Neer Dose Karnataka
Take a fresh look at your lifestyle.

Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

Farmers Scheme: ರೈತರಿಗೆ ಉಪಯೋಗ ಆಗುವ ಹಾಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ರೈತರು ಬೆಳೆಯುವ ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ನೀಡಲು, ಕರ್ನಾಟಕ ಸರ್ಕಾರ ಈಗ ರೈತ ಸಿರಿ ಯೋಜನೆಯನ್ನು ಜಾರಿಗೆ ತಂದಿದೆ. ಬೆಳೆಗಳ ವಿಸ್ತೀರ್ಣ ಜಾಸ್ತಿ ಮಾಡು, ಪ್ರತಿ ಹೆಕ್ಟರ್ ಗೆ ₹10,000 ಹಣವನ್ನು ಅನುದಾನವಾಗಿ ನೀಡಲು ಸರ್ಕಾರ ಮುಂದಾಗಿದೆ. ರೈತರ ಖಾತೆಗೆ ಈ ಹಣ ಪೂರ್ತಿಯಾಗಿ ಬರುತ್ತದೆ.

ಈ ಯೋಜನೆಯ ಸೌಲಭ್ಯ ಪಡೆಯಲು ನಿಮ್ಮಲ್ಲಿ ಈ ಅರ್ಹತೆ ಇರಬೇಕು..
*ಅರ್ಜಿ ಹಾಕುವವರು ಕರ್ನಾಟಕ ರಾಜ್ಯದ ಪ್ರಜೆಯೇ ಆಗಿರಬೇಕು.
*ಇವರದ್ದು ರೈತ ವೃತ್ತಿಯೇ ಆಗಿರಬೇಕು.
*ರೈತನು ಪ್ರಮುಖವಾಗಿ ರಾಗಿಯನ್ನೇ ಬೆಳೆಯಬೇಕು.
*ಈ ಯೋಜನೆಯ ಪ್ರಯೋಜನ ಪಡೆಯಲು ರೈತನ ಬಳಿ ಕನಿಷ್ಠ ಒಂದು ಹೆಕ್ಟರ್ ಜಾಗ ಆದರೂ ಇರಬೇಕು.
ನಿಮ್ಮ ಬಳಿ ಈ ಎಲ್ಲಾ ದಾಖಲೆಗಳು ಇರಬೇಕು..
*ಆಧಾರ್ ಕಾರ್ಡ್ ಮತ್ತು ಐಡೆಂಟಿಟಿ ಪ್ರೂಫ್. ಇದನ್ನು ಓದಿ..Jagan: ಬಿಟ್ಟಿ ಭಾಗ್ಯ ಕೊಟ್ಟು ರಾಜ್ಯವನ್ನು ಸಾಲಕ್ಕೆ ತಳ್ಳಿ, ಜನರು ಸೋಂಬೇರಿಗಳಾಗಿರುವ ಆಂಧ್ರ ದಲ್ಲಿ ಜಗನ್ ಭವಿಷ್ಯ ಏನು? ಮುಂದೆ ಯಾರು ಗೆಲ್ಲುತ್ತಾರಂತೆ ಗೊತ್ತೆ? ನಿಖರ ಜ್ಯೋತಿಷಿ ಹೇಳಿದ್ದೇನು ಗೊತ್ತೇ??

*ಭೂಮಿಗೆ ಸಂಬಂಧಪಟ್ಟ ದಾಖಲೆಗಳು.
*ಶಾಶ್ವತ ನಿವಾಸ ಪ್ರಮಾಣಪತ್ರ.
*ಅಡ್ರೆಸ್ ಪ್ರೂಫ್.
*ರೇಷನ್ ಕಾರ್ಡ್.
*ಬ್ಯಾಂಕ್ ಅಕೌಂಟ್ ಡೀಟೇಲ್ಸ್.
*ಮೊಬೈಲ್ ನಂಬರ್
*ಭೂಮಿಯ ದಾಖಲೆ ವಿವರಗಳು
*ಪಾಸ್ ಪೋರ್ಟ್ ಸೈಜ್ ಫೋಟೋ

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು, ಮೊದಲಿಗೆ https://raitamitra.karnataka.gov.in ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಆಗ ಹೋಮ್ ಪೇಜ್ ಓಪನ್ ಆಗುತ್ತದೆ, ರೈತ ಸಿರಿ ಯೋಜನೆಯನ್ನು ಚೆಕ್ ಮಾಡಿ, ಹಾಗೆಯೇ ಇಲ್ಲಿ ಡೌನ್ಲೋಡ್ ಆಯ್ಕೆಯನ್ನು ಕೂಡ ಕೊಟ್ಟಿರಲಾಗುತ್ತದೆ. ಡೌನ್ಲೋಡ್ ಬಟನ್ ಕ್ಲಿಕ್ ಮಾಡಿದಾಗ, PDF file ಇರುವ ಹೊಸ ವೆಬ್ಸೈಟ್ ಕರ್ನಾಟಕ ರಾಜ್ಯದ ಜನರಿಗೆ ಓಪನ್ ಆಗುತ್ತದೆ. ನೀವು ಈ ಫಾರ್ಮ್ ಅನ್ನು ಪ್ರಿಂಟ್ ತೆಗೆಸಿ.. ಇದನ್ನು ಫಿಲ್ ಮಾಡಿ, ಅಗತ್ಯವಾದ ದಾಖಲೆಗಳನ್ನು ಲಗ್ಗತಿಸಿ, ಆಸ್ತಿ ಇಲಾಖೆಗೆ ಫಾರ್ಮ್ ಅನ್ನು ಸಲ್ಲಿಸಿ. ಈ ಮೂಲಕ ನೀವು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಇದನ್ನು ಓದಿ..Kannada News: ಕೊನೆಗೂ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಫೈನಲ್ ಆಯ್ತಾ? ಬೊಮ್ಮಾಯಿ ಅಲ್ಲ, ಯತ್ನಾಳ್ ಅಲ್ಲ. ಮತ್ಯಾರು ಅಂತೇ ಗೊತ್ತೆ?

Comments are closed.