Horoscope: ಶನಿ ದೇವನೇ ನಿಂತು, ಈ ಎರಡು ರಾಶಿಗಳನ್ನು ಕಾಯಲಿದ್ದಾನೆ, ಅದು ಈ ಎರಡು ರಾಶಿಗಳಿಗೆ ಮಾತ್ರ ರಾಜಯೋಗ- ಯಾರಿಗೆ ಗೊತ್ತೆ??
Horoscope: ಶನಿದೇವರು ಈಗ ಹಿಮ್ಮುಖ ಚಲನೆ ಶುರು ಮಾಡಲಿದ್ದಾನೆ. ಇದರಿಂದಾಗಿ ಎರಡು ರಾಜಯೋಗ ರೂಪುಗೊಳ್ಳಲಿದೆ. ಸೆಪ್ಟೆಂಬರ್ 11ರಂದು ಮೊದಲ ರಾಜಯೋಗ ರೂಪುಗೊಳ್ಳಲಿದ್ದು, ಶನಿ, ಗುರು ಮತ್ತು ರಾಹುವಿನ ಸಂಯೋಗದಿಂದ ಈ ಯೋಗ ರೂಪುಗೊಳ್ಳುತ್ತದೆ. ಎರಡನೇ ರಾಜಯೋಗ ಸೆಪ್ಟೆಂಬರ್ 26ರಂದು ಶನಿ ಮತ್ತು ರಾಹುವಿನ ಸಂಯೋಗದಿಂದ ಎರಡನೇ ರಾಜಯೋಗ ನಿರ್ಮಾಣವಾಗುತ್ತದೆ. ಇವೆರಡು ರಾಜಯೋಗಗಳು ಆಸ್ತಿ, ಆರ್ಥಿಕ ವಿಚಾರ, ಕೆಲಸ ಬ್ಯುಸಿನೆಸ್ ಎಲ್ಲದರಲ್ಲಿ ಏಳಿಗೆ ಕಾಣುತ್ತೀರಿ. ಇನ್ನು 4 ತಿಂಗಳ ಕಾಲ, 3 ರಾಶಿಯವರಿಗೆ ಸುಖ ಶಾಂತಿ ಸಿಗುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಶನಿದೇವರ ಮೆಚ್ಚಿನ ರಾಶಿಗಳಲ್ಲಿ ಈ ರಾಶಿ ಕೂಡ ಒಂದು. ಈ ವೇಳೆ ನಿಮ್ಮ ರಾಶಿಯಲ್ಲಿ ಖುಷಿ ಇರುತ್ತದೆ. ಕೆಲಸ ಬದಲಾಯಿಸಬೇಕು ಎಂದುಕೊಂಡಿರುವವರಿಗೆ ಒಳ್ಳೆಯ ಕಂಪನಿ ಇಂದ ಆಫರ್ ಸಿಗುತ್ತದೆ..ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಇದನ್ನು ಓದಿ..Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ- ಕಷ್ಟವೆಲ್ಲ ಮುಗಿದು, ಅದೃಷ್ಟ ಬರುತ್ತಿರುವುದು ಯಾರಿಗೆ ಗೊತ್ತೇ??
ವೃಷಭ ರಾಶಿ :- ಎರಡು ರಾಜಯೋಗದಿಂದ ನಿಮ್ಮ ಜೀವನದಲ್ಲಿ ಖುಷಿಗಳು ತುಂಬಿರುತ್ತದೆ. ಆದಾಯಕ್ಕೆ ಹೊಸ ಮೂಲ ತೆರೆದುಕೊಳ್ಳುತ್ತದೆ.. ಸಂಗಾತಿ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.
ಮಿಥುನ ರಾಶಿ :- ಹೊಸ ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಇದು ಜೀವನದ ದಿಕ್ಕು ಬದಲಾಗುವ ಸಮಯ ಆಗಿದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಹೊಸ ಅವಕಾಶ ಪಡೆಯುತ್ತೀರಿ. ಅನಿರೀಕ್ಷಿತ ಹಣ ಬರುವ ಸಾಧ್ಯತೆ ಇದೆ. ಎಲ್ಲಾ ಕಡೆ ಯಶಸ್ಸು ನಿಮ್ಮದೇ ಆಗಿರುತ್ತದೆ. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??
ಸಿಂಹ ರಾಶಿ :- ನಿಮಗೆ ಅದೃಷ್ಟ ಸಾಥ್ ನೀಡುತ್ತದೆ. ಸ್ವಂತ ಮನೆ ಖರೀದಿ ಮಾಡುವ ಅಥವಾ ಮನೆ ನಿರ್ಮಾಣ ಕೆಲಸ ಶುರುವಾಗಬಹುದು. ಉದ್ಯೋಗದಲ್ಲಿ ಬಡ್ತಿ ಜೊತೆಗೆ ಇನ್ಕ್ರಿಮೆಂಟ್ ಸಿಗಬಹುದು. ಬ್ಯುಸಿನೆಸ್ ಮಾಡುತ್ತಿರುವವರು ನಿಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸಬಹುದು. ಹೊಸ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ.