Health Tips: ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೇ ನೀವು ಯಾವ ಕಡೆ ಮಲಗಿದರೆ, ದಿಡೀರ್ ಎಂದು ಮಾಯವಾಗುತ್ತದೆ ಗೊತ್ತೇ?? ಜಸ್ಟ್ ಹೀಗೆ ಮಾಡಿ ಸಾಕು.
Health Tips: ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಮತ್ತು ಬದಲಾದ ಲೈಫ್ ಸ್ಟೈಲ್ ಇಂದ ಜನರಲ್ಲಿ ಅಸಿಡಿಟಿ ಸಮಸ್ಯೆ ಶುರುವಾಗುತ್ತಿದೆ. ಇದರಿಂದ ಆರೋಗ್ಯದಲ್ಲಿ ಸಮಸ್ಯೆಗಳು ಶುರುವಾಗುತ್ತಿದೆ. ಗ್ಯಾಸ್ ಅಸಿಡಿಟಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿನ ಜನರನ್ನು ಕಾಡುತ್ತದೆ. ಈ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗಬೇಕು ಎಂದರೆ ನೀವು ತಿನ್ನುವ ಆಹಾರ ಮತ್ತು ನಿದ್ದೆ ಈ ಎರಡರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅದಕ್ಕಾಗಿ ಏನು ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ..
ವೈದ್ಯರು ಹೇಳುವ ಪ್ರಕಾರ, ಗ್ಯಾಸ್ ಹಾಗೂ ಅಸಿಡಿಟಿ ಸಮಸ್ಯೆ ಇರುವವರು ಮಲಗುವ ವಿಧಾನವನ್ನು ಬದಲಾವಣೆ ಮಾಡಬೇಕು. ಇದರಿಂದ ಗ್ಯಾಸ್ ಸಮಸ್ಯೆ ಕಡಿಮೆ ಆಗುತ್ತದೆ. ಸಮಸ್ಯೆ ಇರುವವರು ಎಡಕ್ಕೆ ತಿರುಗಿ ಮಲಗಬಹುದು. ಇದು ನಿಮಗೆ ಪರಿಹಾರ ನೀಡುತ್ತದೆ. ಎಡಕ್ಕೆ ತಿರುಗಿ ಮಲಗುವುದರಿಂದ ಅಸಿಡಿಟಿ ಸಮಸ್ಯೆ ಪರಿಹಾರ ಆಗುತ್ತದೆ. ಎಡಗಡೆಗೆ ತಿರುಗಿ ಮಲಗುವುದರಿಂದ ಹೃದಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿ ನಿಮ್ಮ ಮನಸ್ಸು ಮತ್ತು ಹೃದಯ ಎರಡು ಕೂಡ ಶಾಂತಿಯಿಂದ ಇರುತ್ತದೆ. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?
ಇದರಿಂದ ನಿಮ್ಮ ಹೃದಯದ ಮೇಲೆ ಇರುವ ಒತ್ತಡ ಕಡಿಮೆ ಆಗುತ್ತದೆ. ಒಂದು ವೇಳೆ ನಿಮಗೆ ಗೊರಕೆ ಹೊಡೆಯುವ ಅಭ್ಯಾಸ ಇದ್ದರೆ, ಆಗಲು ಸಹ ನೀವು ಎಡಗಡೆ ಮಲಗುವುದು ಒಳ್ಳೆಯದು, ಅದರಿಂದ ಗೊರಕೆ ಸಮಸ್ಯೆ ಕಡಿಮೆ ಆಗುತ್ತದೆ. ಎಡಕ್ಕೆ ತಿರುಗಿ ಮಲಗುವುದರಿಂದ ಎದೆಯುರಿ ಅಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಹೊಟ್ಟೆಯಲ್ಲಿ ಜೀರ್ಣದ ಸಮಸ್ಯೆ ಕೂಡ ಪರಿಹಾರ ಆಗುತ್ತದೆ. ಹಾಗೆಯೇ ಆಯಾಸ ಕೂಡ ದೂರವಾಗುತ್ತದೆ.
ಅಷ್ಟೇ ಅಲ್ಲದೆ, ಮಲಬದ್ಧತೆ, ಎದೆಯುರಿ, ಹೊಟ್ಟೆ ಉಬ್ಬರ ಇಂಥ ಸಮಸ್ಯೆಗಳಿಂದ ಕೂಡ ಪರಿಣಾಮ ಸಿಗುತ್ತದೆ. ಯಾವುದೇ ಸಮಸ್ಯೆ ಇಲ್ಲದೆ ನೀವು ಚೆನ್ನಾಗಿ ಕೆಲಸ ಮಾಡಬಹುದು. ತಜ್ಞರು ಹೇಳುವ ಪ್ರಕಾರ ಎಡಗಡೆ ತಿರುಗಿ ಮಲಗುವುದರಿಂದ ಬೆನ್ನಿನ ಮೂಳೆಗಳು ಸ್ಟ್ರಾಂಗ್ ಆಗುತ್ತದೆ. ಹಾಗೆಯೇ ದೇಹದಲ್ಲಿ ರಕ್ತದ ಚಲನೆ ಉತ್ತಮವಾಗಿ ನಡೆಯುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಏನು ಎಂದರೆ, ಎಡಕ್ಕೆ ತಿರುಗಿ ಮಲಗುವುದರಿಂದ ನಿಮ್ಮ ಆರೋಗ್ಯ ಮತ್ತು ಮನಸ್ಸು ಎರಡು ಕೂಡ ಚೆನ್ನಾಗಿರುತ್ತದೆ.. ಇದನ್ನು ಓದಿ..Law: ಅಪ್ಪ ಅಮ್ಮನ ಬಳಿ ಆಸ್ತಿ ಕೇಳುವ ಹೆಣ್ಣುಮಕ್ಕಳೇ ಇದನ್ನು ತಿಳಿದುಕೊಂಡು, ಆಸ್ತಿ ಕೇಳಿ. ಸುಮ್ಮನೆ ಕೇಳಿದರೆ, ಆಸ್ತಿ ಪ್ರೀತಿ ಎರಡು ಹೋಗುತ್ತದೆ.
Comments are closed.