Personal Finance: ನಿಮಗೆ ಹೇಗಾದ್ರು ಮಾಡಿ ಕೋಟ್ಯಧಿಪತಿ ಆಗಬೇಕು ಅನಿಸಿದರೆ, ಕೇವಲ 833 ರೂಪಾಯಿ ಬಳಸಿ, ಇಲ್ಲಿ ಕಟ್ಟಿ. ಸಾಕು ಕೋಟಿ ಹುಡುಕಿಕೊಂಡು ಬರುತ್ತದೆ.
Personal Finance: ಒಂದು ವೇಳೆ ಹಣ ಉಳಿತಾಯ ಮಾಡಬೇಕು, ಉತ್ತಮವಾಗಿ ಸೇವಿಂಗ್ಸ್ ಮಾಡಬೇಕು ಎಂದುಕೊಂಡಿದ್ದರೆ, LIC ಬೆಸ್ಟ್ ಆಪ್ಶನ್ ಆಗಿದೆ. ಇಲ್ಲಿ ಉಳಿತಾಯ ಮಾಡಿದರೆ ನಿಮ್ಮ ಹಣ ಸೇಫ್ ಆಗಿರುತ್ತದೆ, ಹಾಗೆಯೇ ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತವೆ. LIC ಯಲ್ಲಿ ನಿಮಗೆ ಟರ್ಮ್ ಇನ್ಶೂರೆನ್ಸ್, ಎಂಡೊಮೆಂಟ್ ಪ್ಲ್ಯಾನ್, ಮನಿ ಬ್ಯಾಕ್ ಪಾಲಿಸಿ, ಲೈಫ್ ಪ್ಲ್ಯಾನ್ ಇಂಥ ಸಾಕಷ್ಟು ಯೋಜನೆಗಳಿವೆ. ಒಂದು ವೇಳೆ ನೀವು ಕೋಟ್ಯಾಧಿಪತಿ ಆಗಬೇಕು ಎಂದುಕೊಂಡಿದ್ದರೆ, ತಿಂಗಳಿಗೆ ಕೇವಲ 833 ರೂಪಾಯಿ ಉಳಿತಾಯ ಮಾಡಿದರೆ, ಮೆಚ್ಯುರಿಟಿ ವೇಳೆಗೆ ಕೋಟಿ ರೂಪಾಯಿ ಪಡೆಯಬಹುದು. ಈ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಈ ಯೋಜನೆ LIC ಧನ್ ರೇಖಾ ಪಾಲಿಸಿ ಆಗಿದೆ, ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿ ಆಗಿದೆ. ಇಲ್ದರಲ್ಲಿ ಡೆತ್ ಬೆನಿಫಿಟ್ ಹಾಗೂ ಮೆಚ್ಯುರಿಟಿ ಬೆನಿಫಿಟ್ಸ್ ಸಹ ಸಿಗುತ್ತದೆ. ಪಾಲಿಸಿ ಚಾಲ್ತಿಯಲ್ಲಿರುವ ವೇಳೆ ಪಾಲಿಸಿದಾರರು ವಿಧಿವಶರಾದರೆ, ಅವರ ಮನೆಯವರಿಗೆ ಪೂರ್ತಿ ಹಣ ಸಿಗುತ್ತದೆ. ಇದರಲ್ಲಿ ನೀವು ಮಿನಿಮಮ್ ₹2,00,000 ಹೂಡಿಕೆ ಮಾಡಬೇಕು, ಗರಿಷ್ಠ ಹಣಕ್ಕೆ ಮಿತಿ ಇಲ್ಲ. ಇಲ್ಲಿ ಹೂಡಿಕೆ ಮಾಡುವ ಮೊತ್ತ ₹25,000ಕ್ಕೆ ಮಲ್ಟಿಪ್ಲೈ ಆಗಬೇಕು. ಇದನ್ನು ಓದಿ..Investment Ideas: ಬ್ಯಾಂಕ್ ನಲ್ಲಿ FD ಇಡುವ ಬದಲು ನಿಮ್ಮ ಹಣವನ್ನು ಇಲ್ಲಿ ಹಾಕಿ- ಅದಕ್ಕಿಂತ ಹೆಚ್ಚಿನ ಲಾಭ ಸಿಗುವುದು ಖಚಿತ. ಏನು ಮಾಡಬೇಕು ಗೊತ್ತೇ??
ಈ ಪಾಲಿಸಿಯಲ್ಲಿ ನಿಯತಕಾಲಿಕವಾಗಿ ಪಾಲಿಸಿ ಹಣ ಕಟ್ಟಬೇಕಾಗುತ್ತದೆ. ಉಳಿದ ಹಣವನ್ನು ಪಾಲಿಸಿ ಮುಗಿಯುವ ವೇಳೆ ನೀಡಲಾಗುತ್ತದೆ. ಇದರಲ್ಲಿ ನಿಮಗೆ ಸಾಲದ ಸೌಲಭ್ಯ ಕೂಡ ಲಭ್ಯವಿದೆ. ಈ ಪಾಲಿಸಿಯ ಅರ್ಹತೆ, ಪಾಲಿಸಿ ತೆಗೆದುಕೊಳ್ಳುವಾಗ, ಪಾಲಿಸಿದಾರರ ವಯಸ್ಸು 26 ಆಗಿರಬೇಕು. ಮೂಲ ಪಾವತಿ ಮಾಡಬೇಕಾದ ಮೊತ್ತ 10 ಲಕ್ಷ, ಪಾಲಿಸಿ ಸಮಯ 20 ವರ್ಷಗಳು, ಪ್ರೀಮಿಯಂ ಪಾವತಿ ಮಾಡುವ ಸಮಯ 10 ವರ್ಷಗಳು. 6ನೇ ವರ್ಷದಿಂದ ಖಾತರಿ ಸೇರ್ಪಡೆ ಆಗುತ್ತದೆ, ಅದು 1000 ರೂಪಾಯಿಗೆ 50 ರೂಪಾಯಿ.
ನಿಮಗೆ 30 ವರ್ಷ ವಯಸ್ಸಾಗಿದ್ದಾಗ ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರೆ..ವಾರ್ಷಿಕವಾಗಿ ₹8,754 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಇದು 50 ಲಕ್ಷ ರೂಪಾಯಿಯ ಪಾಲಿಸಿಗೆ ಕಟ್ಟುವ ಪ್ರೀಮಿಯಂ ಮೊತ್ತ ಆಗಿರುತ್ತದೆ. ಇಲ್ಲಿ ನಿಮಗೆ ಡೆತ್ ಬೆನಿಫಿಟ್ಸ್ ಸಿಗುತ್ತದೆ..ಪಾಲಿಸಿ ಪಡೆದವರು ಒಂದು ವೇಳೆ 40ನೇ ವಯಸ್ಸಿನಲ್ಲಿ ವಿಧಿವಶರಾದರೆ, ಮನೆಯವರಿವೆ ಡೆತ್ ಬೆನಿಫಿಟ್ಸ್ ಸಿಗುತ್ತದೆ. ಪಾಲಿಸಿ ಹಣ 50 ಲಕ್ಷವಾದರೆ ಡೆತ್ ಬೆನಿಫಿಟ್ಸ್ ಆಗಿ 50 ಲಕ್ಷ ಹೆಚ್ಚು ಹಣ ಸಿಗುತ್ತದೆ. ಒಟ್ಟಾರೆಯಾಗಿ 1 ಕೋಟಿ ಪಡೆಯುತ್ತಾರೆ. ಇದನ್ನು ಓದಿ..Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?