Tamannaah: ನನಗೇನು ಸುಮ್ಮನೆ ಅವಕಾಶ ಕೊಟ್ಟಿಲ್ಲ, ಅದು ಮಾಡಿದಕ್ಕೆ ಕೊಟ್ಟರು- ಬಹಿರಂಗವಾಗಿಯೇ ಹೇಳಿಕೆ ಕೊಟ್ಟ ತಮನ್ನಾ. ಹೇಳಿದ್ದೇನು ಗೊತ್ತೆ??
Tamannaah: ನಟಿ ತಮನ್ನಾ ಅವರನ್ನು ಮಿಲ್ಕಿ ಬ್ಯೂಟಿ ಎಂದೇ ಎಲ್ಲರು ಕರೆಯುತ್ತಾರೆ. ತಮನ್ನಾ ಅವರು ಚಿತ್ರರಂಗಕ್ಕೆ ಬಂದು 15 ವರ್ಷ ಕಳೆದಿದೆ. ತಮನ್ನಾ ಅವರು ನಟನೆ ಶುರು ಮಾಡಿದ್ದು, ಹ್ಯಾಪಿಡೇಸ್ ಸಿನಿಮಾ ಮೂಲಕ, ಈ ಸಿನಿಮಾ ಇಂದಲೇ ಸಕ್ಸಸ್ ಸಿಕ್ಕಿ ತಮನ್ನಾ ಅವರಿಗೆ ನಂತರ ಸಾಕಷ್ಟು ಅವಕಾಶಗಳು ಸಿಗುವ ಹಾಗೆ ಆಯಿತು. ಇಂದಿಗೂ ತಮನ್ನಾ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ.
ಈಗ ತಮನ್ನಾ ಅವರು ದಕ್ಷಿಣ ಭಾರತಕ್ಕಿಂತ ಹೆಚ್ಚಾಗಿ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಸಿನಿಮಾ ಮತ್ತು ವೆಬ್ ಸೀರೀಸ್ ಎಂದು ಬ್ಯುಸಿ ಆಗಿದ್ದಾರೆ ತಮನ್ನಾ. ಹಿಂದಿಯಲ್ಲಿ ಅವರಿಗೆ ಸಾಕಷ್ಟು ಅವಕಾಶಗಳು ಸಹ ಸಿಗುತ್ತಿದೆ. ಈ ನಡುವೆ ನಟಿ ತಮನ್ನಾ ಅವರು ಬಾಲಿವುಡ್ ಮೀಡಿಯಾ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಪರ್ಸನಲ್ ಲೈಫ್ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.. ಇದನ್ನು ಓದಿ..Sarath Babu: ಶರತ್ ಬಾಬು ರವರು ಮದುವೆಯಾಗಿದ್ದು ಒಮ್ಮೆ ಅಲ್ಲ, ಮತ್ತೆಷ್ಟು ಬಾರಿ ಗೊತ್ತೇ?? ಆದರೂ ಕೊನೆಯಲ್ಲಿ ಬದುಕಿದ್ದು ಹೇಗೆ ಗೊತ್ತೇ??
“ನನಗೆ ಚಿತ್ರರಂಗಕ್ಕೆ ಬರುವುದಕ್ಕೆ ಇಷ್ಟವಿರಲಿಲ್ಲ. ಪಿಯುಸಿ ಓದುವಾಗಲೇ ನನಗೆ ಅವಕಾಶಗಳು ಬಂದಿದ್ದವು, ಆದರೆ ನನಗೆ ವಿದ್ಯಾಭ್ಯಾಸ ಮುಂದುವರೆಸಬೇಕುಬೇಕು ಎಂದು ಆಸೆ ಇತ್ತು, ಹಾಗಾಗಿ ಪದವಿ ವರೆಗು ಓದಿದೆ..” ಎಂದು ಹೇಳಿದ್ದಾರೆ ತಮನ್ನಾ. ಹಾಗೆಯೇ, ನನಗೆ ಇಷ್ಟವಾದ ಆಹಾರ ರಸಂ, ಮುದ್ದೆ ಸಾರು, ಮಾವಿನಕಾಯಿ ಇಷ್ಟ. ನಾನು ಹೆಚ್ಚಾಗಿ ಕಾಫಿ ಕುಡಿಯುತ್ತೇನೆ, ಕಾಶ್ಮೀರ, ದುಬೈ, ಪ್ಯಾರೀಸ್ ಈ ಜಾಗಗಳು ನನಹೀ ತುಂಬಾ ಇಷ್ಟ. ಬಿಡುವು ಸಿಕ್ಕಾಗ ಅಲ್ಲಿಗೆ ಹೋಗುತ್ತೇನೆ..” ಏನು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ತಮನ್ನಾ ಅವರು ಜಾತಕವನ್ನು ಹೆಚ್ಚು ನಂಬುವುದಾಗಿ ಹೇಳಿದ್ದಾರೆ. ಸಂಖ್ಯಾಶಾಸ್ತ್ರದಲ್ಲಿ ಏನೇ ಬಂದರು ನಾನು ಅದನ್ನು ನಂಬಿ ಮಾಡುತ್ತೇನೆ.. ಜ್ಯೋತಿಷಿಗಳ ಸಲಹೆ ಪಡೆದ ನಂತರವೇ ಸಿನಿಮಾಗೆ ಸೈನ್ ಮಾಡುತ್ತೇನೆ. ಅದೇ ರೀತಿಯಲ್ಲೇ, ಹೆಸರಿಗೆ ah ಏನು ಎರಡು ಅಕ್ಷರಗಳನ್ನು ಸೇರಿಸಿದ್ದಾರೆ. ನಿಜವಾದ ವಿಷಯ ಏನು ಎಂದರೆ, ah ಎಂದು ಎರಡು ಅಕ್ಷರಗಳನ್ನು ಸೇರಿಸಿದ ನಂತರವೇ ತಮನ್ನಾ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಮತ್ತು ತಮನ್ನಾ ಅವರಿಗೆ ನಂಬರ್ 8 ಸರಿ ಬರುವುದಿಲ್ಲ, 8ನೇ ತಾರಿಕಿನ ದಿನ ಬಿಡುಗಡೆಯಾಗುವ ಅವರ ಸಿನಿಮಾಗಳು ಕೂಡ ಅಷ್ಟರ ಮಟ್ಟಿಗೆ ಯಶಸ್ಸು ಪಡೆಯುವುದಿಲ್ಲ, ಹಾಗಾಗಿ 8ನೇ ತಾರಿಕಿನಂದು ತಮನ್ನಾ ಅವರು ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ.. ಇದನ್ನು ಓದಿ..Rashmika: ಕನ್ನಡತಿ ರಶ್ಮಿಕಾ ರವರಿಗೆ ಶಾಕ್ ಕೊಟ್ಟ ವಿಜಯ್ ದೇವರಕೊಂಡ ಅಭಿಮಾನಿಗಳು- ವೇದಿಕೆ ಮೇಲೆ ಬಂದ ತಕ್ಷಣ ಎಲ್ಲವನ್ನು ಬಿಟ್ಟು ಕೂಗಿದ್ದೆನು ಗೊತ್ತೇ?
Comments are closed.