News: ಇರುವುದು ಸಾಲದು ಎಂದು ಅಕ್ರಮ ಸಂಬಂಧ- ಅದು ಸಾಲದು ಅಂತ ಮತ್ತೊಬ್ಬನ ಜೊತೆ ಡಿಂಗ್ ಡಾಂಗ್- ಕೊನೆಯಲ್ಲಿ ಈ ಮಾಯಾಂಗೀನಿ ಏನು ಮಾಡಿದ್ದಾಳೆ ಗೊತ್ತೇ?
News: ವಿವಾಹದ ನಂತರ ಇಟ್ಟುಕೊಳ್ಳುವ ಸಂಬಂಧಗಳ ಪರಿಣಾಮ ಜೀವನದ ಮೇಲೆ ಬೀಳುತ್ತದೆ. ಅದರಿಂದ ತೊಂದರೆಗಳು ಉಂಟಾಗುವುದೆ ಹೆಚ್ಚು. ಇಂಥ ಮತ್ತೊಂದು ಘಟನೆ ಇತ್ತೀಚೆಗೆ ನಡೆದಿದೆ. 10 ದಿನಗಳ ಯಿಂದೆ, ಒಬ್ಬ ವ್ಯಕ್ತಿಯನ್ನು ಮುಗಿಸಿ, ಡ್ರಮ್ ನಲ್ಲಿ ಸುಟ್ಟು ಹಾಕಿದ ಘಟನೆ ಎಲ್ಲರೂ ದಿಗ್ಭ್ರಮೆಯಾಗುವ ಹಾಗೆ ಮಾಡಿತ್ತು. ಪತ್ತೆಯಾದ ಈ ವ್ಯಕ್ತಿಯನ್ನು ಪೂರಣ್ ಸಿಂಗ್ ಎಂದು ಗುರುತಿಸಲಾಯಿತು. ಈ ಪ್ರಕರಣಕ್ಕೆ ಇಬ್ಬರನ್ನು ಬಂಧಿಸಲಾಗಿದ್ದು, ಇದಕ್ಕೆ ಕಾರಣವನ್ನು ಪೊಲೀಸರು ತಿಳಿಸಿದ್ದಾರೆ.

ಎರಡನೇ ಸಾರಿ ಪ್ರೀತಿಯಲ್ಲಿ ಬಿದ್ದು, ಮೊದಲ ಲವ್ವರ್ ಇಂದ ಬಿಡುಗಡೆ ಪಡೆಯಲು ಮಹಿಳೆಯೊಬ್ಬಳು ಮಾಡಿರುವ ಕೆಲಸ ಇದು. ಉತ್ತರ ಪ್ರದೇಶದ ಪೂರಣ್ ಸಿಂಗ್ ಅಲಿಯಾಸ್ ದೀಪಕ್ ಎನ್ನುವ ವ್ಯಕ್ತಿ ಮದುವೆಗಿಂತ ಮಕದಳು ಜಯದೇವಿ ಎನ್ನುವ ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದ, ಆದರೆ ಕಾರಣಗಳಿಂದ ಬೇರೆಯೊಬ್ಬಳ ಜೊತೆಗೆ ಮದುವೆಯಾಗಿದ್ದ. ಪೂರಣ್ ಸಜೆನ್ಗ್ ಮದುವೆ ಆಗಿದ್ದು ಮಮತ ಎನ್ನುವ ಹುಡುಗಿಯ ಜೊತೆಗೆ. ಇಬ್ಬಾರ್ಚ್ ಬಾಂಡ್ಲ ಗುಡಾಕ್ಕೆ ವಲಸೆ ಬಂದು, ಅಲ್ಲಿ ಜೀವನ ನಡೆಸುತ್ತಿದ್ದರು. ಜಯದೇವಿಗೆ ದೀಪಕ್ ಮತ್ತೊಬ್ಬ ಮಹಿಳೆ ಜೊತೆಗೆ ಮದುವೆಯಾಗಿದ್ದು ಇಷ್ಟ ಆಗಲಿಲ್ಲ. ಇದನ್ನು ಓದಿ..Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.
ಅದೇ ವೇಳೆ ಲಾಕ್ ಡೌನ್ ಆದಾಗ ಜಯದೇವಿ ತನ್ನ ಗಂಡ ಮತ್ತು ಮಗು ಜೊತೆಗೆ ಹೈದರಾಬಾದ್ ಗೆ ಹೋದಳು. ಆ ವೇಳೆ ಆಕೆ ದೀಪಕ್ ಜೊತೆಗೆ ಸಂಬಂಧ ಶುರು ಮಾಡಿಕೊಂಡಳು, ಆತ ಮಾತ್ರವಲ್ಲದೆ ಮನೆಯ ಹತ್ತಿರ ಇರುವ ನಾಜಿಮ್ ಎನ್ನುವ ವ್ಯಕ್ತಿಯ ಜೊತೆಗೆ ಸಂಬಂಧ ಶುರು ಮಾಡಿಕೊಂಡಳು. ಬೇರೆ ರೂಮ್ ಮಾಡಿಕೊಂಡು ಅವರ ಜೊತೆಗೆ ಆನಂದವಾಗಿ ಇರುತ್ತಿದ್ದಳು. ಈಕೆ ಮಾಡುತ್ತಿದ್ದ ಕೆಲಸದ ಬಗ್ಗೆ ಪೂರಣ್ ಗೆ ಗೊತ್ತಾಗಿ ಹೋಯಿಟತು. ಜಯದೇವಿ ಮತ್ತು ನಾಜಿಮ್ ವಿಚಾರ ಅವನಿಗೆ ಗೊತ್ತಾಗಿದೆ ಎಂದು, ಅವನನ್ನು ಮುಗಿಸಲು ಪ್ಲಾನ್ ಕೂಡ ಮಾಡಿದರು..
ಇದಕ್ಕೆ ಇನ್ನಿಬ್ಬರ ಸಹಾಯ ಪಡೆಡ್ಸ್ರು. ರಾಮಿಳುನಾಡಿನ ಸುಗುಣ ರಾಮ್ ಎನ್ನುವ ವ್ಯಕ್ತಿ ಪೂರಣ್ ಸಿಂಗ್ ಗೆ ಕಾಲ್ ಮಾಡಿ, ಬಾಕಿ ಹಣ ಕೊಡಲು ಕೇಳಿದ್ದಾನೆ, ಅದಕ್ಕಾಗಿ ಪೂರಣ್ ಹೋದಾಗ, ಅವನನ್ನು ಮೂವರು ಸೇರಿ ಇರಿದು ಮುಗಿಸಿದ್ದಾರೆ. ನಂತರ ಅವನ ದೇಹವನ್ನು ಡ್ರಮ್ ಗೆ ಹಾಕಿ, ಅದನ್ನು ಜೆಸಿಬಿಗೆ ಹಾಕಿಜ್ ಹೊಂಡದಲ್ಲಿ ಎಸೆದು ಎಸ್ಕೇಪ್ ಆಗ8ದ್ದಾರೆ. ಪೊಲೀಸರಿಗೆ ಇದು ಸಿಕ್ಕಾಗ, ತನಿಖೆ ನಡೆಸಿ, ನಾಜಿಮ್ ಮತ್ತು ಸುಗುಣ ರಾಮ್ ಅನ್ನು ಬಂಧಿಸಿದರು. ಈಗ ಜಯದೇವಿ ತಪ್ಪಿಸಿಕೊಂಡಿದ್ದು, ಆಕೆಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನು ಓದಿ..AI: AI ಬಂದಾಗಿದೆ- ಇನ್ನು ಹತ್ತು ವರ್ಷಗಳಲ್ಲಿ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಗೊತ್ತೇ? ತಿಳಿದರೇ ಮೈಂಡ್ ಬ್ಲಾಕ್ ಆಗುತ್ತದೆ.