Keerthy Suresh Sister: ಅಂದದ ಮೂಲಕ ದೇಶವನ್ನೇ ನಿಲ್ಲಿಸುವ ಕೀರ್ತಿ ಸುರೇಶ್, ಅಕ್ಕ ಹೇಗಿದ್ದಾರೆ ಗೊತ್ತೇ? ಈ ಸುಂದರಿಗೆ ಅಕ್ಕ ಮತ್ತೊಬ್ಬರು ಸುಂದರಿ. ಕಣ್ಣು ಸಾಲದು.
Keerthy Suresh Sister: ಮಹಾನಟಿ ಎಂದೇ ಹೆಸರು ಮಾಡಿರುವ ನಟಿ ಕೀರ್ತಿ ಸುರೇಶ್ ಅವರು ತಮ್ಮ ಅಭಿನಯದ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಸಿನಿಪ್ರಿಯರ ಫೇವರೆಟ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ, ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೀರ್ತಿ ಸುರೇಶ್ ಅವರು ಬ್ಯುಸಿ ನಟಿ..
ಹಾಗೆಯೇ ಕೀರ್ತಿ ಅವರ ಅಕ್ಕ ರೇವತಿ ಅವರು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ರೇವತಿ ಅವರು ನಟಿಯಾಗಿ ಗುರುತಿಸಿಕೊಂಡಿಲ್ಲ. ಬದಲಾಗಿ ಅವರು ನಿರ್ದೇಶಕಿಯಾಗಲಿದ್ದಾರೆ. ಈ ವಿಚಾರ ಎಲ್ಲರಿಗೂ ಆಶ್ಚರ್ಯ ತಂದಿದೆ. ಕೀರ್ತಿ ಸುರೇಶ್ ಅವರ ತಾಯಿ ಮೇನಕ ಸುರೇಶ್ ಅವರು ಸಹ ನಟಿಯಾಗಿ ಗುರುತಿಸಿಕೊಂಡವರು. ಮೇನಕ ಅವರು ಇಬ್ಬರು ಹೆಣ್ಣುಮಕ್ಕಳನ್ನು ಸಹ ಈಗ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಮೇನಕ ಅವರ ಚಿಕ್ಕ ಮಗಳು ಕೀರ್ತಿ ಸುರೇಶ್ ಸ್ಟಾರ್ ನಟಿಯಾಗಿದ್ದಾರೆ. ಇದನ್ನು ಓದಿ..Pawan Kalyan: ದೇಶವೇ ಮೆಚ್ಚಿದ್ದ ಅತ್ತಾರಿಂಟಿಕಿ ದಾರೇದಿ ಸಿನಿಮಾ ಅನ್ನು ಪವನ್ ಒಪ್ಪಿಕೊಳ್ಳುವ ಮುನ್ನ ರಿಜೆಕ್ಟ್ ಮಾಡಿದ್ದ ನಟ ಯಾರು ಗೊತ್ತೇ?
ಕೀರ್ತಿ ಅವರ ಅಕ್ಕ ರೇವತಿ ಅವರಿಗೆ ತಂದೆ ತಾಯಿ ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರು. ಹಾಗಾಗಿ ರೇವತಿ ಅವರು ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇತ್ತ ಕೀರ್ತಿ ಸುರೇಶ್ ಅವರು ಅತ್ಯಂತ ಜನಪ್ರಿಯ ನಾಯಕಿಯರಲ್ಲಿ ಒಬ್ಬರಾಗಿ ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ರೇವತಿ ಅವರು ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ಥ್ಯಾಂಕ್ ಯೂ ಎಂದು ತಮ್ಮ ಸಿನಿಮಾಗೆ ಟೈಟಲ್ ಸಹ ಇಟ್ಟಿದ್ದಾರೆ.
ಈ ಸಿನಿಮಾದ ಕಾನ್ಸೆಪ್ಟ್ ಪೋಸ್ಟರ್ ಸಹ ಬಿಡುಗಡೆ ಆಗಿದ್ದು, ಸಿನಿಪ್ರಿಯರಿಗೆ ಈ ಕಾನ್ಸೆಪ್ಟ್ ಇಷ್ಟವಾಗಿದೆ. ಈ ಸಿನಿಮಾ ಇಂದ ರೇವತಿ ಅವರಿಗೆ ಈ ಸಿನಿಮಾ ಯಾವ ರೀತಿ ಯಶಸ್ಸು ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಇದೊಂದು ಶಾರ್ಟ್ ಮೂವಿ ಇರಬಹುದು ಎಂದು ಕೂಡ ಹೇಳಲಾಗುತ್ತಿದೆ. ಕೀರ್ತಿ ಸುರೇಶ್ ಅವರ ಅಭಿಮಾನಿಗಳು ರೇವತಿ ಅವರಿಗೆ ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಿದರೆ, ಹತ್ತು ಲಕ್ಷದ ಯೋಜನೆ ಲಾಭ ಪಡೆಯಿರಿ. ಹೇಗೆ ಗೊತ್ತೇ??
Comments are closed.