Neer Dose Karnataka
Take a fresh look at your lifestyle.

Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

6,123

Shakti Yojane: ರಾಜ್ಯ ಸರ್ಕಾರ ಹೊರತಂದಿರುವ ಹೊಸ ಯೋಜನೆ ಶಕ್ತಿ ಯೋಜನೆ (Shakti Yojane) ಆಗಿದೆ. ಈ ಯೋಜನೆಯ ಮೂಲಕ ಹೆಣ್ಣುಮಕ್ಕಳು ಇಡೀ ರಾಜ್ಯದಲ್ಲಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಶಕ್ತಿ ಯೋಜನೆಯ (Shakti Yojane) ಫಲವನ್ನು ಈಗಾಗಲೇ ಹೆಣ್ಣುಮಕ್ಕಳು ಅನುಭವಿಸುತ್ತಿದ್ದಾರೆ. ಈಗ ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಬಸ್ ಗಳಲ್ಲಿ ಓಡಾಡುವುದು ಫ್ರೀ ಆಗಿದೆ. ಮೂರು ತಿಂಗಳು ಹೆಣ್ಣುಮಕ್ಕಳು ಯಾವುದಾದರೂ ಒಂದು ಪ್ರೂಫ್ ತೋರಿಸಿ ಓಡಾಡಬಹುದು.

ಆದರೆ ಸರ್ಕಾರವು ಎಲ್ಲಾ ಹೆಣ್ಣುಮಕ್ಕಳು ಕೂಡ ಶಕ್ತಿ ಕಾರ್ಡ್ ಮಾಡಿಸಬೇಕು ಎಂದು ತಿಳಿಸಿದೆ. ಈ ಕಾರ್ಡ್ ಮಾಡಿಸುವುದಕ್ಕೆ ಮೂರು ತಿಂಗಳ ಸಮಯದ ಅವಕಾಶವನ್ನು ಕೂಡ ನೀಡಿದೆ. ಇದೀಗ ಶಕ್ತಿ ಯೋಜನೆಗೆ (Shakti Yojane) ಬಸ್ ಪಾಸ್ ಪಡೆಯುವುದು ಹೇಗೆ? ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಇಂದ ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಬಸ್ ಪಾಸ್ ಗಾಗಿ ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇದನ್ನು ಓದಿ..Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.

https://sevasindhu.karnataka.gov.in/Sevasindhu/Kannada?ReturnUrl=%2F ಇದು ಸೇವಾಸಿಂಧು ಅಧಿಕೃತ ವೆಬ್ಸೈಟ್ ಆಗಿದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣವೇ ನಿಮಗೆ ಬಸ್ ಗೆ ಅರ್ಜಿ ಸಲ್ಲಿಸುವ ಆಯ್ಕೆ ಬರಲಿದ್ದು, ಅದರ ಮೇಲೆ ಕ್ಲಿಕ್ ಮಾಡುತ್ತಿದ್ದ ಹಾಗೆಯೇ, ಬಸ್ ಪಾಸ್ ಗೆ ಅರ್ಜಿ ಹಾಕುವ ಫಾರ್ಮ್ ಓಪನ್ ಆಗುತ್ತದೆ. ಅದನ್ನು ಭರ್ತಿ ಮಾಡಿ ನೀವು ಬಸ್ ಪಾಸ್ ಗೆ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ ನಿಮಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ಗೊತ್ತಾಗುತ್ತಿಲ್ಲ ಎಂದರೆ, ಮೊಬೈಲ್ ನಲ್ಲಿ ಗೂಗಲ್ ಸರ್ಚ್ ಗೆ ಹೋಗಿ ಸೇವಾ ಸಿಂಧು ಎಂದು ಟೈಪ್ ಮಾಡಿ, ಗೂಗಲ್ ಸರ್ಚ್ ಮಾಡಿದಾಗ, ಕನ್ನಡದಲ್ಲಿ ಸೇವಾ ಸಿಂಧು ಎಂದು ಇರುವ ಹೆಸರು ಈ ಅಧಿಕೃತ ವೆಬ್ಸೈಟ್ ಆಗಿರುತ್ತದೆ. ವೆಬ್ಸೈಟ್ ಓಪನ್ ಆದಾಗ, ಕೆಳಗೆ ಸ್ಕ್ರೋಲ್ ಮಾಡಿದರೆ ನೀವು ಬಸ್ ಪಾಸ್ ಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೋಡುತ್ತೀರಿ.. ಇದನ್ನು ಓದಿ..Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

ಆ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ತಪ್ಪಾದ ಉತ್ತರ ಕೊಡದೆ, ಎಲ್ಲಾ ಉತ್ತರವನ್ನು ಸರಿಯಾಗಿ ಕೊಡುವ ಮೂಲಕ ಫಾರ್ಮ್ ಫಿಲ್ ಮಾಡಿ, ನೀವು ಬಸ್ ಪಾಸ್ (Shakti Yojane) ಗೆ ಅಪ್ಲೈ ಮಾಡಿ. ಈ ರೀತಿಯಾಗಿ ನೀವು ಉಚಿತವಾಗಿ ಬಸ್ ಗಳಲ್ಲಿ ಓಡಾಡುವುದಕ್ಕೆ ಪಾಸ್ ಪಡೆಯಲು ಅಪ್ಲೈ ಮಾಡಬಹುದು. ಇದನ್ನು ಓದಿ..Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

Leave A Reply

Your email address will not be published.