Pavithra Lokesh: ಒಂದೇ ಮನೆಯಲ್ಲಿ ವಾಸ, ಆದರೂ ನರೇಶ್ ಹಣ ಹಾಕಿದ್ದ ಸಿನೆಮಾಗೆ ಪವಿತ್ರ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಭಾವಿ ಗಂಡನ ಸಿನೆಮಾಗೂ ದುಡ್ಡು ಮುಖ್ಯ.
Pavithra Lokesh: ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಅವರ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇವರಿಬ್ಬರು ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ಸುದ್ದಿ ಕಳೆದ ವರ್ಷದಿಂದಲು ವಿವಾದಗಳಿಗೆ ಕಾರಣವಾಗಿತ್ತು. ಇದೀಗ ಈ ಜೋಡಿ ತಮ್ಮ ಜೀವನವನ್ನು ಸಿನಿಮಾ ಮಾಡಿ ತೆರೆಮೇಲೆ ತಂದಿದ್ದಾರೆ. ಸಿನಿಮಾ ಮೇ 26ರಂದು ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಪವಿತ್ರಾ ಲೋಕೇಶ್ ಅವರು ಕನ್ನಡದ ನಟಿ, ಕನ್ನಡದಿಂದ ತೆಲುಗಿಗೆ ಹೋದವರು. ಕನ್ನಡ ಮತ್ತು ತೆಲುಗು ಎರಡು ಕಡೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದ ವೇಳೆ ಪವಿತ್ರಾ ಲೋಕೇಶ್ ಅವರಿಗೆ ನರೇಶ್ ಅವರ ಪರಿಚಯವಾಗಿ ಇಬ್ಬರು ಕೂಡ ಪ್ರೀತಿಸುವುದಕ್ಕೆ ಶುರು ಮಾಡಿದರು. ನಂತರ ಇಬ್ಬರು ಜೊತೆಯಾಗಿ ವಾಸ್ ಮಾಡುತ್ತಿರುವ ವಿಚಾರದಿಂದ ಸುದ್ದಿಯಾಗಿದ್ದರು. ಇದನ್ನು ಓದಿ..Samantha: ಬೇರೆ ಹುಡುಗಿಯರ ಜೊತೆ ಕುಣಿದು ಡಿಂಗ್ ಡಾಂಗ್ ಆಡುತ್ತಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ- ಏನು ಮಾಡಿದ್ದಾರೆ ಗೊತ್ತೆ? ಎಂಟ್ರಿ ಕೊಟ್ಟಿದ್ದು ಯಾರು ಗೊತ್ತೇ?
ಈಗ ಇವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೇ ಸಿನಿಮಾ ಮಾಡಿದ್ದಾರೆ. ಮಲ್ಲಿ ಪೆಲ್ಲಿ ಹೆಸರಿನಲ್ಲಿ ಸಿನಿಮಾ ತೆರೆಕಂಡಿದ್ದು, ಎಂ.ಎಸ್.ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ಟ್ರೈಲರ್ ಇಂದಲೇ ಇದು ಇವರಿಬ್ಬರ ಜೀವನದ ಕಥೆಯೇ ಇರಬಹುದು ಎನ್ನುವ ಅನುಮಾನವನ್ನು ಸೃಷ್ಟಿ ಮಾಡಿತ್ತು, ಸಿನಿಮಾ ಬಿಡುಗಡೆ ಆದಮೇಲೆ ಅದು ನಿಜವೇ ಎಂದು ಗೊತ್ತಾಗಿದೆ. ಈ ಸಿನಿಮಾದ ಹೀರೋಯಿನ್ ಪವಿತ್ರಾ ಲೋಕೇಶ್.
ಈ ಸಿನಿಮಾಗೆ ಪವಿತ್ರಾ ಲೋಕೇಶ್ ಅವರು ಪಡೆದಿರುವ ಸಂಭಾವನೆ ಎಷ್ಟಿರಬಹುದು ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಪವಿತ್ರಾ ಲೋಕೇಶ್ ಅವರು ₹60,000 ಸಂಭಾವನೆ ಪಡೆಯುತ್ತಿದ್ದರು. ಆದರೆ ಈ ಸಿನಿಮಾಗೆ ಬರೋಬ್ಬರಿ ₹10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ನರೇಶ್ ಅವರೇ ಸಿನಿಮಾ ಪ್ರೊಡ್ಯುಸರ್ ಆಗಿರುವುದರಿಂದ ಪವಿತ್ರಾ ಲೋಕೇಶ್ ಅವರಿಗೆ ಅಷ್ಟು ಸಂಭಾವನೆ ನೀಡಿದ್ದಾರೆ. ಯಾವುದೇ ಸ್ಟಾರ್ ನಟಿಗೆ ಕಡಿಕೆ ಇಲ್ಲದ ಹಾಗೆ ಸಂಭಾವನೆ ಪಡೆದಿದ್ದಾರೆ ಪವಿತ್ರಾ ಲೋಕೇಶ್. ಇದನ್ನು ಓದಿ..Bank News: ಇದಪ್ಪ ಅದೃಷ್ಟ ಅಂದ್ರೆ, ಹಣ ಗುಳುಂ ಮಾಡದೆ, ವಾಪಸ್ಸು ನೀಡಲು ಮುಂದಾದ ಬ್ಯಾಂಕ್ ಗಳು- ಜೂನ್ 1 ರಿಂದ ಕರೆ ಬಂದು, ಹಣ ಕೂಡ ಕೊಡ್ತಾರೆ.