Driver Jobs: ಸಂಕಷ್ಟದಲ್ಲಿ ಇರುವ ಕ್ಯಾಬ್ ಆಟೋ ಡ್ರೈವರ್ ಗಳೇ, ಬೆಂಗಳೂರಿನಲ್ಲಿ ಡ್ರೈವರ್ ಉದ್ಯೋಗ ಪಡೆದು ಕೈತುಂಬಾ ಸಂಪಾದನೆ ಮಾಡುವುದು ಹೇಗೆ ಗೊತ್ತೇ??
Driver Jobs: ನಿಮಗೆ ಡ್ರೈವಿಂಗ್ ಚೆನ್ನಾಗಿ ಬಂದು, ಪ್ರೊಫೆಷನಲ್ ಆಗಿ ಡ್ರೈವರ್ ಆಗಬೇಕು ಎಂದು ಆಸೆ ಇದೆಯಾ.. ಹತ್ತಿರದಲ್ಲೇ ಕೆಲಸ ಬೇಕು ಎಂದು ಹುಡುಕುತ್ತಿದ್ದೀರಾ..ಹಾಗಿದ್ದರೆ ನಿಮಗಾಗಿ ಇಲ್ಲೊಂದು ಸುವರ್ಣಾವಕಾಶ ಇದೆ..ಈ ಕೆಲಸ ಪಡೆಯುವ ಅಭ್ಯರ್ಥಿಗಳಿಗೆ ಒಳ್ಳೆಯ ಸಂಬಳ ಸಿಗುತ್ತದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಕೆಲಸ ಖಾಲಿ ಇದ್ದು, ಇದು ಯಾವುದೇ ಕಂಪನಿಗಾಗಿ ಅಲ್ಲ.
ಪ್ರೈವೇಟ್ ವರ್ಕ್ ಆಗಿದ್ದು, ಅಧಿಕೃತ ವೆಬ್ಸೈಟ್ ಹಾಗೂ ಇನ್ನುಳಿದ ಎಲ್ಲಾ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಬೇಗ ಅಪ್ಲೈ ಮಾಡಿದರೆ ಈ ಕೆಲಸವನ್ನು ನೀವು ಪಡೆದುಕೊಳ್ಳಬಹುದು. ನೀವು ಕೆಲಸಕ್ಕೆ ಅಪ್ಲೈ ಮಾಡಬೇಕಾದ ಅಧಿಕೃತ ವೆಬ್ಸೈಟ್ ಗಾಗಿ.. ಇಲ್ಲಿ ಕ್ಲಿಕ್ ಮಾಡಿ.. ನೀವು ಈಗಾಗಲೇ ಡ್ರೈವರ್ ಆಗಿ ಕೆಲಸ ಮಾಡಿದ್ದು, ನೀವು ಪ್ರೊಫೆಷನಲ್ ಡ್ರೈವರ್ ಆಗಿದ್ದರೆ, ಈ ಕೆಲಸಕ್ಕೆ ಅಪ್ಲೈ ಮಾಡಿ.. ಇದನ್ನು ಓದಿ..Mysore Express Highway: ಕಂಗ್ರಾಜುಲೇಷನ್ಸ್ ಬ್ರದರ್- ಮೈಸೂರ್-ಬೆಂಗಳೂರು ಹೈವೇ ಮೇಲೆ ಪ್ರಯಾಣ ಮಾಡುವವರಿಗೆ ಬಿಗ್ ಶಾಕ್- ಓಪನ್ ಆಗಿ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?
ವೈಟ್ ಫೀಲ್ಡ್ ನಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ. ಪ್ರತಿ ವರ್ಷ ಬೋನಸ್ ಹಾಗೂ ಇನ್ಕ್ರಿಮೆಂಟ್ ಸಿಗುತ್ತದೆ..ಈ ಕೆಲಸವು ಖಾಸಗಿ ವರ್ಕ್ ಆಗಿರುತ್ತದೆ. ಯಾವುದೇ ಕಂಪೆನಿಗಾಗಿ ಆಗಿರುವುದಿಲ್ಲ..ಈ ಕೆಲಸಕ್ಕೆ ಅಪ್ಲೈ ಮಾಡಲು ಮೊದಲಿ ಅಧಿಕೃತ ವೆಬ್ಸೈಟ್ ಗೆ ಹೋಗಿ..
ಹೋಮ್ ಪೇಜ್ ಬರುತ್ತದೆ, ಅಲ್ಲಿ ಕೇಳುವ ಅಗತ್ಯ ದಾಖಲೆಗಳನ್ನು ನೀಡಿ, ನಿಮ್ಮ ಸರಿಯಾದ ಮೇಲ್ ಐಡಿ ನೀಡಿ..
ಮುಂದೆ ಅವರು ನಿಮ್ಮನ್ನು ಸಂಪರ್ಕಿಸಲು ಸರಿಯಾದ ಫೋನ್ ನಂಬರ್ ನೀಡಿ.. ಈ ರೀತಿಯಾಗಿ ಕೆಲಸಕ್ಕೆ ಅಪ್ಲೈ ಮಾಡಿ. ಇಲ್ಲಿ ನಿಮಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಸಂವಹನ ನಡೆಸಲು ಬರಬೇಕು. ಬೆಂಗಳೂರಿನಲ್ಲಿ ಡ್ರೈವರ್ ಕೆಲಸಕ್ಕೆ ಒಳ್ಳೆಯ ಸಂಬಳ ಹಾಗೂ ಲಾಭ ಸಿಗುತ್ತದೆ. ನೀವು ಕೂಡ ತಪ್ಪದೇ ಈ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನು ಓದಿ..2000 Notes: ಎರಡು ಸಾವಿರ ನೋಟು ನಿಷೇಧ ಆಗಿದ್ದೆ ತಡ- ತೆಲಂಗಾಣ ರಾಜ್ಯದ ದೇವಾಲಯದಲ್ಲಿ ಭಕರು ಏನು ಮಾಡಿದ್ದಾರೆ ಗೊತ್ತೇ? ಇವೆಲ್ಲ ಬೇಕಿತ್ತಾ?
Comments are closed.