News: ಮದುವೆಯಾದ, ಮಗು ಕೂಡ ಆಯಿತು ಆದರೆ ಬಾಣಂತಿ ಗಂಡನ ಮನೆಗೆ ಬರಲ್ಲ ಎಂದಾಗ ಏನಾಯ್ತು ಗೊತ್ತೇ? ಆತ ಏನು ಮಾಡಿದ್ದಾನೆ ಗೊತ್ತೇ??
News: ಇಂದು ನಿಮಗೆ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆ ಬಗ್ಗೆ ತಿಳಿಸಲಿದ್ದೇವೆ. ಈ ವ್ಯಕ್ತಿಯ ಹೆಸರು ಬನಾತೋ ಅಶೋಕ್, ಈತನಿಗೆ 24 ವರ್ಷ ವಯಸ್ಸು. ಕಳೆದ ವರ್ಷ ಈ ವ್ಯಕ್ತಿಗೆ ಮದುವೆ ಆಯಿತು, ಒಂದು ವರ್ಷ ಮುಗಿಯುವ ವೇಳೆಗೆ ಮಗು ಕೂಡ ಆಯಿತು. ಮಗು ಜನಿಸಿದ ಕಾರಣಕ್ಕೆ ಆತನ ಪತ್ನಿ ತಂದೆ ಮನೆಯಲ್ಲಿದ್ದಳು, ಅಲ್ಲಿಗೆ ಹೋದ ಅಶೋಕ್ ಮನೆಗೆ ಬರುವಂತೆ ಪತ್ನಿಗೆ ಹೇಳಿದ್ದು, ಆಕೆ ಬರುವುದಿಲ್ಲ ಎಂದಿದ್ದಕ್ಕೆ ಅಶೋಕ್ ಏನು ಮಾಡಿದ್ದಾರೆ ಗೊತ್ತಾ?

ಈ ಘಟನೆ ನಡೆದಿರುವುದು ತೆಲಂಗಾಣದ ಮೆಹಬೂಬಾದ್ ಜಿಲ್ಲೆಯ ಕೇಸಮುದ್ರಂ ಮಂಡಲದ ಧರ್ಮರಾಮ್ ಎನ್ನುವಲ್ಲಿ. ಈ ಸ್ಥಳದಲ್ಲಿ ಅಶೋಕ್ ಪತ್ನಿ ಜೊತೆಗೆ ವಾಸವಾಗಿದ್ದರು. ಒಂದು ವರ್ಷದ ಹಿಂದೆ ಇವರಿಬ್ಬರ ಮದುವೆ ನಡೆದು, ಗಂಡ ಹೆಂಡತಿ ಇಬ್ಬರು ಕೂಡ ಬಹಳ ಚೆನ್ನಾಗಿ ಸಂತೋಷವಾಗಿ ಸಂಸಾರ ನಡೆಸುತ್ತಿದ್ದರು. ಹೆಂಡತಿ ಗರ್ಭಿಣಿ ಆಗಿದ್ದ ಕಾರಣ ತವರು ಮನೆಗೆ ಡೆಲಿವರಿ ಗಾಗಿ ಹೋಗಿದ್ದಳು. ನಾಲ್ಕು ತಿಂಗಳ ಹಿಂದೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದರು. ಇದನ್ನು ಓದಿ..Railway Jobs: ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಕರೆದ ರೈಲ್ವೆ- ಈ ಬಾರಿ 10 ನೇ ತರಗತಿ, 12 ನೇ ತರಗತಿ ಪಾಸ್ ಆಗಿದ್ದರೂ ಅರ್ಜಿ ಹಾಕಿ. ಉದ್ಯೋಗ ಗಿಟ್ಟಿಸಿ. ಏನು ಮಾಡಬೇಕು ಗೊತ್ತೇ?
ಅಶೋಕ್ ಇತ್ತೀಚಿಗೆ ಅತ್ತೆ ಮನೆಗೆ ಹೋಗಿ, ಅಲ್ಲಿ ಹೆಂಡತಿಯನ್ನು ಮನೆಗೆ ಬಾ ಎಂದು ಕರೆದಿದ್ದಾರೆ. ಆದರೆ ಆಕೆ ಗಂಡನ ಮನೆಗೆ ಹೋಗುವುದಕ್ಕೆ ಒಪ್ಪಿಲ್ಲ. ಇದರಿಂದ ಆಕೆಯ ಮನೆಯವರು ಅಶೋಕ್ ಗೆ ಬಾಯಿಗೆ ಬಂದ ಹಾಗೆ ಬೈದು ಅವಮಾನ ಮಾಡಿದ್ದಾರೆ. ಹೆಂಡತಿಯ ಮನೆಯಲ್ಲಿ ಹೀಗಾಗಿದ್ದಕ್ಕೆ ಅಶೋಕ್ ಮನಸ್ಸಿಗೆ ಬಹಳ ನೋವಾಗಿತ್ತು. ಮಾನಸಿಕವಾಗಿ ಖಿನ್ನತೆಗೆ ಜಾರಿದ್ದ ಅಶೋಕ್, ತನ್ನ ಉಸಿರು ನಿಲ್ಲಿಸಿಕೊಳ್ಳುವ ನಿರ್ಧಾರ ಮಾಡಿದ್ದಾನೆ..
ಟ್ರೇನ್ ಇಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ರೀತಿ ಮಾಡಿಕೊಳ್ಳುವುದಕ್ಕಿಂತ ಮೊದಲು ಅಶೋಕ್ ಒಂದು ಸೆಲ್ಫಿ ವಿಡಿಯೋ ಮಾಡಿದ್ದು, ತಾವು ಹೀಗೆ ಮಾಡಿಕೊಳ್ಳುವುದಕ್ಕೆ ಕಾರಣ ಹೆಂಡತಿ ಮನೆಯಲ್ಲಿ ತಮಗೆ ಆದ ಅವಮಾನ ಎಂದು ಅದರಲ್ಲಿ ತಿಳಿಸಿದ್ದಾರೆ. ಈ ವಿಷಯ ತಿಳಿದು ಅಶೋಕ್ ಮನೆಯವರು ದುಃಖದಲ್ಲಿ ಕಣ್ಣೀರು ಹಾಕಿದ್ದಾರೆ. ಇದೀಗ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ..Free Bus: ಮಹಿಳೆಯರಿಗೆ ಕೊಡುವಂತೆ ನಮಗೂ ಉಚಿತ ಕೊಡಿ- ಹೊಸ ಬೇಡಿಕೆ ಇಟ್ಟ ಮತ್ತೊಂದು ಗುಂಪು. ನೆಟ್ಟಿಗರು ಕೂಡ ಇವರಿಗೆ ಕೊಡಿ ಎಂದದ್ದು ಯಾಕೆ ಗೊತ್ತೇ?