Neer Dose Karnataka
Take a fresh look at your lifestyle.

NTR: ಮದುವೆಗೂ ಮುನ್ನ ಎನ್ಟಿಆರ್ ಪ್ರೀತಿಸಿ ಕೈ ಕೊಟ್ಟ ಆ ಹೀರೊಯಿನ್ ಯಾರು?? ಕೆಮ್ಮಿದ್ದರೆ ದೇಶಾನೇ ನಿಲ್ಲಿಸುವ ನಟಿಗೆ ಟೋಪಿ ಹಾಕಿದ ಎನ್ಟಿಆರ್. ಯಾರು ಗೊತ್ತೇ ಆ ಚೆಲುವೆ?

NTR: ನಟ ಜ್ಯೂನಿಯರ್ ಎನ್ಟಿಆರ್ (Jr NTR) ಹಾಗೂ ಅವರ ಪತ್ನಿ ಲಕ್ಷ್ಮಿ ಪ್ರಣತಿ (Lakshmi Pranathi) ಇಬ್ಬರು ಕೂಡ ಹತ್ತಿರದ ಸಂಬಂಧಿಕರು. ಚಂದ್ರಬಾಬು ನಾಯ್ಡು ಅವರ ಸೋದರ ಸೊಸೆಯೇ ಲಕ್ಷ್ಮೀ ಪ್ರಣತಿ. ಎನ್ಟಿಆರ್ ಹಾಗೂ ಲಕ್ಷ್ಮೀ ಪ್ರಣತಿ ಇಬ್ಬರದ್ದು ಅರೇಂಜ್ಡ್ ಮ್ಯಾರೇಜ್, ಇವರಿಬ್ಬರು ದಾಂಪತ್ಯ ಕಾಲಿಟ್ಟು ಇಂದು ನೆಮ್ಮದಿಯಿಂದ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಮದುವೆಯಾಗಿ ಒಂದು ದಶಕ ಕಳೆದಿದೆ ಆದರೆ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಮೂಡಿಲ್ಲ. ಆದರೆ ಜ್ಯೂನಿಯರ್ ಎನ್ಟಿಆರ್ ಅವರು ಮದುವೆಗಿಂತ ಮೊದಲು ಪ್ರೀತಿಸಿದ ಆ ಹೀರೋಯಿನ್ ಯಾರು ಗೊತ್ತಾ?

ಜ್ಯೂನಿಯರ್ ಎನ್ಟಿಆರ್ ಕೂಡ ಮದುವೆಗಿಂತ ಮೊದಲು ಒಬ್ಬ ನಟಿಯನ್ನು ಪ್ರೀತಿಸಿದ್ದರು, ಆ ನಟಿ ಮತ್ಯಾರು ಅಲ್ಲ, ನಟಿ ಸಮೀರಾ ರೆಡ್ಡಿ. ಇವರು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದ ನಟಿ, ಇವರು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕೂಡ ನಟಿಸಿದ್ದಾರೆ. ಸಮೀರಾ ರೆಡ್ಡಿ (Sameera Reddy) ಅವರು ಜೈ ಚಿರಂಜೀವಾ ಸಿನಿಮಾದಲ್ಲಿ ಚಿರಂಜೀವಿ (Chiranjeevi) ಅವರೊಡನೆ ನಟಿಸಿದ್ದರು, ನರಸಿಂಹುಡು, ಅಶೋಕ್ ಸಿನಿಮಾದಲ್ಲಿ ಜ್ಯೂನಿಯರ್ ಎನ್ಟಿಆರ್ ಅವರೊಡನೆ ನಟಿಸಿದರು. ಇದನ್ನು ಓದಿ..Keerthy Suresh Sister: ಅಂದದ ಮೂಲಕ ದೇಶವನ್ನೇ ನಿಲ್ಲಿಸುವ ಕೀರ್ತಿ ಸುರೇಶ್, ಅಕ್ಕ ಹೇಗಿದ್ದಾರೆ ಗೊತ್ತೇ? ಈ ಸುಂದರಿಗೆ ಅಕ್ಕ ಮತ್ತೊಬ್ಬರು ಸುಂದರಿ. ಕಣ್ಣು ಸಾಲದು.

ಈ ಸಿನಿಮಾ ಶೂಟಿಂಗ್ ವೇಳೆ ಸಮೀರಾ ರೆಡ್ಡಿ ಅವರೊಡನೆ ಜ್ಯೂನಿಯರ್ ಎನ್ಟಿಆರ್ ಅವರಿಗೆ ಲವ್ ಆಗಿತ್ತು. ಇಬ್ಬರು ಮದುವೆ ಆಗಬೇಕು ಎಂದು ಕೂಡ ನಿರ್ಧಾರ ಮಾಡಿದ್ದರಂತೆ. ಆದರೆ ಜ್ಯೂನಿಯರ್ ಎನ್ಟಿಆರ್ ಅವರ ತಂದೆ ಹರಿಕೃಷ್ಣ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ. ತಮ್ಮ ಮನೆಗೆ ಸೊಸೆಯಾಗಿ ಬರುವ ಹುಡುಗಿ, ಚಿತ್ರರಂಗದಲ್ಲಿ ಇರುವುದು ಬೇಡ ಎಂದು ಹರಿಕೃಷ್ಣ ಅವರು ವಾರ್ನಿಂಗ್ ಕೊಟ್ಟಿದ್ದರಂತೆ.

ನೀನು ಸಿನಿಮಾಗಳನ್ನು ಆಯ್ಕೆ ಮಾಡಿ, ಸಿನಿಮಾದಲ್ಲಿ ನಟಿಸು, ಪ್ರೀತಿ ಗೀತಿ ಎಂದು ಕೆರಿಯರ್ ಹಾಳು ಮಾಡಿಕೊಳ್ಳಬೇಡಿ.. ಎಂದು ಎನ್ಟಿಆರ್ ಅವರ ತಂದೆ ಹರಿಕೃಷ್ಣ ಅವರು ಮಗನಿಗೆ ವಾರ್ನಿಂಗ್ ಕೊಟ್ಟಿದ್ದರಂತೆ. ಇದರಿಂದ ಇವರಿಬ್ಬರ ಪ್ರೀತಿ ಅಲ್ಲಿಗೆ ಮುಗಿದು ಹೋಯಿತು. ಇನ್ನು ಜ್ಯೂನಿಯರ್ ಎನ್ಟಿಆರ್ ಅವರು ಈ ವಿಚಾರವನ್ನು ಮುಚ್ಚಿ ಹಾಕಲು ಸಂದರ್ಶನ ಒಂದರಲ್ಲಿ ಮಾತನಾಡಿ, ನನಗೆ ಸಮೀರಾ ರೆಡ್ಡಿ ಅವರ ಮೇಲೆ ಕ್ರಶ್ ಇದೆ. ಪ್ರೀತಿ ಅಲ್ಲ.. ಎಂದು ಹೇಳಿದ್ದರು. ಇದನ್ನು ಓದಿ..Free Bus Pass: ಕ್ಷಣಕ್ಕೊಂದು ಆತಂಕ, ಕ್ಷಣಕ್ಕೊಂದು ಹೇಳಿಕೆ, ಕ್ಷಣಕ್ಕೊಂದು ಟ್ವಿಸ್ಟ್ ನಡುವೆ, ಮಹಿಳೆಯರ ಉಚಿತ ಬಸ್ ಪಾಸ್ ಕತೆ ಏನಾಯ್ತು ಗೊತ್ತೇ? ಇವೆಲ್ಲಾ ಬೇಕಿತ್ತಾ?

Comments are closed.