Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
Business Idea: ಹಲವರು ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ, ಒಂದು ವೇಳೆ ನೀವು ಕೂಡ ಹೀಗೆ ಕೆಲಸ ಹುಡುಕುತ್ತಿದ್ದರೆ ನಿಮಗಾಗಿ ಒಂದು ಅವಕಾಶ ಇದೆ. ಸಹಕಾರಿ ಸಚಿವಾಲಯ ಈಗ ಜನೌಷಧಿ ಕೇಂದ್ರಗಳನ್ನು ತೆರೆಯಲು ಅನುಮತಿ ಕೊಟ್ಟಿದೆ. ಕಡಿಮೆ ಹೂಡಿಕೆ ಮಾಡುವ ಮೂಲಕ ತಿಂಗಳಿಗೆ ₹50,000 ರೂಪಾಯಿವರೆಗು ಆದಾಯ ಪಡೆಯಬಹುದು. ಈ ವೇಳೆ ಜನೌಷಧಿ ಕೇಂದ್ರ ತೆರೆಯಲು, 2000 ಪ್ರಾಥಮಿಕ ಕೃಷಿ ಸಾಲ ಸಂಘಗಳಿಗೆ ಅನುಮೋದನೆ ಸಹ ನೀಡಲಾಗಿದೆ.
ಸಚಿವಾಲಯ ಈಗ ತಿಳಿಸಿರುವ ಹಾಗೆ, 2023 ಆಗಸ್ಟ್ ಸಮಯಕ್ಕೆ 1000 ಜನೌಷಧಿ ಕೇಂದ್ರಗಳನ್ನು ತೆರೆಯಬೇಕು ಎಂದು ಸೂಚನೆ ನೀಡಿದೆ. ಇನ್ನು 1000 ಜನೌಷಧಿ ಕೇಂದ್ರಗಳನ್ನು ಡಿಸೆಂಬರ್ ವೇಳೆಗೆ ತೆರೆಯಲು ಪ್ಲಾನ್ ಮಾಡಿಕೊಳ್ಳಲಾಗಿದೆ..ಜನೌಷಧಿ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರದಿಂದ ಸಹಾಯಧನವನ್ನು ಕೂಡ ಕೊಡಲಾಗುತ್ತದೆ. ಈ ಮೂಲಕ ನೀವು ₹50,000 ರೂಪಾಯಿವರೆಗು ಹಣ ಸಂಪಾದನೆ ಮಾಡಬಹುದು. ಸಹಕಾರ ಸಚಿವ ಅಮಿತ್ ಶಾ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವಿಯಾ ಇಬ್ಬರ ನೇತೃತ್ವದಲ್ಲಿ ಸಭೆ ನಡೆದಿದ್ದು, ಜನೌಷಧಿ ಕೇಂದ್ರಗಳನ್ನು ಓಪನ್ ಮಾಡಲು, PACS ಸಮಿತಿಗಳಿಗೆ ಪರ್ಮಿಶನ್ ಕೊಡಲಾಗಿದೆ. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.
ಈ ಕೇಂದ್ರಗಳಿಗೆ 2000 PACS ಸಮಿತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನಿರ್ಧಾರದಿಂದ, ಪಾಕ್ಸ್ ಸೊಸೈಟಿಗಳ ಆದಾಯ ಮತ್ತು ಉದ್ಯೋಗದ ಅವಕಾಶಗಳು ಜಾಸ್ತಿ ಆಗುವುದು ಮಾತ್ರವಲ್ಲದೆ, ಔಷಧಿಗಳು ಸುಲಭದ ಬೆಲೆಗೆ ಜನರಿಗೆ ಸಿಗುತ್ತದೆ ಎಂದು ಸಹಕಾರ ಸಚಿವಾಲಯ ತಿಳಿಸಿದೆ. ಇಡೀ ದೇಶದಲ್ಲಿ ಕಡಿಮೆ ಬೆಲೆಗೆ ಔಷಧಿಗಳನ್ನು ಮಾರಾಟ ಮಾಡುವ 9400 ಜನೌಷಧಿ ಕೇಂದ್ರಗಳನ್ನು ಈಗಾಗಲೇ ತೆರೆದಿದೆ..
ಇವುಗಳ ಮೂಲಕ 1800 ಔಷಧಿಗಳು, 285 ವೈದ್ಯಕೀಯ ಸಾಧನಗಳು ಕೂಡ ಲಭ್ಯವಿರುತ್ತದೆ. ಈ ಕೇಂದ್ರಗಳಲ್ಲಿ ಜನರಿಗೆ ಸಿಗುವ ಔಷಧಿಗಳು ಬೇರೆ ಔಷಧಿ ಅಂಗಡಿಗಳಲ್ಲಿ ಸಿಗುವುದಕ್ಕಿಂತ 50 ಇಂದ 90% ಅಷ್ಟು ಕಡಿಮೆ ಬೆಲೆಗೆ ಸಿಗುತ್ತದೆ. ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಹಾಕುವವರ ಹತ್ತಿರ 120 ಚದರ ಅಡಿಗಳಷ್ಟು ಜಾಗ ಇರಬೇಕು, ಹಾಗೆಯೇ ₹5000 ಅರ್ಜಿ ಶುಲ್ಕ ಕಟ್ಟಬೇಕಾಗುತ್ತದೆ. ಇದನ್ನು ಓದಿ..BEL Jobs: ಕೆಲಸ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎನ್ನುವ ಮುನ್ನ, ಮೊದಲು BEL ನಲ್ಲಿ ಅರ್ಜಿ ಹಾಕಿ. ತಿಂಗಳಿಗೆ 50 ಸಾವಿರ ಸಂಬಳ. ಏನು ಮಾಡಬೇಕು ಗೊತ್ತೇ?
Comments are closed.