Prakruthi Mishra: ಚಾನ್ಸ್ ಕೊಡುತ್ತೇನೆ ಎಂದು ವಯಸ್ಸಾದ ವಯಸ್ಸಾದ ನಿರ್ದೇಶಕ ಯುವ ನಟಿಯನ್ನು ಏನು ಮಾಡಿದ್ದಾನೆ ಗೊತ್ತೇ? ಕೊನೆಗೂ ಆಕೆ ಬಾಯ್ಬಿಟ್ಟ ಸತ್ಯ ಏನು ಗೊತ್ತೇ?
Prakruthi Mishra: ಈಗ ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಎನ್ನುವುದು ವಿಪರೀತ ಸದ್ದು ಮಾಡುತ್ತಿದೆ. ಮೊದಲೆಲ್ಲಾ ಈ ಪ್ರಕರಣಗಳು ಬಾಲಿವುಡ್ ನಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು, ಆದರೆ ಈಗ ಸೌತ್ ನಲ್ಲಿ ಕೂಡ ಜಾಸ್ತಿ ಕಂಡುಬರುತ್ತಿದೆ. Mee too ಕ್ಯಾಂಪೇನ್ ಶುರುವಾದ ನಂತರ ನಾಯಕಿಯರು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿಯೇ ಮಾತನಾಡುತ್ತಿದ್ದಾರೆ..

ಇದೀಗ ಮತ್ತೊಬ್ಬ ಯುವನಟಿ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ನಟಿ ಮತ್ಯಾರು ಅಲ್ಲ, ತೆಲುಗಿನ ಪ್ರೇಮಮ್ ಸಿನಿಮಾದಲ್ಲಿ ನಟಿಸಿದ್ದ ಪ್ರಕೃತಿ ಮಿಶ್ರ ಅವರು. ಪ್ರೇಮಮ್ ಸಿನಿಮಾದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ ನಟಿ ಪ್ರಕೃತಿ ಇದೀಗ ಒಬ್ಬ ಪ್ರೊಡ್ಯುಸರ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Pragathi: ತೆಲುಗು ಚಿತ್ರರಂಗದ ಹಾಸ್ಯ ಕಲಾವಿದನ ಕರಾಳ ಮುಖ ಬಿಚ್ಚಿಟ್ಟ ಪ್ರಗತಿ- ಆ ಟಾಪ್ ಕಲಾವಿದ ಅಂದು ಏನು ಮಾಡಿದ್ದನಂತೆ ಗೊತ್ತೇ??
ಇವರಿಗೆ ಇನ್ನು ಇಬ್ಬರು ಹೀರೋಯಿನ್ ಗಳು ಸಪೋರ್ಟ್ ಮಾಡಿದ್ದಾರೆ. ಓಟಿವಿ ಎನ್ನುವ ಒಡಿಯಾ ಭಾಷೆಯ ಚಾನಲ್ ಗೆ ಪ್ರಕೃತಿ ಅವರು ಇಂಟರ್ವ್ಯೂ ನೀಡಿದ್ದಾರೆ. ಒಡಿಯಾ ಭಾಷೆಯ ನಿರ್ಮಾಪಕನ ಬಗ್ಗೆ ನೇರವಾಗಿಯೇ ಆರೋಪ ಮಾಡಿದ್ದಾರೆ ನಟಿ ಪ್ರಕೃತಿ ಮಿಶ್ರ. ಇವರು ಆರೋಪ ಮಾಡಿರುವುದು ಒಡಿಯಾ ನಿರ್ಮಾಪಕ ಸಂಜಯ್ ನಾಯ್ಕ್ ಮೇಲೆ..
ಅವಕಾಶ ಕೊಡುತ್ತೇನೆ ಎಂದು ಹೇಳಿದ ಸಂಜಯ್ ನಾಯ್ಕ್, ಹುಡುಗಿಯರನ್ನು ತಮ್ಮಿಷ್ಟ ಬಂದ ಹಾಗೆ ಬಳಸಿಕೊಂಡು ಕೈಕೊಡುತ್ತಾರೆ ಎಂದು ಆರೋಪ ಮಾಡಿದ್ದಾರೆ ಪ್ರಕೃತಿ ಮಿಶ್ರ. ಇವರು ಮಾಡಿದ ಆರೋಪಕ್ಕ ಪುಪುಲ್ ಭುಯಾನ್ ಹಜ್ಯ್ ಧಾರವಾಹಿಗಳಲ್ಲಿ ನಟಿಸುವ ಜಾಸ್ಮಿನ್ ರಾತ್ ಎನ್ನುವ ನಟಿ ಬೆಂಬಲ ನೀಡಿದ್ದಾರೆ. ಒಡಿಯಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ ಒಳ್ಳೆಯವರಿದ್ದರು ಸಹ ಇಂಥ ವ್ಯಕ್ತಿಗಳು ಕೆಟ್ಟದಾಗಿ ವರ್ತನೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದೀಗ ಈ ಮಾತುಗಳು ಸೆನ್ಸೇಷನ್ ಆಗಿದೆ. ಇದನ್ನು ಓದಿ..Balakrishna: ಸಾವಿರಾರು ಕೋತಿ ಒಡೆಯ- ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ- ಆದರೂ ಬಾಲಯ್ಯರವರಿಗೆ ತೀರಿಲ್ಲ ಅದೊಂದು ಆಸೆ. ಏನು ಗೊತ್ತೇ??