Viral Video: ಇವು ಸಾಮಾನ್ಯದವಲ್ಲ, ಇನ್ನು ಶಾಲಾ ಹುಡುಗಿಯನ್ನು ರೋಡ್ ನಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ದೇವ್ರೇ ಇಂತವರು ಇರ್ತಾರ?
Viral Video: ಸೋಷಿಯಲ್ ಮೀಡಿಯಾದಲ್ಲಿ ಎನ್ನುವುದು ಈಗ ಎಲ್ಲಾ ಊರುಗಳಲ್ಲಿ ಹಳ್ಳಿಗಳಲ್ಲಿ ಚಿರಪರಿಚಿತವಾಗಿದೆ. ಸ್ಥಳೀಯ ಕಡೆಗಳಲ್ಲಿ ನಡೆಯುವ ಘಟನೆಗಳು ಈಗ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಎಲ್ಲಾ ಕಡೆ ವೈರಲ್ ಆಗುತ್ತದೆ. ಇಂಥ ಕೆಲವು ವಿಡಿಯೋಗಳು ನೋಡಲು ತಮಾಷೆ ಎನ್ನಿಸಿದರೆ, ಇನ್ನು ಕೆಲವು ವಿಡಿಯೋಗಳು ಕೋಪ ಬರುವ ಹಾಗೆ ಮಾಡುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಹುಡುಗನೊಬ್ಬ ರೋಡ್ ನಲ್ಲೇ ಇಬ್ಬರು ಹುಡುಗಿಯರ ಜೊತೆಗೆ ಚೆಲ್ಲಾಟ ಆಡಿದ್ದಾನೆ. ಒಂದು ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಹುಡುಗಿಯನ್ನು ನೋಡಿದ ಹುಡುಗ ಆಕೆಯನ್ನು ತನ್ನ ತೋಳುಗಳ ಮೂಲಕ ಎತ್ತಿಕೊಂಡು ಉಯ್ಯಾಲೆ ಆಡಿಸುವ ಹಾಗೆ, ತೊಟ್ಟಿಲಿನ ಹಾಗೆ ಮಾಡಿದ್ದಾನೆ. ಅಲ್ಲಿ ಮತ್ತೊಬ್ಬ ಹುಡುಗಿ ಇದ್ದು, ಆಕೆಯನ್ನು ಕೂಡ ಈ ಹುಡುಗಿಯ ರೀತಿಯಲ್ಲೇ ಮುಟ್ಟಿದ್ದಾನೆ.. ಇದನ್ನು ಓದಿ..Dam Empty Case: ಆತನ ಆಸ್ತಿ ಕೋಟಿ ಕೋಟಿ, ಡ್ಯಾಮ್ ಖಾಲಿ ಮಾಡಿಸಿದಕ್ಕೆ ವಿಧಿಸಿದ ಚಿಲ್ಲರೆ ದಂಡ ಎಷ್ಟು ಗೊತ್ತೇ?? ಈ ಖುಷಿಗೆ ದಂಡ ಬೇಕೇ?? ಶಾಕ್ ಆಗಿ ಶೇಕ್ ಆದ ನೆಟ್ಟಿಗರು.
ಇಬ್ಬರು ಹುಡುಗಿಯರನ್ನು ಎಲ್ಲೆಂದರಲ್ಲಿ ಮುಟ್ಟಿ, ಮೂವರು ಕೂಡ ಎಂಜಾಯ್ ಮಾಡಿದ್ದಾರೆ. ಇಬ್ಬರು ಹುಡುಗಿಯರು ಕೂಡ ಶಾಲೆಗೆ ಹೋಗುವ ಹುಡುಗಿಯರ ಹಾಗೆ ಕಾಣುತ್ತಾರೆ. ಈ ಘಟನೆ ನಡೆಯುವಾಗ, ಬಿಲ್ಡಿಂಗ್ ಮೇಲಿದ್ದ ವ್ಯಕ್ತಿಯೊಬ್ಬರು ಈ ಮೂವರು ಮಾಡುತ್ತಿರುವ ಕೆಲಸವನ್ನು ನೋಡಿದ್ದಾರೆ. ಇಬ್ಬರು ಹುಡುಗಿಯರ ಜೊತೆಗೆ ಆತನ ವರ್ತನೆ ನೋಡಿ ಅವರಿಗೆ ಕೋಪ ಬಂದು ತಮ್ಮ ಮೊಬೈಲ್ ನಲ್ಲಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.
ನಂತರ ತಮ್ಮ ಮನೆಯಲ್ಲಿ ಬಕೆಟ್ ಇಂದ ನೀರು ತಂದು ಆ ಮೂವರ ಮೇಲೆ ಸುರಿದಿದ್ದಾರೆ, ಇದರಿಂದ ಹುಡುಗ ಮತ್ತು ಇಬ್ಬರು ಹುಡುಗಿಯರು ಕೂಡ ಶಾಕ್ ಆಗಿದ್ದಾರೆ. ಗಾಬರಿಯಾಗಿ ಮೂವರು ಕೂಡ ಅಲ್ಲಿಂದ ಓಡಿ ಹೋಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರ ಪ್ರತಿಕ್ರಿಯೆ ವಿವಿಧ ರೀತಿ ಇದೆ. ಇದನ್ನು ಓದಿ..ICICI Bank Jobs: ಮತ್ತೆ ಬೇರೆ ರಾಜ್ಯದವರ ಪಾಲು ಎನ್ನಬೇಡಿ, ಈಗಲೇ ಐಸಿಐಸಿಐ ಬ್ಯಾಂಕ್ ಉದ್ಯೋಗಕ್ಕೆ ಹೋಗಿ ಅರ್ಜಿ ಹಾಕಿ. SSLC ಆಗಿದ್ದರೂ ಸಾಕು.https://newsofninja.com/9977/amp/