Neer Dose Karnataka
Take a fresh look at your lifestyle.

Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??

Business Idea: ಹೆಚ್ಚಿನ ಜನರು ಈಗ ಬೇರೆ ಕಡೆ ಕೆಲಸಕ್ಕೆ ಹೋಗುವುದಕ್ಕಿಂತ ತಾವೇ ಸ್ವಂತ ಬ್ಯುಸಿನೆಸ್ ಮಾಡಿ ಮುಂದಕ್ಕೆ ಬರಬೇಕು ಎಂದು ಆಸೆ ಪಡುತ್ತಾರೆ. ಆದರೆ ಹಲವರಿಗೆ ಯಾವ ಬ್ಯುಸಿನೆಸ್ ಮಾಡಬೇಕು ಹಾಗೂ ಹೆಚ್ಚು ಲಾಭ ತರುವ ಬ್ಯುಸಿನೆಸ್ ಯಾವುದು ಎಂದು ಗೊತ್ತಿರುವುದಿಲ್ಲ. ಸುಲಭವಾದ ಕಡಿಮೆ ಹೂಡಿಕೆ ಮಾಡುವ ಬ್ಯುಸಿನೆಸ್ ಅನ್ನೇ ಶುರು ಮಾಡಿ ಲಕ್ಷಗಟ್ಟಲೇ ಆದಾಯ ಗಳಿಸಬಹುದು. ಅಂಥ ಒಂದು ಬ್ಯುಸಿನೆಸ್ ಐಡಿಯಾವನ್ನು ಇಂದು ನಿಮಗೆ ತಿಳಿಸುತ್ತೇವೆ..

ಈಗಿನ ಕಾಲದಲ್ಲಿ ಹೆಚ್ಚಿನ ಜನರಿಗೆ ಕೃಷಿ ಕಡೆಗೆ ಆಸಕ್ತಿ ಇದೆ. ಕೃಷಿಯ ಮೂಲಕ ವಾರ್ಷಿಕವಾಗಿ ಬೆಳೆಗಳನ್ನು ಬೆಳೆದು, ಕಮರ್ಷಿಯಲ್ ಕ್ರಾಪ್ ಗಳನ್ನು ಸಹ ಬೆಳೆದು ನೀವು ಹೆಚ್ಚು ಲಾಭ ಪಡೆಯಬಹುದು. ಇಂದು ನಾವು ನಿಮಗೆ ತಿಳಿಸುವ ಬೆಳೆಯನ್ನು ಬೆಳೆದರೆ, ನಿಮಗೆ ಸರ್ಕಾರ ಕೂಡ ಸಹಾಯ ಮಾಡುತ್ತದೆ. ಈ ಬೆಳೆ ಯಾವುದು ಎಂದರೆ, ಬಿರಿಯಾನಿ ಮಾಡಲು ಬಳಸುವ ಬಿರಿಯಾನಿ ಎಲೆ.. ಇದನ್ನು ಓದಿ..Viral Video: ಇವು ಸಾಮಾನ್ಯದವಲ್ಲ, ಇನ್ನು ಶಾಲಾ ಹುಡುಗಿಯನ್ನು ರೋಡ್ ನಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ದೇವ್ರೇ ಇಂತವರು ಇರ್ತಾರ?

ಬಿರಿಯಾನಿ ಎಲೆ ಬೆಳೆಯನ್ನು ಬೆಳೆಯುವುದಕ್ಕೆ ರೈತರಿಗೆ 30% ಸಬ್ಸಿಡಿ ಕೂಡ ಸಿಗುತ್ತದೆ.. ಈ ಒಂದು ಬೆಳೆ ಇಂದ 5000 ರೂಪಾಯಿ ವರೆಗು ಸರ್ಕಾರದ ಸಹಾಯ ಸಿಗುತ್ತದೆ. ಇದನ್ನು ಔಷಧಿ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಲೆಕ್ಕಾಚಾರ ತೆಗೆದುಕೊಂಡು 100 ಇಂದ 150 ಗಿಡಗಳನ್ನು ನೆಟ್ಟರೆ, ತಕ್ಕಮಟ್ಟಿಗೆ ಉತ್ತಮವಾದ ಆದಾಯ ಗಳಿಸಬಹುದು.

ಈ ಬಿರಿಯಾನಿ ಎಲೆಯ ಗಿಡಗಳನ್ನು ನೆಟ್ಟು, ಕಟಾವು ಮಾಡಿದ ಬಳಿಕ ಇವುಗಳನ್ನು ಒಂದು ಕವರ್ ನಲ್ಲಿ ಇಷ್ಟು ಎಂದು ಹಾಕಿ ಪ್ಯಾಕ್ ಮಾಡಿ, ಬಿರಿಯಾನಿ ಎಲೆಗಳನ್ನು ನಿಮ್ಮ ಮನೆಯ ಹತ್ತಿರದ ದಿನಸಿ ಅಂಗಡಿಗಳಿಗೆ ಮಾರಾಟ ಮಾಡಿ, ಒಳ್ಳೆಯ ಆದಾಯ ಗಳಿಸಬಹುದು. ಕೃಷಿ ಇಂದ ಕೂಡ ಹೆಚ್ಚು ಆದಾಯ ಪಡೆಯಬಹುದು ಎನ್ನುವುದಕ್ಕೆ ಇದು ಉತ್ತಮವಾದ ಉದಾಹರಣೆಗೆ ಆಗಿದೆ. ಇದನ್ನು ಓದಿ..Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ

Comments are closed.