Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.
Car Tips: ಈಗಿನ ಕಾಲದಲ್ಲಿ ಜನರಿಗೆ ಮೋಸ ಮಾಡುವವರು ಹೆಚ್ಚು ಜನ ಇರುತ್ತಾರೆ. ಅದರಲ್ಲೂ ವಾಹನಗಳ ವಿಚಾರದಲ್ಲಿ ಇದೆಲ್ಲವು ನಡೆಯುತ್ತಲೇ ಇರುತ್ತದೆ. ನೀವು ಸ್ವಲ್ಪ ಯಾಮಾರಿದರು ಸಹ ನಿಮ್ಮ ವಾಹನ ಅದರಲ್ಲೂ ಕಾರ್ ಕಳೆದುಕೊಳ್ಳುವುದು ಗ್ಯಾರಂಟಿ. ಒಂದು ವೇಳೆ ನೀವು ಹೀಗಾಗಾಬಾರದು, ನಿಮ್ಮ ಕಾರ್ ವಿಷಯದಲ್ಲಿ ಹುಷಾರಾಗಿರಬೇಕು ಎನ್ನುವುದಾದರೆ. ಇಂದು ಕೆಲವು ಟಿಪ್ಸ್ ಗಳನ್ನು ತಿಳಿಸಿಕೊಡುತ್ತೇವೆ. ಅದನ್ನು ತಪ್ಪದೇ ಫಾಲೋ ಮಾಡಿ, ಆಗ ನಿಮ್ಮ ಕಾರ್ ಕಳ್ಳತನ ಮಾಡುವುದಿಲ್ಲ. ಈಗ ಹೊಸ ಟೆಕ್ನಾಲಜಿ ಇರುವುದರಿಂದ ಕಳ್ಳರು ಸುಲಭವಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿ ಕಾರ್ ಕಳ್ಳತನ ಮಾಡುತ್ತಿದ್ದಾರೆ.
ಕೀ ಲೆಸ್ ಎಂಟ್ರಿ ಹಾಗೂ ವೀಕ್ ಆಗಿರುವ ಕಾರ್ ಗಳನ್ನು ಸುಲಭವಾಗಿ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಈ ರೀತಿ ಆಗುವುದರಿಂದ ಕಾರ್, ಅಥವಾ ಕಾರ್ ನ ಬಿಡಿ ಭಾಗಗಳು ಮತ್ತು ಕಾರ್ ನಲ್ಲಿ ಅಮೂಲ್ಯವಾದ ವಸ್ತುಗಳನ್ನು ಕಾರ್ ನಲ್ಲಿ ಇಟ್ಟಿದ್ದರೆ ಕಳ್ಳತನ ಮಾಡುತ್ತಾರೆ. ಇದಕ್ಕಾಗಿ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ.. ಲಾಕ್ ಸಿಸ್ಟಮ್ :- ನಿಮ್ಮ ಕಾರ್ ಅನ್ನು ಸುರಕ್ಷಿತವಾಗಿ ಇಡುವುದರಿಂದ ಗೇರ್ ಲಾಕ್, ಸ್ಟೀರಿಂಗ್ ಲಾಕ್, ಇಗ್ನಿಷನ್ ಲಾಕ್, ಟ್ರಂಕ್ ಲಾಕ್, ಸ್ಟೆಪ್ನಿ ಲಾಕ್ ಹಾಗೂ ಹೆಚ್ಚು ಡೋರ್ ಲಾಕ್ ಗಳನ್ನು ಸಹ ಮಾಡಬಹುದು. ಇದು ಕಡಿಮೆ ಬೆಲೆಯಲ್ಲಿ ಸಿಗುತ್ತದೆ, ನೀವು ಸುಲಭವಾಗಿ ಇನ್ಸ್ಟಾಲ್ ಸಹ ಮಾಡಬಹುದು. ಈ ಎಲ್ಲಾ ಸಾಧನಗಳು ಇದ್ದರೆ ಕಳ್ಳರು ನಿಮ್ಮ ಕಾರ್ ಮುಟ್ಟುವುದಿಲ್ಲ. ನಿಮ್ಮ ಕಾರ್ ಇಂದ ದೂರ ಉಳಿಯುತ್ತಾರೆ. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ
GPS Tracker :- ನಿಮ್ಮ ಕಾರ್ ಗಳಲ್ಲಿ GPS Tracker ಅನ್ನು ಅಳವಡಿಸುವುದು ಒಳ್ಳೆಯದು. GPS tracker ಇಟ್ಟರೆ ಯಾವಾಗ ನಿಮ್ಮ ಕಾರ್ ಎಲ್ಲಿದೆ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಕಾರ್ ಅನ್ನು ಹುಷಾರಾಗಿ ನೋಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ. GPS Tracker ಅನ್ನು ಯಾವುದೇ ತೊಂದರೆ ಆಗದ ಹಾಗೆ ಇನ್ಸ್ಟಾಲ್ ಮಾಡಬಹುದು. ಕಾರ್ ಕಳೆದುಹೋದರು ಸಹ ಸುಲಭವಾಗಿ ಮಾಡಬಹುದು.
ಸುರಕ್ಷಿತ ಪಾರ್ಕಿಂಗ್, ಅಲಾರಾಂ :- ನೀವು ವಾಕಿಂಗ್ ಗೆ ಹೋದರೆ ಪಾರ್ಕಿಂಗ್ ಮಾಡುವುದಕ್ಕೆ ಒಳ್ಳೆಯ ಜಾಗ ಹುಡುಕಿ. ಸಿಸಿಟಿವಿ ಕ್ಯಾಮೆರಾ ಇರುವ ಕಡೆ ಕಾರ್ ನಿಲ್ಲಿಸಿ. ಒಂದು ವೇಳೆ ಇಡೀ ರಾತ್ರಿ ಕಾರ್ ಪಾರ್ಕ್ ಮಾಡುವುದಾದರೆ ಸುರಕ್ಷಿತವಾದ ಸ್ಥಳವನ್ನೇ ನೋಡಿ. ಅಸುರಕ್ಷಿತ ಸ್ಥಳಗಳಲ್ಲಿ ಕಾರ್ ನಿಲ್ಲಿಸಿದರೆ, ಅದು ಕಳ್ಳರಿಗೆ ತೊಂದರೆ ಆಗುತ್ತದೆ. ಇನ್ನು ಅಲಾರಾಂ ಸಿಸ್ಟಮ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಎಂಜಿನ್ ಇಮ್ಮೊಬಿಲೈಸರ್ ಸಿಸ್ಟಮ್ ಸಾಧನಗಳನ್ನು ಕಾರ್ ಗಳಲ್ಲಿ ಅಳವಡಿಸಬಹುದು. ಇದನ್ನು ಓದಿ..Ola Electric: ನೀವು ಸುಲಭವಾಗಿ ಓಲಾ ಸ್ಕೂಟರ್ ಖರೀದಿ ಮಾಡಬೇಕು ಎಂದು ಕೊಂಡಿದ್ದೀರಾ? ಹಾಗಿದ್ದರೆ ನಿಮಗಿದೆ ಸಿಹಿ ಸುದ್ದಿ- ಏನು ಗೊತ್ತೇ?
ಇಗ್ನಿಷನ್ ನಲ್ಲಿ ಕೀ ಬಿಡಬೇಡಿ :- ಕಾರ್ ನಿಲ್ಲಿಸಿದ ಕೀ ಅನ್ನು ನೆನಪಿನಿಂದ ತೆಗೆದುಕೊಂಡು ಹೋಗಿ, ಡ್ರೈವರ್ ಗಳು ಬಹಳಷ್ಟು ಸಾರಿ ಇಂಥ ತಪ್ಪುಗಳನ್ನು ಮಾಡಿರುತ್ತಾರೆ. ಇದು ಪ್ರಮುಖವಾದ ಕಾರಣ ಆಗಿದೆ. ನಿಮ್ಮ ಮನೆಯಲ್ಲಿ ಕೂಡ ಕಾರ್ ಕೀ ಅನ್ನು ಸುರಕ್ಷಿತವಾಗಿ ಇರಿಸಿ. ಸ್ಮಾರ್ಟ್ ಕೀಗಳನ್ನು ಬಳಸುತ್ತಿದ್ದರು ಸಹ ನಿಮ್ಮ ವಾಹನದಿಂದ ದೂರ ಹೋಗುವದಕ್ಕಿಂತ ಮೊದಲು ಲಾಲ್ ಆಗಿದೆಯಾ ಎಂದು ಚೆಕ್ ಮಾಡಿ. ಸುರಕ್ಷತೆಯ ದೃಷ್ಟಿಯಲ್ಲಿ ಇದು ಕೂಡ ಒಳ್ಳೆಯ ಅಭ್ಯಾಸ.
Comments are closed.