Neer Dose Karnataka
Take a fresh look at your lifestyle.

Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ- ಕಷ್ಟವೆಲ್ಲ ಮುಗಿದು, ಅದೃಷ್ಟ ಬರುತ್ತಿರುವುದು ಯಾರಿಗೆ ಗೊತ್ತೇ??

13,825

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ರಾಹು ಗ್ರಹವು 2023ರ ಆಕ್ಟೊಬರ್ 30ರಂದು ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ರಾಹುವಿನ ಈ ಸ್ಥಾನ ಬದಲಾವಣೆ ಇಂದ ಮೂರು ರಾಶಿಯವರ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ, ಹಾಗೆಯೇ ಏಳಿಗೆ ಕಾಣುವ ದಾರಿಗಳು ಮತ್ತು ಅವಕಾಶ ಸಿಗುತ್ತದೆ. ಈ ಅದೃಷ್ಟ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ತುಲಾ ರಾಶಿ :- ಈ ರಾಶಿಯ 6ನೇ ಮನೆಯಲ್ಲಿ ರಾಹು ಗ್ರಹದ ಸಂಕ್ರಮಣ ನಡೆಯಲಿದೆ..ದಿಢೀರ್ ಧನಲಾಭ ಉಂಟಾಗಲಿದ್ದು, ಇದರಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸುತ್ತೀರಿ. ಕೋರ್ಟ್ ಕೇಸ್ ನಿಮ್ಮ ಪರವಾಗಿ ಆಗುತ್ತದೆ. ಕೆಲಸದಲ್ಲಿ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಿಗುತ್ತದೆ. ಇದನ್ನು ಓದಿ..Shani Transit: ಬೇಡ ಬೇಡ ಅಂತ ಮನೆಲ್ಲಿ ಮಲಗಿದರೂ, ಅದೃಷ್ಟ ಕೈ ಹಿಡಿದು ಮುಟ್ಟಿದೆಲ್ಲಾ ಚಿನ್ನ. ಹಣ ಡಬಲ್ ಆಗುವುದು ಯಾವ ರಾಶಿಗಳಿಗೆ ಗೊತ್ತೇ?

ಕರ್ಕಾಟಕ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಅದೃಷ್ಟ ಪೂರ್ತಿ ಬದಲಾಗುತ್ತದೆ. ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಬೇರೆ ದೇಶಕ್ಕೆ ಹೋಗಬೇಕು ಎಂದುಕೊಂಡಿದ್ದರೆ, ನಿಮ್ಮ ಆಸೆ ನೆರವೇರುತ್ತದೆ.. ಆಸ್ತಿ ಮತ್ತು ವಾಹನ ಖರೀದಿ ಮಾಡುವ ಯೋಗವಿದೆ. ನಿಮ್ಮ ಆದಾಯದ ಮೂಲ ಹೆಚ್ಚಾಗುತ್ತದೆ, ನಿಮ್ಮ ಖರ್ಚು ಸ್ಥಿರವಾಗುತ್ತದೆ.

ವೃಷಭ ರಾಶಿ :- ರಾಹು ಗ್ರಹದ ಸ್ಥಾನ ಬದಲಾವಣೆ ಇಂದ ಲಾಟರಿ ಅಥವಾ ಶೇರ್ ಮಾರ್ಕೆಟ್ ನಲ್ಲಿ ಒಳ್ಳೆಯ ಲಾಭ ಗಳಿಸುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇದನ್ನು ಓದಿ..Surya Transit: ಸೂರ್ಯ ದೇವ ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ?? ಈ ರಾಶಿಗಳೇ ಇನ್ನು ಮುಂದೆ ಕಿಂಗ್. ಯಾವ್ಯಾವ ರಾಶಿಗಳು ಗೊತ್ತೇ??

Leave A Reply

Your email address will not be published.