News: ಮದುವೆಯಾಗುವುದಾಗಿ ನಂಬಿಸಿ, ಎಲ್ಲವನ್ನು ಮಾಡಿಕೊಂಡರು. ಆದರೆ ಕೊನೆಗೆ, ಏನಾಗಿದೆ ಗೊತ್ತೇ??
News: ಪ್ರೀತಿ ಎನ್ನುವುದು ಯಾವಾಗ ಹೇಗೆ ಯಾರ ಮೇಲೆ ಶುರುವಾಗುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ಒಂದು ಸಾರಿ ಪ್ರೀತಿ ಶುರುವಾದರೆ, ಪ್ರಪಂಚದ ಅರಿವೇ ಪ್ರೇಮಿಗಳಿಗೆ ಇರೋದಿಲ್ಲ ಎನ್ನುತ್ತಾರೆ. ಅದು ನಿಜವು ಕೂಡ ಹೌದು. ಆದರೆ ಈಗಿನ ಕಾಲದಲ್ಲಿ ನಿಜವಾದ ಪ್ರೀತಿ ಸಿಗುವುದು ತುಂಬಾ ಕಷ್ಟ. ಎಲ್ಲರೂ ತಮ್ಮ ಸ್ವಾರ್ಥಕ್ಕೆ ಮತ್ತು ಬೇರೆ ಆಸೆಗಳಿಂದ ಪ್ರೀತಿ ಮಾಡುತ್ತಾರೆ,. ಇಂಥ ಪ್ರೀತಿಯನ್ನು ದೇಹದ ಆಸೆಗಳಿಗೆ ಮಾತ್ರ ಮಾಡುತ್ತಾರೆ.
ಒಂದು ವೇಳೆ ಇಂಥ ಪ್ರೀತಿಗಳಲ್ಲಿ ಒಬ್ಬರು ಮೋಸ ಮಾಡುತ್ತಿದ್ದು, ಮತ್ತೊಬ್ಬರು ಪ್ರಾಮಾಣಿಕವಾಗಿದ್ದರೆ, ತಾವು ಪ್ರೀತಿಸುತ್ತಿರುವ ವ್ಯಕ್ತಿ ಇಂದಲೇ ಮೋಸ ಹೋಗುತ್ತಿರುವುದು ಗೊತ್ತಾಗಿ ಅವರು ಎಂಥ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ. ಇಂಥಾದ್ದೊಂದು ಘಟನೆ ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದಿದೆ. ಈ ಹುಡುಗಿಯ ಜೀವನದಲ್ಲಿ ನಿಜಕ್ಕೂ ಆಗಿದ್ದೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?
ಈ ಹುಡುಗಿಯ ಹೆಸರು ಅಂಕಿತ, ಹೈದರಾಬಾದ್ ನಲ್ಲಿ ವಾಸವಾಗಿದ್ದಳು. ಪ್ರೈವೇ ಸ್ಕೂಲ್ ಒಂದರಲ್ಲಿ ಟೆಂಪೋರರಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಗೆ ರಾಹುಲ್ ಎನ್ನುವ ಹುಡುಗನ ಪರಿಚಯವಾಗಿತ್ತು. ಅವನೇ ಹಿಂದೆ ಬಿದ್ದು, ಪ್ರೀತಿಸುವುದಕ್ಕೆ ಶುರು ಮಾಡಿದ. ಅಂಕಿತಾ ಕೂಡ ಒಪ್ಪಿಕೊಂಡಳು. ಇಬ್ಬರು ಪ್ರೀತಿಯಲ್ಲಿ ಬಹಳ ಸಂತೋಷವಾಗಿದ್ದು, ಹೆಚ್ಚು ಕ್ಲೋಸ್ ಆಗಿಯೂ ಇದ್ದರು. ಆತ ಅಂಕಿತಾ ಜೊತೆಗೆ ಎಲ್ಲಾ ರೀತಿಯಲ್ಲೂ ಮೂವ್ ಆಗಿ, ಮದುವೆ ಆಗುತ್ತೇನೆ ಎಂದು ನಂಬಿಸಿದ್ದ..
ಅಂಕಿತಾ ಕೂಡ ಆ ಬಣ್ಣದ ಮಾತುಗಳನ್ನೇ ನಂಬಿಕೊಂಡಿದ್ದಳು. ಆದರೆ ಕೆಲವು ದಿನಗಳಲ್ಲೇ ರಾಹುಲ್ ನಿಜರೂಪ ಗೊತ್ತಾಯಿತು. ಅಂಕಿತಾಳನ್ನು ಬಿಟ್ಟ ರಾಹುಲ್ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದ,. ಹಾಗೆಯೇ ಅಂಕಿತಾಳನ್ನುಇದರಿಂದ ಅಂಕಿತಾ ಮಮಸ್ಸಿಗೆ ತುಂಬಾ ನೋವಾಗಿ, ಆಕೆ ತನ್ನ ಉಸಿರನ್ನೇ ನಿಲ್ಲಸಿಕೊಂಡಿದ್ದಾಳೆ. ಈಗ ಆಕೆಯ ಮನೆಯವರು ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಓದಿ..News: ಲವರ್ ಜೊತೆ ಸೇರಿಕೊಂಡಳು, ಸಾಕಷ್ಟು ಡಿಂಗ್ ಡಾಂಗ್. ಆದರೆ ಗಂಡ ಅಡ್ಡ ಇದ್ದಾನೆ ಎಂದು ಮುಗಿಸಲು ಹೋದರೆ, ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??
Comments are closed.