Neer Dose Karnataka
Take a fresh look at your lifestyle.

Google 7A vs 1 Plus: ನೀವು ಒನ್ ಪ್ಲಸ್ ಹಾಗೂ ಗೂಗಲ್ 7 A ಇವುಗಳಲ್ಲಿ ಯಾವುದನ್ನೂ ಖರೀದಿಸುವುದು ಉತ್ತಮ ಗೊತ್ತೇ?? ಇದೆ ನೋಡಿ ಬೆಸ್ಟ್ ಆಯ್ಕೆ. ಕಡಿಮೆ ಬೆಲೆ, ಲಾಭ ಎಲ್ಲಾ ಲೆಕ್ಕಾಚಾರ

Google 7A vs 1 Plus: Google Pixel 7A ಮತ್ತು 1Plus 11R ಈ ಎರಡು ಫೋನ್ ಗಳಲ್ಲಿ ಯಾವ ಫೋನ್ ಖರೀದಿ ಮಾಡಬೇಕು ಎಂದು ನಿಮಗೆ ಗೊಂದಲ ಉಂಟಾಗುತ್ತಿದ್ದರೆ ಇಂದು ನಿಮಗೆ ಈ ಎರಡು ಫೋನ್ ಗಳ ಬಗ್ಗೆ ತಿಳಿಸಿಕೊಡುತ್ತೇವೆ. 1Plus 11R ಫೋನ್ ಬೆಟರ್ ಎಂದು ಹಲವರ ಅಭಿಪ್ರಾಯ ಆಗಿದೆ. ಆದರೆ Google 7A 1Plus ಗಿಂತ ಉತ್ತಮವಾದ ಆಯ್ಕೆ ಆಗಿದೆ. ಇದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಗೂಗಲ್ 7ಎ ಫೋನ್ ಹಾರ್ಡ್ ವೇರ್ ವಿಷಯದಲ್ಲಿ ತುಂಬಾ ಮುಂದಿದೆ. Google 7A ನ rear camera ದಲ್ಲೊ 64MP Sony IMX781 sensor ಇದೆ. ಪಿಕ್ಸೆಲ್ ಮಾಡೆಲ್ ಹಿಂದಿನ ನಾಲ್ಕು ಜೆನೆರೇಷನ್ ಗಿಂತ ಇದು ಬೆಸ್ಟ್ ಎಂದು ಹೇಳಬಹುದು. ಹಾಗೆಯೇ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು ಸೆಲ್ಫಿ ಶೂಟರ್ 13MP ಸೆನ್ಸರ್ ಗೆ ಅಪ್ಗ್ರೇಡ್ ಆಗಿದೆ. ಈ Google 7A ಫೋನ್ ನಲ್ಲಿ ಪ್ರೀಮಿಯರ್ ಫ್ಲ್ಯಾಗ್ ಶಿಪ್ ಸಹ ಸಿಗುತ್ತದೆ. ಈ ಫೋನ್ ನಲ್ಲಿ ನಿಜವಾದ ಬ್ಲೂ ಕಾಂಪ್ಯಾಕ್ಟ್ ಫೋನ್ ಅನುಭವ ಸಿಗುತ್ತದೆ. ಈ ಸೌಲಭ್ಯ ಇದ್ದಿದ್ದು ಸ್ಯಾಮ್ಸನ್ಗ್ ಎಸ್22 ಮತ್ತು ಎಸ್23ನಲ್ಲಿ ಆದರೆ ಅವುಗಳ ಬೆಲೆ ಜಾಸ್ತಿ ಇತ್ತು. ಇದನ್ನು ಓದಿ..Health Tips: ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೇ ನೀವು ಯಾವ ಕಡೆ ಮಲಗಿದರೆ, ದಿಡೀರ್ ಎಂದು ಮಾಯವಾಗುತ್ತದೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.

Google Pixel 7A ನಲ್ಲಿ IP67 ಡಸ್ಟ್ ಮತ್ತು ವಾಟರ್ ರೆಸಿಸ್ಟಂಟ್ ಆಗಿದೆ. ಈ ಫೀಚರ್ ಹೆಚ್ಚು ಫೋನ್ ಗಳಲ್ಲಿ ಲಭ್ಯವಿಲ್ಲ. ಇತ್ತ 1Plus 11R OxygenOS 13.1 atop android 13 ಆಗಿದೆ. ಇದರ ಸಾಫ್ಟ್ ವೇರ್ ಕೂಡ ಅದ್ಭುತವಾಗಿದೆ. ಬೇರೆ ಫೋನ್ ಗಳಿಗೆ ತಮ್ಮದೇ ಆದ ಸಾಫ್ಟ್ ವೇರ್ ಇದ್ದರು ಸಹ ಅವುಗಳು ಗೂಗಲ್ ನ ಹಾಗೆ ಬರುವುದಿಲ್ಲ. ಗೂಗಲ್ ನ ಸಾಫ್ಟ್ ವೇರ್ ಕ್ಲೀನ್, ಫಾಸ್ಟ್, ಸ್ನ್ಯಾಪಿ ಎಕ್ಸ್ಪಿರಿಯನ್ಸ್ ಇದರಿಂದ ಸಿಗುತ್ತದೆ. Google Pixel 7A ಫೋನ್ ಮಾರ್ಕೆಟ್ ಗೆ ಬರಲಿರುವ ಬೇರೆ ಫೋನ್ ಗಳಿಗಿಂತ ಮುಂದಿದೆ. Google 7A ನಲ್ಲಿ android 16 ಸಹ ಬರುತ್ತದೆ ಎನ್ನಲಾಗಿದೆ..

ಸ್ಮಾರ್ಟ್ ಫೋನ್ ಗಳಲ್ಲಿ ಈಗ ವೈರ್ಲೆಸ್ ಚಾರ್ಜಿಂಗ್ ಪ್ರೀಮಿಯಂ ಫ್ಲ್ಯಾಗ್ ಶಿಪ್ ಇರುತ್ತದೆ. Pixel 7A ನಲ್ಲಿ ಸಹ ಈಗ ವೈರ್ಲೆಸ್ ಚಾರ್ಜಿಂಗ್ ಲಭ್ಯವಿದೆ. 1Plus 11R ನಲ್ಲಿ ವೈರ್ಲೆಸ್ ಚಾರ್ಜಿಂಗ್ ಲಭ್ಯವಿಲ್ಲ. ಚಾರ್ಜಿಂಗ್ ಸ್ಪೀಡ್ ಈಗ 5W ಆಗಿದೆ. Google Pixel 7A ಗೆ Qi ವೈರ್ಲೆಸ್ ಸ್ಟ್ಯಾಂಡರ್ಡ್ ಸಪೋರ್ಟ್ ಮಾಡುತ್ತದೆ. ಆದರೆ ನಿಮಗೆ ಅತ್ಯಂತ ವೇಗವಾಗಿ ಚಾರ್ಜ್ ಆಗಬೇಕು ಎಂದರೆ, ವೈರ್ ಚಾರ್ಜಿಂಗ್ ಉತ್ತಮ.. ಈ ಎಲ್ಲಾ ಅಂಶಗಳನ್ನು ನೋಡಿದರೆ, 1Plus 11R ಗಿಂತ Google Pixel 7A ಫೋನ್ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Onion Benefits: ಒಹ್ ಹೊ ಆ ಹಾ, ದಿನ ಈರುಳ್ಳಿ ತಿಂದರೆ ಏನು ಲಾಭ ಗೊತ್ತೇ? ತಿಳಿದರೆ, ಪ್ರಪಂಚ ನಿಂತು ಹೋದರೂ, ಈರುಳ್ಳಿ ಮಾತ್ರ ಬಿಡಲ್ಲ, ಏನಾಗುತ್ತದೆ ಗೊತ್ತೇ?

Comments are closed.