News: ಇನ್ನು ಮದುವೆ ಮಂಟಪದಲ್ಲಿಯೇ ಷರತ್ತು ವಿಧಿಸಿದ ಮಾವ. ಮದುವೆಯಾದ ಮೇಲೆ ಏನೆಲ್ಲಾ ಮಾಡಬೇಕಂತೆ ಗೊತ್ತೇ? ಕೇಳಿ ತಡೆದುಕೊಳ್ಳಲಾರದೆ ಹುಡುಗ ಮಾಡಿದ್ದೇನು ಗೊತ್ತೇ??
News: ಮದುವೆ ಎಂದರೆ ಅಲ್ಲಿ ಸಂತೋಷ ಸಂಭ್ರಮ ಮನೆಮಾಡುತ್ತದೆ. ಒಂದು ಮದುವೆಯಲ್ಲಿ ಎರಡು ಕುಟುಂಬಗಳು ಭಾಗಿಯಾಗುತ್ತದೆ. ಆದರೆ ಝಾನ್ಸಿ ಎನ್ನುವ ಊರಿನಲ್ಲಿ ವಧು ವರರ ಮದುವೆ ನಡೆದ ಬಳಿಕ, ವಧುವಿನ ತಂದೆ ಹಾಕಿದ ಕಂಡೀಷನ್ ಕೇಳಿ ವರ ಮತ್ತು ಆತನ ಮನೆಯವರು ಶಾಕ್ ಆಗಿದ್ದು, ಕೊನೆಗೆ ಹುಡುಗ ಎಂಥ ನಿರ್ಧಾರ ತೆಗೆದುಕೊಂಡಿದ್ದಾನೆ ಗೊತ್ತಾ?
ಝಾನ್ಸಿಯ ಬರುವಾ ಸಾಗರ್ ನಲ್ಲಿ ಈ ಘಟನೆ ನಡೆದಿದೆ. ಮನ್ವೇಂದ್ರ ಸೇನ್ ಮತ್ತು ಗುರ್ಸರಾಯ್ ಈ ಜೋಡಿಯ ಮದುವೆ ಜೂನ್ 6ಕ್ಕೆ ಫಿಕ್ಸ್ ಆಗಿ. ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆ ಎಲ್ಲಾ ನಡೆದು, ವಧುವನ್ನು ಹುಡುಗನ ಮನೆಗೆ ಕಳಿಸುವ ವೇಳೆ ಹುಡುಗನ ತಂದೆ ಮೂರು ಕಂಡೀಷನ್ ಹಾಕಿದ್ದಾರೆ. ಆ ಕಂಡೀಷನ್ ಗಳು ಏನು ಎಂದರೆ.. ಇದನ್ನು ಓದಿ..Home Loan Tricks: ನಿಮ್ಮ ಮನೆಯ ಹೋಂ ಲೋನ್ ನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಸುಲಭ ಟ್ರಿಕ್ ಬಳಸಿ, ಲಕ್ಷ ಲಕ್ಷ ಉಳಿಸಿ
ಮದುವೆ ನಂತರ ಹುಡುಗ ಮತ್ತು ಹುಡುಗಿ ನಡುವೆ ದೈಹಿಕ ಸಂಬಂಧ ಇರಬಾರದು, ವಧುವಿನ ಜೊತೆಗೆ ಆಕೆಯ ತಂಗಿ ಕೂಡ ಗಂಡನ ಮನೆಗೆ ಬರುತ್ತಾಳೆ, ಹಾಗೆಯೇ ವಧುವಿನ ತಂದೆ ಯಾವಾಗ ಬೇಕಾದರೂ ಮಗಳ ಮನೆಗೆ ಬರಬಹುದು ಅದನ್ನು ಯಾರೂ ತಡೆಯಬಾರದು ಎನ್ನುವುದಾಗಿದೆ. ಈ ಕಂಡೀಷನ್ ಗಳಲ್ಲಿ ಮೊದಲ ಕಂಡೀಷನ್ ಕೇಳಿ ಹುಡುಗ ಶಾಕ್ ಆಗಿದ್ದಾರೆ. ಆ ಕಂಡೀಷನ್ ಯಾಕೆ ಎಂದು ಕೇಳಿದ್ದಕ್ಕೆ ಹುಡುಗಿಯ ತಂದೆ ಉತ್ತರ ಕೊಟ್ಟಿಲ್ಲ.
ಕೊನೆಗೆ ಕಂಡೀಷನ್ ಗಳ ಬಗ್ಗೆ ಹುಡುಗ ಹುಡುಗಿಯ ಮನೆಯವರು ಮಾತನಾಡಿದರು ಕೂಡ ಬಗೆಹರೆಯಲಿಲ್ಲ. ಕೊನೆಗೆ ಹುಡುಗ ತನಗೆ ಕಂಡೀಷನ್ ಒಪ್ಪಿಗೆ ಇಲ್ಲ ಎಂದಿದ್ದಾನೆ. ಹುಡುಗಿ ತಂದೆಯ ಮಾತಿಗೆ ಒಪ್ಪಿದ್ದಾಳೆ, ಇಬ್ಬರು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ. ಹುಡುಗಿಗೆ ಹುಡುಗನ ಮನೆಯವರು ಮದುವೆಗಾಗಿ ಒಡವೆ ಹಾಕಿದ್ದರು, ಅದನ್ನು ವಾಪಸ್ ಕೊಡದೆ ಹೋಗಿರುವುದಕ್ಕೆ ಹುಡುಗನ ಮನೆಯವರು ಆಕೆಯ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಇದನ್ನು ಓದಿ..Marriage: ರೈತರು ಮಾತ್ರ ಬೇಡವೇ ಬೇಡ, ಹುಡುಗಿಯರಿಗೆ ಮತ್ಯಾರು ಬೇಕು ಅಂತೇ ಗೊತ್ತೇ?? ಸರ್ವೇ ಫಲಿತಾಂಶ ನೋಡಿ, ಹುಡುಗರು ಉಡೀಸ್- ಹುಡುಗಿಯರು ಯಾರು ಬೇಕಂತೆ ಗೊತ್ತೇ?
Comments are closed.