Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?
Investment Idea: ಇನ್ವೆಸ್ಟ್ಮೆಂಟ್ ಮಾಡಿ ಉತ್ತಮವಾದ ರಿಟರ್ನ್ಸ್ ಪಡೆಯಬೇಕು ಎಂದುಕೊಂಡಿರುವವರಿಗೆ SIP ಉತ್ತಮವಾದ ಆಯ್ಕೆ ಆಗಿದೆ. SIP ಯಲ್ಲಿ ನೀವು ತಕ್ಷಣವೇ ರಿಟರ್ನ್ಸ್ ಪಡೆಯಲು ಆಗುವುದಿಲ್ಲ. ಒಂದೇ ತಿಂಗಳಲ್ಲಿ ಲಕ್ಷ ಹೂಡಿಕೆ ಮಾಡಿ, ಕೋಟಿ ರಿಟರ್ನ್ಸ್ ಪಡೆಯಲು ಆಗುವುದಿಲ್ಲ, ಆದರೆ ನಿರ್ದಿಷ್ಟವಾಗಿ ಹೂಡಿಕೆ ಮಾಡುವ ಮೂಲಕ, ಉತ್ತಮವಾದ ರಿಟರ್ನ್ಸ್ ಪಡೆಯಬಹುದು. ಈಗ ನಿಮಗೆ SIP ಯ ಮ್ಯೂಚುವಲ್ ಫಂಡ್ ಗಳಲ್ಲಿ 12% ರಿಟರ್ನ್ಸ್ ಬರುತ್ತದೆ.

ಕೆಲಸ ಮಾಡುವವರು SIPಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಸಂಬಳ ವರ್ಷಕ್ಕೆ 10% ಹೆಚ್ಚಾಗುತ್ತದೆ ಎಂದರೆ, 5% SIP ಹೂಡಿಕೆ ಮಾಡಿ ಅದನ್ನು ಪ್ರತಿವರ್ಷ ಜಾಸ್ತಿ ಮಾಡುತ್ತಾ ಹೋಗಬಹುದು. ಹೂಡಿಕೆ ಮಾಡುವುದಕ್ಕೆ ರಿಸ್ಕ್ ಎನ್ನಿಸಿದರು, ಹೂಡಿಕೆ ಮಾಡುವ ಮೊತ್ತ ಜಾಸ್ತಿಯಾಗುತ್ತದೆ. ಇದಕ್ಕೆ ಉದಾಹರಣೆ ಕೊಡುವುದಾದರೆ, ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ, ಒಂದು ವರ್ಷದ ಬಳಿಕ 5% ಹೆಚ್ಚಾಗುತ್ತದೆ, ಒಂದು ವರ್ಷದ ಬಳಿಕ ₹500 ರೂಪಾಯಿ ಹೆಚ್ಚಾಗುತ್ತದೆ. ಎರಡನೇ ವರ್ಷ ₹10,500 ಹೂಡಿಕೆ ಮಾಡಬೇಕಾಗುತ್ತದೆ. ಇದೇ ರೀತಿಯಾಗಿ ವರ್ಷಕ್ಕೆ 5% ಹೆಚ್ಚಿಸುತ್ತಾ ಹೋಗಬೇಕು. ಇದನ್ನು ಓದಿ..Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?
ಹೀಗೆ 17 ವರ್ಶ 10 ತಿಂಗಳುಗಳ ಕಾಲ ಹೂಡಿಕೆ ಮಾಡಿದರೆ, 1 ಕೋಟಿ ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ. ಇದಕ್ಕೆ SIP ಪ್ಲಾನ್ 12% ಆಗಿರಬೇಕು. ಒಂದು ವೇಳೆ ನಿಮಗೆ ಹೆಚ್ಚಿನ CAGR ಸಿಕ್ಕರೆ ಇನ್ನು ಬೇಗ ಕೋಟಿ ಒಡೆಯರಾಗಬಹುದು. ಬಹಳ ಬೇಗ ಕೋಟ್ಯಾಧಿಪತಿ ಆಗಬೇಕು ಎಂದು ನಿಮಗೆ ಆಸೆ ಇದ್ದರೆ, ಇದನ್ನು ನನಸು ಮಾಡಿಕೊಳ್ಳಲು ಹೂಡಿಕೆ ಜಾಸ್ತಿ ಮಾಡಬೇಕು. SIP ಮಾಡಿ ಕೋಟ್ಯಾಧಿಪತಿ ಆಗಬೇಕು ಎಂದು ಬಯಸಿದರೆ, 1 ಲಕ್ಷ ರೂಪಾಯಿಯ SIP ಮಾಡಬೇಕಾಗುತ್ತದೆ.
ತಿಂಗಳಿಗೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಒಂದು ವರ್ಷದ ನಂತರ 5% ಹೂಡಿಕೆ ಜಾಸ್ತಿ ಮಾಡಬೇಕು, ಈ ರೀತಿಯಾಗಿ ನೀವು ಹೂಡಿಕೆ ಮಾಡುತ್ತಾ ಬಂದರೆ, 12% ನಿಮಗೆ ಲಾಭ ಸಿಕ್ಕರೆ, 4 ವರ್ಷ 5 ತಿಂಗಳುಗಳಲ್ಲಿ ನಿಮ್ಮ ಹೂಡಿಕೆಯ ಹಣ 1 ಕೋಟಿ ರೂಪಾಯಿ ವರೆಗು ಬೆಳೆಯುತ್ತದೆ. ಇಲ್ಲಿ ನೀವು ಹೂಡಿಕೆ ಮಾಡುವ ಹಣ, ಯಾವ SIP ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಎನ್ನುವುದನ್ನು ನೀವು ತಿಳಿದುಕೊಂಡು ಹೂಡಿಕೆ ಮಾಡಬೇಕು. ಇದನ್ನು ಓದಿ..Law: ಅಪ್ಪ ಅಮ್ಮನ ಬಳಿ ಆಸ್ತಿ ಕೇಳುವ ಹೆಣ್ಣುಮಕ್ಕಳೇ ಇದನ್ನು ತಿಳಿದುಕೊಂಡು, ಆಸ್ತಿ ಕೇಳಿ. ಸುಮ್ಮನೆ ಕೇಳಿದರೆ, ಆಸ್ತಿ ಪ್ರೀತಿ ಎರಡು ಹೋಗುತ್ತದೆ.