Inflation: ದಿನೇ ದಿನೇ ದೇಶದಲ್ಲಿ ಎಲ್ಲದರ ಬೆಲೆ ಕಡಿಮೆ- ಇಡೀ ದೇಶದಲ್ಲಿ ಮಹತ್ವದ ವಿದ್ಯಮಾನ, ಬಡವರಿಗೆ ಸಿಹಿ ಸುದ್ದಿ. ಏನು ಗೊತ್ತೇ??
Inflation: ವಿಶ್ವದಲ್ಲಿ ಹಣದುಬ್ಬರ ಹೆಚ್ಚಾಗಿದ್ದ ಕಾರಣ ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ದುಬಾರಿ ಆಗಿತ್ತು. ಇದರಿಂದ ಜನಸಾಮಾನ್ಯರಿಗೆ ದಿನಬಳಕೆಯ ವಸ್ತುಗಳನ್ನು ಕೊಂಡುಕೊಳ್ಳುವುದು ಕೂಡ ಕಷ್ಟವಾಗಿತ್ತು. ಆದರೆ ಈಗ ಜನರಿಗೆ ಒಂದು ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಳೆದ 25 ತಿಂಗಳುಗಳಲ್ಲಿ ಈಗ ಕನಿಷ್ಠ ಮಟ್ಟದಲ್ಲಿ ಹಣದುಬ್ಬರ ಕಂಡುಬಂದಿದೆ, ಬೆಲೆಗಳ ಕುಸಿತದಿಂದ ಹಣದುಬ್ಬರ ಕಡಿಮೆ ಆಗಿದೆ. ಇದೀಗ ಹಣದುಬ್ಬರವು ಕನಿಷ್ಠ ಮಟ್ಟಕ್ಕೆ ಅಂದರೆ 4.25% ಗೆ ಇಳಿಕೆ ಆಗಿದೆ. ಸರ್ಕಾರವೇ ಸೋಮವಾರ ಬಿಡುಗಡೆ ಮಾಡಿದ ಅಂಕಪಟ್ಟಿಯಲ್ಲಿ ಈ ವಿಷಯ ಗೊತ್ತಾಗಿದೆ.
ಅಂಕಿ ಅಂಶಗಳ ಪ್ರಕಾರ, ಮೇ ತಿಂಗಳಿನಲ್ಲಿ ಚಿಲ್ಲರೆ ಹಣದ ಹಣದುಬ್ಬರವು 4.25% ಗೆ ತಲುಪಿದೆ. 2021ರ ಏಪ್ರಿಲ್ ನಲ್ಲಿದ್ದ ಹಣದುಬ್ಬರಕ್ಕಿಂತ ಇದು ಬಹಳ ಕಡಿಮೆ ಆಗಿದೆ..2021ರ ಏಪ್ರಿಲ್ ನಲ್ಲಿ ಹಣದುಬ್ಬರ 4.23% ಇತ್ತು, CPI ಆಧಾರಿತ ಹಣದುಬ್ಬರ 2023ರ ಏಪ್ರಿಲ್ ನಲ್ಲಿ 4.7% ಇತ್ತು. ಸರಿಯಾಗಿ ಒಂದು ವರ್ಷದ ಹಿಂದೆ ಚಿಲ್ಲರೆ ಹಣದುಬ್ಬರ 7.04% ಆಗಿತ್ತು. ಇದನ್ನು ಓದಿ..Hot Star Disney: ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ಹಾಟ್ ಸ್ಟಾರ್- ಇನ್ನು ಮುಂದೆ ಉಚಿತವಾಗಿ ಏನೆಲ್ಲಾ ಸಿಗಲಿದೆ ಗೊತ್ತೇ??
ಈ ಮೂಲಕ ಗೊತ್ತಾಗಿರುವುದು ಏನು ಎಂದರೆ, ಚಿಲ್ಲರೆ ಹಣದುಬ್ಬರ ಒಟ್ಟಿಗೆ 4ನೇ ತಿಂಗಳಿನಲ್ಲಿ ಇಳಿಕೆ ಕಂಡಿದೆ. ಇನ್ನು ಆರ್.ಬಿ.ಐ ನಲ್ಲಿ ಚಿಲ್ಲರೆ ಹಣದುಬ್ಬರ ಹೀಗೆ ಉತ್ತಮವಾಗಿ ತೃಪ್ತಿ ತರುವಂಥ ಮಟ್ಟದಲ್ಲಿ ಇರುವುದು ಇದು ಮೂರನೇ ತಿಂಗಳಿನಲ್ಲಿ ಆಗಿದೆ. ಸರ್ಕಾರವು ಆರ್.ಬಿ.ಐ ನ ಚಿಲ್ಲರೆ ಹಣದುಬ್ಬರ 4% ಇರಿಸಿ, 2% ದೋಷದ ಜೊತೆಗೆ ಇರಿಸುವ ಜವಾಬ್ದಾರಿ ತೆಗೆದುಕೊಂಡಿದೆ..
ಹಿಂದಿನ ತಿಂಗಳಿನಲ್ಲಿ ಕೂಡ ಚಿಲ್ಲರೆ ಹಣದುಬ್ಬರ ಕಡಿಮೆ ಆದ ಕಾರಣ, ಆಹಾರ ಪದಾರ್ಥಗಳು ಹಾಗೂ ಇಂಧನದ ಬೆಲೆಯಲ್ಲಿ ಇಳಿಕೆ ಆಗಿತ್ತು. ಮೇ ತಿಂಗಳಿನಲ್ಲಿ ಹಣದುಬ್ಬರವು 2.91% ಇತ್ತು, ಏಪ್ರಿಲ್ ನಲ್ಲಿ 3.84% ಇತ್ತು, ಇಲ್ಲಿ ಆಹಾರದ ಉತ್ಪನ್ನಗಳ ಪಾಲು 50% ಎಂದು CPI ಸೂಚ್ಯಂಕ ತಿಳಿಸಿದೆ..ಹಾಗೇಜ್ ಫ್ಯುಲ್ ಮತ್ತು ಎಲೆಕ್ಟ್ರಿಸಿಟಿ ವಿಭಾಗದಲ್ಲಿ ಹಣದುಬ್ಬರ 4.64% ಅಷ್ಟಕ್ಕೆ ಇಳಿಕೆ ಆಗಿದೆ. ಏಪ್ರಿಲ್ ತಿಂಗಳಿನಲ್ಲಿ 5.52% ಇತ್ತು. ಇದನ್ನು ಓದಿ..Post Office: ಮತ್ತೆ 12 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಪೋಸ್ಟ್ ಆಫೀಸ್- ಕಡಿಮೆ ಓದಿದ್ದರೂ ಅರ್ಜಿ ಹಾಕಿ ಕೆಲಸ ಪಡೆಯಿರಿ . ಹೇಗೆ ಗೊತ್ತೇ??
Comments are closed.