Personal finance: ನಿಮಗೆ ಹಣದ ಸಮಸ್ಯೆನಾ? ತಿಂಗಳ ಕೊನೆಯಲ್ಲಿ ದುಡ್ಡು ಇರುತ್ತಿಲ್ಲವೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು- ದುಡ್ಡು ತಾನಾಗಿಯೇ ಉಳಿಯುತ್ತದೆ.
Personal Finance: ಎಲ್ಲರೂ ಹಣ ಸಂಪಾದನೆ ಮಾಡುತ್ತಾರೆ, ಆದರೆ ಸಂಪಾದನೆ ಮಾಡುವ ಹಣ ಇಡೀ ತಿಂಗಳು ಇರುತ್ತದೆ, ಉಳಿಯುತ್ತದೆ ಎಂದು ಹೇಳಲು ಆಗೋದಿಲ್ಲ. ತಿಂಗಳ ಕೊನೆಗೆ ಪೂರ್ತಿ ಹಣ ಖಾಲಿ ಆಗಿ, ಅಕೌಂಟ್ ಖಾಲಿ ಆಗುವುದು ಸಾಮಾನ್ಯ. ಒಂದು ವೇಳೆ ನಿಮಗೂ ಇದೇ ಥರ ಆಗುತ್ತಿದ್ದರೆ, ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು, ತಿಂಗಳ ಕೊನೆಯಲ್ಲಿ ದುಡ್ಡು ತಾನಾಗಿಯೇ ಉಳಿಯುತ್ತದೆ..
ಸ್ವಲ್ಪ ಹಣವನ್ನು ಸೆಪರೇಟ್ ಆಗಿ ಎತ್ತಿಡಿ :- ನಿಮಗೆ ಸಂಬಳವಾದ ತಕ್ಷಣ ಸ್ವಲ್ಪ ಹಣವನ್ನು ಎತ್ತಿಟ್ಟು ಬಿಡಿ. ಅದನ್ನು ನಿಮ್ಮ ಮನೆಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಸೇವ್ ಮಾಡಿ ಇಡಬಹುದು. ಈ ರೀತಿ ಮಾಡುವ ಮೂಲಕ ಹಣವನ್ನು ಉಳಿಸಬಹುದು. ಅಗತ್ಯ ಇದ್ದಾಗ ಆ ಹಣವನ್ನು ಬಳಸಬಹುದು. ಇದನ್ನು ಓದಿ..Personal Finance: ನಿಮಗೆ ಹೇಗಾದ್ರು ಮಾಡಿ ಕೋಟ್ಯಧಿಪತಿ ಆಗಬೇಕು ಅನಿಸಿದರೆ, ಕೇವಲ 833 ರೂಪಾಯಿ ಬಳಸಿ, ಇಲ್ಲಿ ಕಟ್ಟಿ. ಸಾಕು ಕೋಟಿ ಹುಡುಕಿಕೊಂಡು ಬರುತ್ತದೆ.
ದಿನನಿತ್ಯ ಹಣವನ್ನು ಉಳಿಸಲು ಶುರು ಮಾಡಿ :- ಪ್ರತಿದಿನ ಸಂಜೆ ಕೆಲಸ ಮುಗಿಸಿ ಮನೆಗೆ ಬರುವಾಗ, ನಿಮ್ಮ ಹತ್ತಿರ ಉಳಿದಿರುವ ಎಲ್ಲಾ ಚೇಂಜ್ ಕಾಯ್ನ್ ಗಳು, 10 ಅಥವಾ 20 ರೂಪಾಯಿ ನೋಟ್ ಗಳು ಇದೆಲ್ಲವನ್ನು ನೀವು ಸೆಪರೇಟ್ ಇಡಲು ಶುರು ಮಾಡಿ. ಈ ಹಣ ನೀವು ಕಷ್ಟದಲ್ಲಿ ಇದ್ದಾಗ ಕೆಲಸಕ್ಕೆ ಬರುತ್ತದೆ.
ತಿಂಗಳ ಬಜೆಟ್ ಮುಖ್ಯ :- ಸಂಬಳ ಬರುವುದಕ್ಕಿಂತ ಮೊದಲು ತಿಂಗಳ ಬಜೆಟ್ ಸಿದ್ಧ ಮಾಡಿಕೊಳ್ಳಿ. ಯಾವುದಾದರೂ ವಸ್ತು ಖರೀದಿ ಮಾಡಲು ಎಷ್ಟು ಹಣ ಖರ್ಚು ಮಾಡಬೇಕಾಗುತ್ತದೆ, ತಿಂಗಳಿನಲ್ಲಿ ಎಷ್ಟು ಹಣ ಉಳಿಸುತ್ತೀರಿ. ಇದೆಲ್ಲವನ್ನು ಲೆಕ್ಕ ಬರೆದು ಇಡಿ. ಇದನ್ನು ಓದಿ..Upcoming Phones: ಹೊಸ ಫೋನ್ ಖರೀದಿ ಮಾಡುವ ಆಲೋಚನೆಯಲ್ಲಿ ಇದ್ದರೇ, ಸ್ವಲ್ಪ ನಿಲ್ಲಿ. ಬರುತ್ತಿವೆ ಹೊಸ ಸೂಪರ್ ಡೂಪರ್ ಫೋನ್ ಗಳು. ಕಡಿಮೆ ಬೆಲೆ ಏನೆಲ್ಲಾ ಇರಲಿದೆ ಗೊತ್ತೆ?
ಸೇವಿಂಗ್ಸ್ ಮಾಡಿ :- ಸಂಬಳ ಬಂದ ಬಳಿಕ ಅದರಲ್ಲಿ 30% ಹಣವನ್ನು ನೀವು ಉಳಿಸಬೇಕು, ಶುರುವಿನಲ್ಲಿ 30% ಹಣವನ್ನು ಎತ್ತಿಡುವುದರಿಂದ ಕಷ್ಟದ ವೇಳೆ, ತಿಂಗಳ ಕೊನೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.
Comments are closed.