News: ವಾಕಿಂಗ್ ಗೆ ಹೋಗೋಣ ಬಾ ಎಂದು ಕರೆದುಕೊಂಡ ಪತ್ನಿ- ಗಂಡ ಕೂಡ ಜೋಷ್ ಅಲ್ಲಿನೇ ಹೋದ, ಹಂಗೇ ಹೊಲದ ಬಳಿ ಹೋದಾಗ ಏನು ಮಾಡಿದ್ದಾಳೆ ಗೊತ್ತೆ?
News: ಇತ್ತೀಚೆಗೆ ಪ್ರಪಂಚದಲ್ಲಿ ನಡೆಯುತ್ತಿರುವ ಘಟನೆಗಳು ನಮಗೆ ಶಾಕ್ ನೀಡುತ್ತಿದೆ. ಒಬ್ಬ ವ್ಯಕ್ತಿಯನ್ನು ಮುಗಿಸುವುದಕ್ಕೆ ಹೊರಬರುವ ಕಾರಣಗಳು ಇಂಥ ಕಾರಣಕ್ಕೆ ಪ್ರಾಣವನ್ನೇ ತೆಗೆಯುತ್ತಾರಾ ಎಂದು ಅನ್ನಿಸದೆ ಇರದು. ದಾರುಣವಾಗಿ ಇಂಥ ಘಟನೆಗಳು ನಡೆಯುತ್ತಿದ್ದು, ಇದನ್ನೆಲ್ಲಾ ನೋಡಿದರೆ ಪ್ರಪಂಚ ಸಮಾಜ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ನಮಗೆ ಅನುಮಾನ ಶುರುವಾಗುತ್ತದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ..
ಹೊಸದಾಗಿ ಮದುವೆಯಾದ ವಾರ ರಜೆ ಇದ್ದಿದ್ದಕ್ಕೆ ತನ್ನ ಅತ್ತೆಯ ಮನೆಗೆ ಬಂದನಿ, ಆದರೆ ಮರುದಿನ ನಡೆದದ್ದೇ ಬೇರೆ. ಸೂರಜ್ ಮತ್ತು ಕಲ್ಪನಾ ಹೊಸ ದಂಪತಿಗಳು. ಇವರಿಗೆ ಮದುವೆಯಾಗಿ ಮೂರು ತಿಂಗಳಾಗಿತ್ತು. ಸೂರಜ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ, ಇವರಿಗೆ ಮದುವೆಯಾಗಿ ಮೂರು ತಿಂಗಳಾಗಿತ್ತು, ಸೂರಜ್ ಮದುವೆಯಾದ ನಂತರ ಕಲ್ಪನಾಗೆ ದೈಹಿಕವಾಗಿ ತೊಂದರೆ ಕೊಡುವುದಕ್ಕೆ ಶುರು ಮಾಡಿದ್ದ, ಇದರಿಂದ ಆಕೆಗೆ ನೋವಾಗಿತ್ತು. ಇದನ್ನು ಓದಿ..News: ಮದುವೆಯಾದ, ಮಗು ಕೂಡ ಆಯಿತು ಆದರೆ ಬಾಣಂತಿ ಗಂಡನ ಮನೆಗೆ ಬರಲ್ಲ ಎಂದಾಗ ಏನಾಯ್ತು ಗೊತ್ತೇ? ಆತ ಏನು ಮಾಡಿದ್ದಾನೆ ಗೊತ್ತೇ??
ಹಾಗಾಗಿ ಆಕೆ ಅವನನ್ನು ಮುಗಿಸಲು ಪ್ಲಾನ್ ಮಾಡಿದಳು. ಭಾನುವಾರ ರಜಾ ಇದ್ದಿದ್ದಕ್ಕೆ ಹೆಂಡತಿಯ ಮನೆಗೆ ಬಂದಿದ್ದ, ಮರುದಿನ ಬೆಳಗ್ಗೆ ಕಲ್ಪನಾ ಗಂಡನನ್ನು ವಾಕಿಂಗ್ ಗೆ ಕರೆದುಕೊಂಡು ಹೋದಳು. ಮೊದಲೇ ಕಲ್ಪನಾ ವಾಕಿಂಗ್ ಹೋಗುವ ಸಮಯದಲ್ಲಿ ಗಂಡನನ್ನು ಮುಗಿಸಲು ಕೆಲವು ಜನರನ್ನು ಅರೇಂಜ್ ಮಾಡಿದ್ದಳು. ಇಬ್ಬರು ವಾಕಿಂಗ್ ಹೋಗುತ್ತಿದ್ದ ಹಾಗೆಯೇ, ಆ ವ್ಯಕ್ತಿಗಳು ಸೂರಜ್ ಮೇಲೆ ಹಲ್ಲೆ ಮಾಡಿದ್ದಾರೆ..
ಆಕೆಯ ಮತ್ತು ಅವನ ಆಭರಣಗಳನ್ನು ತೆಗೆದುಕೊಳ್ಳಲಾಗಿತ್ತು. ಮೊದಲಿಗೆ ಪೊಲೀಸರು ಬಂಗಾರಕ್ಕಾಗಿ ಈ ಥರ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ ಆತನ ಹೆಂಡತಿ ಕಲ್ಪನಾ ಇದೆಲ್ಲವನ್ನು ಪ್ಲಾನ್ ಮಾಡಿದ್ದು ಎಂದು ಗೊತ್ತಾಗಿದೆ. ತನಗೆ ಹೊಡೆದು ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಕ್ಕೆ ಹೀಗೆ ಮಾಡಿದ್ದಾಗಿ ಕಲ್ಪನಾ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ. ಈಕೆಯನ್ನು ಪೊಲೀಸರು ಬಂದಿದ್ದಾರೆ. ಇದನ್ನು ಓದಿ..Kannada News: ಮದುವೆ ಎಂತ ತಕ್ಷಣ ಅದೊಂದು ಸರ್ಜರಿಗೆ ಕಾಯುತ್ತಿರುವ ಹುಡುಗಿಯರು: ಮದುವೆಗೂ ಮುನ್ನ ಬೇಡಿಕೆ ಇರುವ ಸರ್ಜರಿ ಯಾವುದು ಅಂತೇ ಗೊತ್ತೇ?
Comments are closed.