ನೀಡಿದ್ದಾರೆ.. ಇದನ್ನು ಓದಿ..Priyank Kharge: ತಗೋಳಪ್ಪಾ- ಇದು ಅಧಿಕಾರಕ್ಕೆ ಏರುವ ಮುನ್ನವೇ ಪ್ರಿಯಾಂಕಾ ಖರ್ಗೆ ಮಾಡಿದ್ದೇನು ಗೊತ್ತೇ?? ಈಗಲೇ ಇಂಗಾದರೆ ಮುಂದೆ ಇನ್ನೆಗೆ??

ಬೇರೆ ಬೇರೆ ರೀತಿಯ ಮಾವಿನ ಹಣ್ಣುಗಳ ಬಗ್ಗೆ ಸಂಶೋಧನೆ ನಡೆಸುವಾಗ, ಉಪೇಂದ್ರ ಸಿಂಗ್ ಅವರು ಹೊಸ ರೀತಿಯ ಮಾವಿನ ಹಣ್ಣನ್ನು ನೋಡಿದ್ದಾರೆ, ಪ್ರಧಾನಿ ಅವರ 56 ಇಂಚ್ ನ ಎದೆ ಇರುವ ಹಾಗೆ ಈ ಹಣ್ಣಿನ ಸೈಜ್ ಕೂಡ ಇದೆ, ಹಾಗಾಗಿ ಇದಕ್ಕೆ ಮೋದಿ ಮ್ಯಾಂಗೋ ಎಂದು ಹೆಸರನ್ನು ಇಡಲಾಗಿದೆ. ಇದರ ಬಗ್ಗೆ ಮ್ಯಾಂಗೋ ಸಮಿತಿಯ ಕಾರ್ಯದರ್ಶಿ ಉಪೇಂದ್ರ ಕುಮಾರ್ ಸಿಂಗ್ ಅವರು ಹೇಳಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಕೂಡ ಈ ಹೆಸರಿನಲ್ಲಿ ಮಾವಿನ ಹಣ್ಣನ್ನು ರಿಜಿಸ್ಟರ್ ಮಾಡಿದೆ. ಲ್ಯಾಬ್ ನಲ್ಲಿದ್ದ ಈ ಮಾವಿನ ಹಣ್ಣನ್ನು ಅಲ್ಲಿನ ಜನರಿಗೆ ಕೊಟ್ಟಿದ್ದು..

ತಿಂದವರು ರುಚಿ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಲಕ್ನೌ ನಲ್ಲಿ ಮಾವಿನ ಹಣ್ಣುಗಳು ಸಿಗುವುದು ಜಾಸ್ತಿ, ಎರಡು ಮಾವಿನ ತಳಿಗಳನ್ನು ಸಂಯೋಜಿಸಿ, ಹೊಸ ಮಾವಿನ ಹಣ್ಣುಗಳನ್ನು ಸೃಷ್ಟಿಸಿರುವುದಾಗಿ ಉಪೇಂದ್ರ ಸಿಂಗ್ ಅವರು ತಿಳಿಸಿದ್ದಾರೆ. ಈ ಮೋದಿ ಮಾವಿನ ತೂಕ 450 ಗ್ರಾಮ್ ಬರಬಹುದು. ಈ ಹಣ್ಣನ್ನು 2019ರಲ್ಲಿ ಪ್ರದರ್ಶನ ಮಾಡಲಾಯಿತು. ಇದನ್ನು ಓದಿ..Vijayendra: ಮತ್ತೆ ಶುರು ಆಯಿತು ಸೋಮಣ್ಣ vs ವಿಜಯೇಂದ್ರ- ಬಹಿರಂಗವಾಗಿಯೇ ಸೋಮಣ್ಣ ಹೇಳಿದ್ದೇನು ಗೊತ್ತೇ?? ಬಿಜೆಪಿ ಪಕ್ಷಕ್ಕೆ ಮತ್ತೊಂದು ಶಾಕ್.

Leave A Reply

Your email address will not be published.