Prakash Raj: ಈ ವಯಸ್ಸಿನಲ್ಲಿಯೂ ಆಶೀಶ್ ವಿದ್ಯಾರ್ಥಿ ಮದುವೆ ಆಗುವುದಕ್ಕೆ ಕಾರಣ ಯಾರು ಗೊತ್ತೇ?? ನಿಜಕ್ಕೂ ಪ್ರಕಾಶ್ ರಾಜ್ ಮಾಡಿದ್ದೇನು ಗೊತ್ತೇ?
Prakash Raj: ನಟ ಆಶಿಷ್ ವಿದ್ಯಾರ್ಥಿ ಅವದ ಬಗ್ಗೆ ನಮಗೆಲ್ಲಾ ಗೊತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಸೇರಿದಂತೆ 11 ಭಾಷೆಗಳಲ್ಲಿ 320ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಲ್ಲನ್ ಆಗಿ ಸಾಕಷ್ಟು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೋಟಿಗೊಬ್ಬ ಹಾಗೂ ಇನ್ನಿತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಟ 60ನೇ ವಯಸ್ಸಿನ ಸಮೀಪದಲ್ಲಿ ಎರಡನೇ ಮದುವೆಯಾಗಿ ಸುದ್ದಿಯಾಗಿದ್ದಾರೆ.
ಇವರ ಮದುವೆ ನಡೆದು ಸ್ವಲ್ಪ ಸಮಯದ ಬಳಿಕ ಇವರ ಎರಡನೇ ಮದುವೆಗೆ ನಟ ಪ್ರಕಾಶ್ ರಾಜ್ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದು ಹೇಗೆ ಸಾಧ್ಯ? ನೆಟ್ಟಿಗರು ಹೇಳುವುದನ್ನು ತಿಳಿಸುತ್ತೇವೆ ಪೂರ್ತಿ ಓದಿ.. ಆಶಿಷ್ ವಿದ್ಯಾರ್ಥಿ ರಾಜೋಷಿ ಬರುವಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ 23 ವರ್ಷಗಳ ನಂತರ ಅವರಿಂದ ವಿಚ್ಛೇದನ ಪಡೆದರು. ಇದಕ್ಕೆ ಕಾರಣ ಏನೆಂದರೆ, ಕೋವಿಡ್ ಸಮಯದಲ್ಲಿ ಆಶಿಷ್ ವಿದ್ಯಾರ್ಥಿ ತಮ್ಮ ಯೂಟ್ಯೂಬ್ ಚಾನೆಲ್ ಶುರುಮಾಡಿ, ಅದರಲ್ಲಿ ತಮ್ಮ ಲೈಫ್ ಸ್ಟೈಲ್ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.. ಇದನ್ನು ಓದಿ..Pawan Kalyan: ಮಹೇಶ್ ಬಾಬು ರವರಿಗಾಗಿ 200 ಕೋಟಿ ಕಳೆದುಕೊಂಡಿದ್ದ ಪವನ್ ಕಲ್ಯಾಣ್- ಸೂಪರ್ ಸ್ಟಾರ್ ಗಾಗಿ ಪವರ್ ಸ್ಟಾರ್ ಮಾಡಿದ ತ್ಯಾಗ ಏನು ಗೊತ್ತೇ?
ಯೂಟ್ಯೂಬ್ ಚಾನೆಲ್ ವಿಚಾರವಾಗಿಯೇ ರೂಪಾಲಿ ಬರುವ ಅವರ ಕ್ಲಾತ್ ಬ್ರಾಂಡ್ ಗೆ ಹೋಗಿ ಒಂದು ವ್ಲಾಗ್ ಮಾಡಿದ್ದರು. ಅಲ್ಲಿಂದ ರೂಪಾಲಿ ಅವರೊಡನೆ ಸ್ನೇಹ ಶುರುವಾಗಿ, ಅದು ಪ್ರೀತಿಗೆ ತಿರುಗಿತ್ತು. ಈ ವಿಚಾರಕ್ಕೆ ಆಶಿಷ್ ವಿದ್ಯಾರ್ಥಿ ಅವರಿಗೆ ಮೊದಲ ಪತ್ನಿ ಜೊತೆಗೆ ಜಗಳ ಶುರುವಾಗಿ, ಅವರಿಬ್ಬರ ಸಂಬಂಧ ಕೊನೆಗೆ ವಿಚ್ಛೇದನಕ್ಕೆ ಕಾರಣವಾಯಿತು. ಈ ವಿಚಾರವನ್ನು ಆಶಿಷ್ ವಿದ್ಯಾರ್ಥಿ ಅವರು ತಮ್ಮ ಫ್ರೆಂಡ್ ಪ್ರಕಾಶ್ ರಾಜ್ ಅವರೊಡನೆ ಹಂಚಿಕೊಂಡಿದ್ದಾರೆ.
ಆಗ ಪ್ರಕಾಶ್ ರಾಜ್ ಅವರು, ನಿನಗೆ ಸರಿ ಅನ್ನಿಸಿದ್ದನ್ನು ಮಾಡು, ವಿಚ್ಛೇದನ ಕೊಡಬೇಕು ಅನ್ನಿಸಿದರೆ ಕೊಟ್ಟುಬಿಡು.. ಎರಡನೇ ಮದುವೆಯಾಗು.. ಎಂದು ಸಲಹೇ ನೀಡಿದ್ದಾರೆ. ಈ ಸಲಹೆ ಕೇಳಿದ ಆಶಿಷ್ ವಿದ್ಯಾರ್ಥಿ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಎರಡನೇ ಮದುವೆಯಾದರು. ಈ ರೀತಿಯಲ್ಲಿ ಆಶಿಷ್ ವಿದ್ಯಾರ್ಥಿ ಅವರು ಈ ವಯಸ್ಸಿನಲ್ಲಿ ಎರಡನೇ ಮದುವೆ ಆಗುವುದಕ್ಕೆ ಪ್ರಕಾಶ್ ರೈ ಅವರೇ ಪ್ರಮುಖ ಕಾರಣ ಆಗಿದ್ದಾರೆ. ಇದನ್ನು ಓದಿ..ICICI Bank Jobs: ಮತ್ತೆ ಬೇರೆ ರಾಜ್ಯದವರ ಪಾಲು ಎನ್ನಬೇಡಿ, ಈಗಲೇ ಐಸಿಐಸಿಐ ಬ್ಯಾಂಕ್ ಉದ್ಯೋಗಕ್ಕೆ ಹೋಗಿ ಅರ್ಜಿ ಹಾಕಿ. SSLC ಆಗಿದ್ದರೂ ಸಾಕು.
Comments are closed.