Mysore Express Highway: ಕಂಗ್ರಾಜುಲೇಷನ್ಸ್ ಬ್ರದರ್- ಮೈಸೂರ್-ಬೆಂಗಳೂರು ಹೈವೇ ಮೇಲೆ ಪ್ರಯಾಣ ಮಾಡುವವರಿಗೆ ಬಿಗ್ ಶಾಕ್- ಓಪನ್ ಆಗಿ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?
Mysore Express Highway: ಇತ್ತೀಚೆಗಷ್ಟೇ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಶುರುವಾಗಿದೆ. ಈ ಮಾರ್ಗ ಶುರುವಾಗಿ ಸ್ವಲ್ಪ ದಿನದಲ್ಲೇ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬಿಗ್ ಶಾಕ್ ಒಂದು ಸಿಕ್ಕಿದೆ. ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲರೂ ಶಾಕ್ ಅಗುವಂಥ ಈ ನಿರ್ಧಾರ ಏನು ಎಂದು ತಿಳಿಸುತ್ತೇವೆ ನೋಡಿ..
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗ, ಮೈಸೂರು ಬೆಂಗಳೂರು ಹೈವೇ ಹೆದ್ದಾರಿ ಟೋಲ್ ಹಣವನ್ನು ಹೆಚ್ಚಳ ಮಾಡಿದೆ..ಇದೇ ವಿಚಾರಕ್ಕೆ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಟೀಕಿಸಿ, ತರಾಟೆಗೆ ತೆಗೆದುಕೊಂಡಿದ್ದರು. ಹಾಗೆ ಆಗಿದ್ದರು ಸಹ, ಈಗ ಮತ್ತೊಮ್ಮೆ ಟೋಲ್ ದರವನ್ನು ಜಾಸ್ತಿ ಮಾಡಲಾಗಿದೆ.. ಇದನ್ನು ಓದಿ..Costly Headphones: ನಿಮ್ಮ ಮನೆ ಮಠ ಆಸ್ತಿ ಮಾರಿದರೂ ಈ ಹೆಡ್ ಫೋನ್ ಗಳನ್ನೂ ಖರೀದಿ ಮಾಡಲು ಆಗಲ್ಲ. ಅದೆಷ್ಟು ಲಕ್ಷ ಗೊತ್ತೇ? ಈ ಹೆಡ್ ಫೋನ್ ಗಳಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ??
ಈ ಟೋಲ್ ದರವು ಜೂನ್ 1ರಿಂದಲೇ ಜಾಸ್ತಿಯಾಗಿದೆ, ಆದರೆ ಹೆಚ್ಚಿನ ಜನರು ಫಾಸ್ಟ್ ಟ್ಯಾಗ್ ಬಳಕೆ ಮಾಡುತ್ತಿದ್ದ ಕಾರಣ ಜನರ ಗಮನಕ್ಕೆ ಈ ವಿಚಾರ ಬಂದಿರಲಿಲ್ಲ, ಆದರೆ ಈಗ 22% ಟೋಲ್ ಹೆಚ್ಚಳವಾಗಿದೆ ಎನ್ನುವ ವಿಷಯ ಗೊತ್ತಾಗಿದೆ. ಏಪ್ರಿಲ್ 1ರಿಂದ ಟೋಲ್ ದರ ಹೆಚ್ಚಿಸಲಾಗಿತ್ತು, ಆದರೆ ಜನರ ಆಕ್ರೋಶ ನೋಡಿ ಟೋಲ್ ದರವನ್ನು ಕಡಿಮೆ ಮಾಡಲಾಗಿತ್ತು. ಆದರೆ ಈಗ ಮತ್ತೊಮ್ಮೆ ಟೋಲ್ ದರವನ್ನು ಹೆಚ್ಚಿಸಲಾಗಿದೆ.
ಇಷ್ಟು ದಿನಗಳವರೆಗು ಕಾರ್, ಜೀಪ್ ಮತ್ತು ವ್ಯಾನ್ ಗಳು 135 ರೂಪಾಯಿ ಟೋಲ್ ಪಾವತಿ ಮಾಡುತ್ತಿತ್ತು, ಆದರೆ ಈಗ 30 ರೂಪಾಯಿ ಹೆಚ್ಚಿಸಲಾಗಿದ್ದು, 165 ರೂಪಾಯಿ ಕಟ್ಟಬೇಕಾಗುತ್ತದೆ. ಮಿನಿ ಬಸ್ ಗಳ ದರವನ್ನು 220 ರಿಂದ 270ಕ್ಕೆ ಏರಿಸಲಾಗಿದೆ. ಟ್ರಕ್, ಬಸ್, ಡಬಲ್ ಆಕ್ಸೆಲ್ ವಾಹನಗಳ ಟೋಲ್ ಬೆಲೆ 460 ರಿಂದ 565ಕ್ಕೆ ಏರಿಸಲಾಗಿದೆ. ಇನ್ನು ದೊಡ್ಡ ವಾಹಣಗಳಿಗೆ 720 ರಿಂದ 885ಕ್ಕೆ ಏರಿಸಲಾಗಿದೆ. ಮಲ್ಟಿ ಆಕ್ಸೆಲ್ ವಾಹನಗಳಿಗೆ 880 ರಿಂದ 1080ಗೆ ಏರಿಸಲಾಗಿದೆ. ಈ ಹೆದ್ದಾರಿಯ ಮಾರ್ಗದಲ್ಲಿ ಹೋಗುವವರು 90 ನಿಮಿಷಗಳಲ್ಲಿ ಬೆಂಗಳೂರು ತಲುಪಬಹುದು. ಇದನ್ನು ಓದಿ..Chamundi Hills: ಭಕ್ತಾದಿಗಳಿಗೆ ಶುಭ ಸುದ್ದಿ- ಸೆಲೆಬ್ರೆಟಿಗಳಿಗೆ ಬಿಗ್ ಶಾಕ್- ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಮುನ್ನ ಈ ವಿಷಯ ತಿಳಿಯಿರಿ.
Comments are closed.