Neer Dose Karnataka
Take a fresh look at your lifestyle.

LIC Policy: ಹೆಚ್ಚು ಹಣ ಹೂಡಿಕೆ ಮಾಡಲು ಸಾಧ್ಯ ಆಗಲ್ಲ ಅನ್ನುವವರಿಗೆ, ಈ ಕಡಿಮೆ ಮೊತ್ತ ಪಾಲಿಸಿ ಹಾಕಿ, ಅಧಿಕ ಲಾಭ ಪಡೆಯಿರಿ. ಹೇಗೆ ಗೊತ್ತೇ?? ಎಷ್ಟು ಲಾಭ ಗೊತ್ತೆ?

LIC Policy: ಹಣ ಉಳಿಸಬೇಕು ಎಂದುಕೊಂಡಿರುವ ಒಳ್ಳೆಯ ಸೇವಿಂಗ್ಸ್ ಸ್ಕೀಮ್ ಹಾಗು ಜೀವವಿಮೆ ಕೊಡುವುದರಲ್ಲಿ ಪ್ರಮುಖವಾದದ್ದು LIC ಸಂಸ್ಥೆ. ಈ ಸಂಸ್ಥೆಯು ಕಡಿಮೆ ಹೂಡಿಕೆ ಇಂದ ಹೆಚ್ಚಿನ ಹೂಡಿಕೆವರೆಗೂ ಹಣ ಹೂಡಿಕೆ ಮಾಡಲು ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಭದ್ರತೆ ಮತ್ತು ಉಳಿತಾಯ ಎರಡು ಇರುತ್ತದೆ. ಇಂಥ ಯೋಜನೆಗಳಲ್ಲಿ ಒಂದು LIC ಆಧಾರ್ ಸ್ಥಂಭ್ (LIC Aadhar Stambh) ಪಾಲಿಸಿ.. ಈ ಯೋಜನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ನಿಮ್ಮ ಮಕ್ಕಳ ಓದು, ಹೆಲ್ತ್ ರಿಲೇಟೆಡ್ ಖರ್ಚುಗಳನ್ನು ಭರಿಸಲು ಪುರುಷರಿಗೆ ಸಹಾಯ ಮಾಡುವ ಯೋಜನೆ ಈ ಎಲ್.ಐ.ಸಿ ಆಧಾರ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಭದ್ರತೆ ಹಾಗು ಉಳಿತಾಯ ಎರಡು ಆಗುತ್ತದೆ. ಈ ಯೋಜನೆಯನ್ನು ಶುರು ಮಾಡಲು ವ್ಯಕ್ತಿಗೆ ಕನಿಷ್ಠ 8 ವರ್ಷ, ಗರಿಷ್ಠ 55 ವರ್ಷ ಆಗಿದೆ. ಈ ಯೋಜನೆಯಲ್ಲಿ ನೀವು ಮಿನಿಮಮ್ ₹75,000 ಹೂಡಿಕೆ ಮಾಡಬಹುದು, ಮ್ಯಾಕ್ಸಿಮಮ್ ₹3,00,000 ಲಕ್ಷ ಹೂಡಿಕೆ ಮಾಡಬಹುದು. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.

ಈ ಯೋಜನೆಯಿಂದ ಏನೆಲ್ಲಾ ಪ್ರಯೋಣನ ಸಿಗುತ್ತದೆ ಎಂದು ಹೇಳುವುದಾದರೆ..
*ಡೆತ್ ಬೆನಿಫಿಟ್ಸ್ :- ಒಂದು ವೇಳೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು ಮೃತರಾದರೆ ನಾಮಿನಿಗೆ ಎಲ್ಲಾ ಪ್ರಯೋಜನಗಳು ಸಿಗುತ್ತದೆ..ಇಲ್ಲಿ ನಿಮಗೆ ವಿಮೆ ಮತ್ತು ನಿಷ್ಠೆ ಎರಡು ಸಿಗುತ್ತದೆ.
*ಮೆಚ್ಯುರಿಟಿ ಬೆನಿಫಿಟ್ಸ್ :- ಒಂದು ವೇಳೆ ಪಾಲಿಸಿ ತೆರೆದಿರುವವರು ಕೊನೆಯವರೆಗು ಇದ್ದರೆ, ಅವರಿಗೆ ಮೂಲ ವಿಮೆ ಜೊತೆಗೆ ಲಾಯಲ್ಟಿ ಹಾಗೂ ಮೆಚ್ಯುರಿಟಿ ಸಿಗುತ್ತದೆ.

*ಆಟೋ ಕವರ್ ಸೌಲಭ್ಯ :- ಒಂದು ವೇಳೆ ಪಾಲಿಸಿ ತೆಗೆದುಕೊಂಡವರು, ಪ್ರೀಮಿಯಂ ಪಾವತಿ ಮಾಡಲು ಆಗದೆ ಹೋದರೆ ಆಗಲು ಕೂಡ ಪಾಲಿಸಿ ಜಾರಿಯಲ್ಲಿರುತ್ತದೆ. ಪಾಲಿಸಿಯ ಆರಂಭದ ಎರಡು ವರ್ಷಗಳಲ್ಲಿ ಆಟೋ ಕವರ್ ಲಭ್ಯವಿರುತ್ತದೆ.
*ಸಾಲ ಸೌಲಭ್ಯ :- ಬೇರೆ ಯೋಜನೆಗಳ ಹಾಗೆ ಈ ಯೋಜನೆಯಲ್ಲಿ ಕೂಡ ಮೊದಲ ಎರಡು ವರ್ಷಗಳು ಮುಗಿದ ಬಳಿಕ ಸರೆಂಡರ್ ಹಣದ ವಿರುದ್ಧ ಸಾಲ ಪಡೆಯಬಹುದು.
*ಆಡ್ ಆನ್ ರೈಡರ್ :- ಈ ಯೋಜನೆಯ ವ್ಯಾಪ್ತಿ ಜಾಸ್ತಿ ಮಾಡಲು, ಪಾಲಿಸಿ ಪಡೆದಿರುವವರು, ದಿಢೀರ್ ಎಂದು ಮೃತರಾದರೆ ಅಥವಾ ಅಂಗಾಂಗದ ನಷ್ಟವಾದರೆ ಆಡ್ ಆನ್ ರೈಡರ್ ಸೌಲಭ್ಯ ಪಡೆಯಬಹುದು. ಇದನ್ನು ಓದಿ..News: ಅಧಿಕಾರಿಗಳು ಲಂಚ ತೆಗೆದುಕೊಂಡು ಸಿಕ್ಕಿಬಿದ್ದಾಗ ಅಲ್ಲಿ ಪಿಂಕ್ ಬಾಟಲಿ ಇಡುತ್ತಾರೆ, ಇದಕ್ಕೆ ಕಾರಣವೇನು ಗೊತ್ತೇ?

Comments are closed.