Tamilnadu: ಈ ತಾಯಿ ಕಷ್ಟ ಯಾವುದೇ ತಾಯಿಗೆ ಬೇಡ ದೇವರೇ- ಬಿಟ್ಟಿ ಭಾಗ್ಯ ಕೊಡುವ ತಮಿಳುನಾಡಿನ ನೈಜ ಮುಖ- ಏನಾಗಿದೆ ಗೊತ್ತೇ??
Tamilnadu: ಆಗಷ್ಟೇ ಹುಟ್ಟಿದ ಮಗುವನ್ನು ತಮ್ಮ ಕಣ್ಣ ರೆಪ್ಪೆಯ ಹಾಗೆ ತಂದೆ ತಾಯಿ ಕಾಪಾಡುತ್ತಾರೆ. ಅವರಿಗೆ ಸ್ವಲ್ಪ ತೊಂದರೆಯಾದರು ನೋವಾದರು, ಆಪತ್ತು ಎದುರಾದರೂ ತಂದೆ ತಾಯಿ ಸಹಿಸಿಕೊಳ್ಳುವುದಿಲ್ಲ. ಇಲ್ಲಿ ತನ್ನ ಮಗುವಿಗೆ ಆದ ಆಪತ್ತಿನಿಂದ ಪಾರು ಮಾಡಲು ಈ ತಾಯಿ ಏನು ಮಾಡಿದ್ದಾಳೆ ಗೊತ್ತಾ? ಈ ಹೃದಯವಿದ್ರಾವಕ ಘಟನೆ ನಡೆದಿರುವುದು ತಮಿಳು ನಾಡಿನಲ್ಲಿ.. ಅಷ್ಟಕ್ಕೂ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..

ಈ ಘಟನೆ ನಡೆಸಿದ್ದು ತಮಿಳುನಾಡಿನ ವೇಲೂರು ಜಿಲ್ಲೆಯ ಒಂದು ಕುಟುಂಬದಲ್ಲಿ. ಈ ಮನೆಯಲ್ಲಿನ ಮಗು ಹೊರಗಡೆ ಆಟ ಆಡುತ್ತಿತ್ತು. ಆ ವೇಳೆ ಆ ಮಗುವಿಗೆ ಮನೆಯ ಹತ್ತಿರ ವಿಷಕಾರಿ ಸರ್ಪ ಒಂದು ಮಗುವಿಗೆ ಕಚ್ಚಿದೆ. ಆದರೆ ಅವರು ವಾಸ ಮಾಡುತ್ತಿರುವ ಊರಿನಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಕಷ್ಟಪಟ್ಟು.. ಇದನ್ನು ಓದಿ..Karnataka Free Pass: ಫ್ರೀ ಪಾಸ್ ಕೊಡಲು ಆಗಲ್ಲ ಎನ್ನುತ್ತಿರುವ ಸಾರಿಗೆ ಸಂಸ್ಥೆಗಳು. ಯಾಕೆ ಅಂತೇ ಗೊತ್ತೇ?? ಇವರ ಕಷ್ಟ ಕೇಳೋರು ಯಾರು? ಏನಾಗುತ್ತಿದೆ ಗೊತ್ತೇ?
ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಮಗುವಿನ ತಾಯಿ. ಆದರೆ ತಾಯಿ ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಡುವೆ ತಡವಾಗಿ ಹೋಗಿದ್ದು, ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದೆ. ಮಗುವಿಗೆ ಹೀಗಾದ ನಂತರ ತಾಯಿ ಕಣ್ಣೀರು ಹಾಕಿದ್ದಾರೆ. ಈ ವಿಚಾರ ಪೊಲೀಸರಿಗೆ ಗೊತ್ತಾಗಿ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.
ಅದೆಲ್ಲವೂ ಮುಗಿದ ನಂತರ ಮತ್ತೆ ಮಗುವಿನ ದೇಹವನ್ನು ಮನೆಗೆ ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ನಲ್ಲಿ ಹೊರಟರು, ಆದರೆ ಅವರು ವಾಸವಿದ್ದ ಜಾಗ ಕಾಡುಮೇಡಿನ ಪ್ರದೇಶದಲ್ಲಿ ಆಗಿದ್ದರಿಂದ, ರಸ್ತೆ ಚೆನ್ನಾಗಿಲ್ಲದೆ ದಾರಿ ಮಧ್ಯದಲ್ಲೇ ಅವರನ್ನು ಇಳಿಸಲಾಯಿತು. ಅವರು ಮನೆ ತಲುಪಲು 10ಕಿಣಿ ಇತ್ತು, ಆ ತಾಯಿ ಬೇರೆ ದಾರಿ ಇಲ್ಲದೆ ಮಗುವಿನ ಮೃತ ದೇಹವನ್ನು ಕೈಯಲ್ಲಿ ಹಿಡಿದುಕೊಂಡು 10ಕಿಮೀ ನಡೆದಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಿದ ಜನರು ಇಂಥ ಸ್ಥಿತಿ ಯಾವ ತಾಯಿಗು ಬೇಡ ಎನ್ನುತ್ತಿದ್ದಾರೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಿದರೆ, ಹತ್ತು ಲಕ್ಷದ ಯೋಜನೆ ಲಾಭ ಪಡೆಯಿರಿ. ಹೇಗೆ ಗೊತ್ತೇ??