Neer Dose Karnataka
Take a fresh look at your lifestyle.

Electricity Bill: ವಿದ್ಯುತ್ ಬಿಲ್ ಕೇಳಲು ಬಂದ ಅಧಿಕಾರಿಗೆ, ಮನಬಂದಂತೆ ಚಪ್ಪಲಿ ಇಂದ ಬಾರಿಸಿದವನ ಕಥೆ ಏನಾಗಿದೆ ಗೊತ್ತೇ? ಸಾಮಾಜಿಕ ಜಾಲತಾಣ ನೋಡಿ, ಏನೇನೋ ಮಾಡುವ ಬದಲು, ಇಲ್ಲಿ ನೋಡಿ.

Electricity Bill: ಪ್ರತಿ ಮನೆಗೂ ಪ್ರತಿ ತಿಂಗಳು ವಿದ್ಯುತ್ ಬಿಲ್ ಬಂದೆ ಬರುತ್ತದೆ. ಅದನ್ನು ನಾವು ತಪ್ಪದೇ ಪಾವತಿಸಬೇಕು. ಪಾವತಿಸದೆ ಹೋದರೆ, ನಮ್ಮ ಮನೆಯ ಕರೆಂಟ್ ಅನ್ನು ಅಧಿಕಾರಿಗಳು ತೆಗೆದುಹಾಕುತ್ತಾರೆ. ಹೀಗೆ ಕರೆಂಟ್ ಬಿಲ್ ಕಟ್ಟದೆ ಇದ್ದ ವ್ಯಕ್ತಿಯ ಮನೆಗೆ ಹೋಗಿ, ಎಲೆಕ್ಟ್ರಿಸಿಟಿ ಡಿಪಾರ್ಟ್ಮೆಂಟ್ ಅಧಿಕಾರಿ ಒಬ್ಬರು ಬಿಲ್ ಕಟ್ಟಲು ಕೇಳಿದಾಗ ಆತ ಏನು ಮಾಡಿದ್ದಾನೆ ಗೊತ್ತಾ?

ಈ ಘಟನೆ ನಡೆದಿರುವುದು ಕೊಪ್ಪಳದಲ್ಲಿ, ಚಂದ್ರಶೇಖರ ಎನ್ನುವ ವ್ಯಕ್ತಿ ಕಳೆದ ಕೆಲ ಸಮಯದಲ್ಲಿ ತನ್ನ ಮನೆಯ ಕರೆಂಟ್ ಬಿಲ್ ಕಟ್ಟಿಲ್ಲ, ಆತನ ಮನೆಯ ಕರೆಂಟ್ ಬಿಲ್ 999 ರೂಪಾಯಿ ಬಂದಿದೆ. ಅದನ್ನು ಕಟ್ಟದೇ ಹಾಗೆಯೇ ಉಳಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಅವನ ಮನೆಗೆ ಹೋಗಿ, ಕರೆಂಟ್ ಬಿಲ್ ಕಟ್ಟುವಂತೆ ಹೇಳಿದ್ದಾರೆ.. ಇದನ್ನು ಓದಿ..Karnataka: BJP ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟ ಹಿಂದೂ ಮಹಾಸಭಾ- ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಬಿಜೆಪಿ ಕಥೆ ಮುಗಿಯಿತೇ??

ಆದರೆ ಆತ ಅಧಿಕಾರಿಗಳ ಮಾತನ್ನು ಕೇಳದೆ, ನಾನು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದಾನೆ. ಮಂಜುನಾಥ್ ಎನ್ನುವ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದು, ಜೊತೆಗೆ ಇದ್ದ ಮತ್ತೊಬ್ಬ ಅಧಿಕಾರಿ ಶಾಮಿದ್ ವಲಿ ಎನ್ನುವವರು ಇದೆಲ್ಲವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಚಂದ್ರಶೇಖರ್ ಹಿರೇಮಠ್ ಎನ್ನುವ ಈ ವ್ಯಕ್ತಿ ಅವರ ಮೇಲು ಹಲ್ಲೆ ಮಾಡಿದ್ದಾರೆ..

ಕೊನೆಗೆ ಅಕ್ಕಪಕ್ಕದವರು ಬಂದು ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಿದ್ದಾರೆ. ಬಳಿಕ ಅಧಿಕಾರಿ ಮಂಜುನಾಥ್ ಅವರು, ಜೆಸ್ಕಾಂ ಉಪವಿಭಾಗದ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗೆಯೇ ಪೊಲೀಸ್ ಸ್ಟೇಶನ್ ಎದುರು ಪ್ರತಿಭಟನೆ ಕೂಡ ನಡೆಸಲಾಗಿದೆ. ಮುನಿರಾಬಾದ್ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಇದನ್ನು ಓದಿ..Kodimutt Swamiji: ಖಚಿತ ಭವಿಷ್ಯ ನುಡಿಯುವ ಕೋಡಿಮಠ, ಸ್ವಾಮಿಗಳು- ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವಂತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ?

Comments are closed.