Neer Dose Karnataka
Take a fresh look at your lifestyle.

Virendra Sehwag: ಒರಿಸ್ಸಾ ಘಟನೆಯಲ್ಲೂ ಅಸು ನೀಗಿದವರ ಮಕ್ಕಳಿಗಾಗಿ ಮತ್ತೊಂದು ನಿರ್ಧಾರ ತೆಗೆದುಕೊಂಡ ಸೆಹ್ವಾಗ್- ಶಬ್ಬಾಶ್ ಗಿರಿ ಕೊಟ್ಟ ನೆಟ್ಟಿಗರು. ಏನು ಗೊತ್ತೇ??

Virendra Sehwag: ಜೂನ್ 2ರಂದು ಒರಿಸ್ಸಾದಲ್ಲಿ ನಡೆದ ಟ್ರೇನ್ ಆಕ್ಸಿಡೆಂಟ್ ಇಡೀ ದೇಶದ ಜನರು ಮರುಗುವ ಹಾಗೆ ಮಾಡಿದೆ. ಜೂನ್ 2ರಂದು ಒರಿಸ್ಸಾಸ ಬೊಲಿಸೋರ್ ನಲ್ಲಿ ಮೂರು ಟ್ರೇನ್ ಗಳ ಆಕ್ಸಿಡೆಂಟ್ ಆಯಿತು. ಈ ದುರ್ಘಟನೆಯಿಂದ 250ಕ್ಕಿಂತ ಜನರು ಮೃತರಾಗಿದ್ದಾರೆ. 900ಕ್ಕಿಂತ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅದೆಷ್ಟೋ ಜನರು ತಮ್ಮ ಫ್ಯಾಮಿಲಿಯನ್ನು ಕಳೆದುಕೊಂಡಿದ್ದಾರೆ. ಇದೀಗ ಈ ಘಟನೆಯಲ್ಲಿ ಕಷ್ಟಪಡುತ್ತಿರುವ ಮಕ್ಕಳಿಗೆ ಈಗ ಒಂದು ಸಹಾಯ ಹಸ್ತ ಸಿಕ್ಕಿದೆ..

ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಈ ಟ್ರೇನ್ ಆಕ್ಸಿಡೆಂಟ್ ನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯಹಸ್ತ ಚಾಚಿದ್ದಾರೆ. ಸೆಹ್ವಾಗ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, “ಈ ಫೋಟೋ ಬಹಳ ದಿನಗಳ ಕಾಲ ನಮ್ಮನ್ನು ಕಾಡುತ್ತದೆ.. ದುಃಖದ ಈ ಸಮಯದಲ್ಲಿ, ನನ್ನಿಂದ ಕನಿಷ್ಠವಾಗಿ ಮಾಡಲು ಸಾಧ್ಯ ಆಗುವ ಕೆಲಸ..ಈ ಆಕ್ಸಿಡೆಂಟ್ ಇಂದ ತಂದೆ ತಾಯಿಯನ್ನು ಕಳೆದುಕೊಂಡಿರುವ ಮಕ್ಕಳಿಗೆ ಸೆಹ್ವಾಗ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ.. ಇದನ್ನು ಓದಿ..Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

ಉಚಿತವಾಗಿ ವಿದ್ಯಾಭ್ಯಾಸ ಬೋರ್ಡಿಂಗ್ ಫೆಸಿಲಿಟಿ ಕೊಡುತ್ತೇನೆ. ಇಂದು ಅಲ್ಲಿ ರೆಸ್ಕ್ಯೂ ಕೆಲಸಗಳಲ್ಲಿ ಮುಂದೆ ಇರುವ ಹುಡುಗ ಹುಡುಗಿಯರಿಗೆ, ಮೆಡಿಕಲ್ ಟೀಮ್ ಹಾಗೂ ಅವಶ್ಯಕತೆ ಇರುವಾಗ ರಕ್ತದಾನ ಮಾಡುತ್ತಿರುವ ಎಲ್ಲಾ ವಾಲೆಂಟಿಯರ್ ಗಳಿಗೂ ದೊಡ್ಡ ಸಲ್ಯೂಟ್.. ನಾವೆಲ್ಲರೂ ಇದರಲ್ಲಿ ಜೊತೆಗಿದ್ದೇವೆ..” ಎಂದು ವೆಹ್ವಾಗ್ ಅವರು ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ಅವರ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ.

ಘಟನೆ ನಡೆದ ನಂತರ ಪ್ರಧಾನಮಂತ್ರಿ ನರೆಂದ್ರ ಮೋದಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ರೈಲ್ವೆ ಇಲಾಖೆ ತಿಳಿಸಿರುವ ಹಾಗೆ, ಈ ಕೇಸ್ ಅನ್ನು ಈಗ ಸಂಪೂರ್ಣವಾಗಿ CBI ಗೆ ವರ್ಗಾಯಿಸಲಿದ್ದು, ತನಿಖೆಗಳು ನಡೆದು, ಈ ರೀತಿ ಆಗಲು ಏನು ಕಾರಣ ಎಂದು ಪತ್ತೆ ಹಚ್ಚಲಾಗುತ್ತದೆ. ಇದನ್ನು ಓದಿ..Gas cylinder: ಜೂನ್ ನ ಆರಂಭದಲ್ಲಿಯೇ ಶುಭಾರಂಭ- ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ. ಎಷ್ಟಾಗಿದೆ ಗೊತ್ತೇ?? ಕುಣಿದು ಎರಡು ಸ್ಟೆಪ್ ಹಾಕಿ.

Comments are closed.