Neer Dose Karnataka
Take a fresh look at your lifestyle.

Monsoon: ಮಾನುಸೂನ್ ಬಗ್ಗೆ ಕೇಳಿ ಬಂತು ಎಲ್ಲಾ ಮಾಹಿತಿ- ಈ ಬಾರಿ ಬರಗಾಲವೋ? ಅತಿ ವೃಷ್ಟಿಯೋ?? ಹೇಗಿರಲಿದೆ ಗೊತ್ತೇ ಈ ಬಾರಿಯ ಮಳೆಗಾಲ.

7,954

Monsoon: ಈಗ ಮುಂಗಾರು ಸೀಸನ್ ಶುರುವಾಗುವ ಸಮಯ ಹತ್ತಿರವಾಗಿದೆ, ಹವಮಾನ ಇಲಾಖೆ ಈ ಬಾರಿಯ ಮಾನ್ಸೂನ್ ಬಗ್ಗೆ ಮಾಹಿತಿ ನೀಡಿದೆ. ನಮ್ಮ ದೇಶದ ಹವಾಮಾನ ಇಲಾಖೆ, ಮಾನ್ಸೂನ್ ಬಗ್ಗೆ ಎರಡನೆಯ ಮುನ್ಸೂಚನೆ ಬಿಡುಗಡೆ ಮಾಡಿದೆ, ಅದರ ಪ್ರಕಾರ ಜೂನ್ 4ರಂದು ಕೇರಳದಲ್ಲಿ ಮುಂಗಾರು ಅಪ್ಪಳಿಸುತ್ತದೆ. ಈ ವೇಳೆ ಮುಂಗಾರು ಶುರುವಾಗುವುದಕ್ಕೆ ಅನುಕೂಲಕರವಾಗಿದ್ದು, ಮುಂಬರುವ 2 ರಿಂದ 3 ದಿನಗಳ ಸಮಯದಲ್ಲಿ ಉತ್ತರ ಭಾರತದಲ್ಲಿ ಕೂಡ ಹೆಚ್ಚಿನ ಮಳೆ ಆಗಲಿದೆ..

ನಮ್ಮ ದೇಶದಲ್ಲಿ ಮುಂಗಾರು 96-104% ಅಷ್ಟು ಇರಲಿದೆ ಎಂದು ಮಾಹಿತಿ ಸಿಕ್ಕಿದೆ. ಮಾನ್ಸೂನ್ ಬಗ್ಗೆ ಮಾತನಾಡಿ, ಇದು ಸೂಕ್ತ ಸಮಯ ಎಂದಿದ್ದು, ಈಶಾನ್ಯ ದಿಕ್ಕಿನ ರಾಜ್ಯಗಳಲ್ಲಿ ತಾಪಮಾನವು ಸಾಮಾನ್ಯವಾಗಿ ಇರುವುದಕ್ಕಿಂತ ಜಾಸ್ತಿಯಿದೆ, ಆದರೆ ಹೆಚ್ಚಿನ ಪ್ರದೇಶಗಳಲ್ಲಿ ಮುಂಗಾರು ಪೂರ್ವ ಮಳೆ ಶುರುವಾಗಬಹುದು. ಮುಂಗಾರು ಪೂರ್ವ ಸೀಸನ್ ನಲ್ಲಿ ಮೊದಲಿಗಿಂತ ಪರಿಣಾಮ ಕಡಿಮೆ ಇದೆ ಎಂದು IMD ತಿಳಿಸಿದೆ.. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.

IMD ತಿಳಿಸಿರುವ ಮಾಹಿತಿ ಪ್ರಕಾರ, ಜೂನ್ ತಿಂಗಳಿನಲ್ಲಿ ಅತಿಹೆಚ್ಚಿನ ಮಳೆ ಏನು ಇರುವುದಿಲ್ಲ, ಸಾಮಾನ್ಯ ಮಳೆ ಇರಲಿದ್ದು, 96% ಮಳೆ ಉಂಟಾಗಬಹುದು ಎಂದು ಅಂದಾಜು ಮಾಡಲಾಗಿದೆ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಾದ್ಯಂತ ಮುಂಗಾರು ಅಬ್ಬರಿಸುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಮುಂಗಾರು ಶುರುವಾಗಲಿದ್ದು, ಮೇ 25ರಿಂದ ಜೂನ್ 1ರ ಒಳಗೆ ತಲುಪುತ್ತದೆ.

ಒಂದು ವೇಳೆ ತಡವಾದರೆ 4 ರಿಂದ 6 ದಿನಗಳು ತಡ ಆಗಬಹುದು. ಬಳಿಕ ತಮಿಳುನಾಡು, ಬಂಗಾಳಕೊಲ್ಲಿ, ಕೊಂಕಣ ಈ ಪ್ರದೇಶಗಳಲ್ಲಿ ಜೂನ್ 15ರವರೆಗು ಮುಂಗಾರು ಜಾಸ್ತಿ ಇರಲಿದೆ. ನಂತರ ಗುಜರಾತ್ ಕಡೆಯಿಂದ ಕರ್ನಾಟಕದ ವೆಸ್ಟ್ ಬೆಲ್ಟ್ ಗೆ ತಲುಪುತ್ತದೆ. ಈ ವರ್ಷದ ಮುಂಗಾರು ಸಾಮಾನ್ಯವಾಗಿ ಇರಲಿದ್ದು, ನಮ್ಮ ದೇಶದಲ್ಲಿ 92% ಅಷ್ಟು ಮಳೆ ಆಗಲಿದೆ. ಮುಂಗಾರು ಸಮಯದಲ್ಲಿ ಎಲ್ ನೀನೊ ಹೆಚ್ಚಾಗುವ ಆತಂಕ ಕೂಡ ಇದೆ. 2024ರ ವರ್ಷ ಮುಗಿಯುವವರೆಗು ಈ ಅಪಾಯ ಇದ್ದೇ ಇರುತ್ತದೆ. ಇದನ್ನು ಓದಿ..Dk Shivakumar: ಗ್ಯಾರಂಟೀ ಚರ್ಚೆಗಳ ನಡುವೆ, ಮಹತ್ವದ ಹೆಜ್ಜೆ ಇತ್ತ ಡಿ ಕೆ- ಇದು ಕಣ್ರೀ ನಿಜಕ್ಕೂ ಬೇಕಾಗಿರೋದು ಭೇಷ್ ಎಂದ ನೆಟ್ಟಿಗರು. ಏನು ಗೊತ್ತೇ??

Leave A Reply

Your email address will not be published.