Neer Dose Karnataka
Take a fresh look at your lifestyle.

Mars Transit: ಮಂಗಳ ದೇವನೇ, ನಿಂತೂ ನಿಮ್ಮನ್ನು ಕಾಯಲಿದ್ದಾನೆ- ಈ ರಾಶಿಗಳಿಗೆ ಇನ್ನು ಒಳ್ಳೆಯ ಸಮಯ ಶುರು. ಯಾರು ಅಡ್ಡ ಬಂದರು ಆಗಲ್ಲ.

4,987

Mars Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಗ್ರಹಗಳ ಸೇನಾಧಿಪತಿ ಎಂದೇ ಕರೆಸಿಕೊಳ್ಳುವ ಮಂಗಳ ಗ್ರಹವು ತನ್ನ ಸ್ಥಾನ ಬದಲಾವಣೆ ಮಾಡಲಿದೆ. ಕ್ರೂರ ರಾಶಿಯಿಂದ ಹೊರಬರುವ ಮಂಗಳನು ಸೂರ್ಯನ ರಾಶಿಗೆ ಪ್ರವೇಶ ಮಾಡುತ್ತಾನೆ. 2023ರ ಆಗಸ್ಟ್ 18ರವರೆಗು ಸೂರ್ಯನ ರಾಶಿಯಲ್ಲೇ ಮಂಗಳ ನೆಲೆಸಿರುತ್ತಾನೆ.

ಸೂರ್ಯ ಮತ್ತು ಮಂಗಳ ಇವರಿಬ್ಬರು ಜೊತೆಯಾಗಿದ್ದಾರೆ ಎಂದರೆ, ಅದು ಎರಡು ಅಗ್ನಿಪರ್ವತಗಳು ಜೊತೆಗಿದ್ದ ಹಾಗೆ..ದೇಶದಲ್ಲಿ ಶಕ್ತಿಯ ಸಂಚಾರ ಆಗುತ್ತದೆ ಎನ್ನುವುದು ಇದರ ಅರ್ಥ. ಮಂಗಳನಿಂದ ಈಗ ಇದು ಬೇರೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮ ಕನ್ಯಾ ರಾಶಿಯವರ ಮೇಲೆ ಹೇಗಿರುತ್ತದೆ ಎಂದು ಹೇಳುವುದಾದರೆ, ನಿಮಗೆ ವಿದೇಶ ಪ್ರಯಾಣ ಮಾಡುವ ಯೋಗ, ಭೂಮಿಯ ಮೇಲೆ ಮಾಡುವ ಹೂಡಿಕೆ, ಹಾಗೂ ಸಂಚಾರಗಳ ಮೇಲೆ ಪ್ರಭಾವ ಬೀರುತ್ತದೆ. ಇದನ್ನು ಓದಿ..Horoscope: ಇಷ್ಟು ವರ್ಷ ಅನುಭವಿಸಿದ ಕಷ್ಟಗಳಿಗೆ ಕೊನೆಗೂ ಮುಕ್ತಿ- ಇನ್ನು ಎಂಟು ದಿನ ತಡೆದುಕೊಂಡರೆ ಈ ರಾಶಿಗಳಿಗೆ ರಾಜಯೋಗ.

ಈ ಶಕ್ತಿಯ ಪರಿಣಾಮ ಪೂರ್ತಿಯಾಗಿ ನಡೆಯಬೇಕು ಎಂದರೆ, ಹೇಗಾದರೂ ಮಾಡಿ ದೇಶ ವಿದೇಶ ಪ್ರಯಾಣ ಮಾಡಿ. ನಿಮ್ಮ ರಾಶಿಯಲ್ಲಿ ಮಂಗಳ ಇರುವಾಗ ಇದನ್ನೆಲ್ಲ ಮಾಡುವುದು ಒಳ್ಳೆಯದು. ಈ ಜುಲೈ 15ರ ನಂತರ, ನಿಮ್ಮ ಪರಿಸ್ಥಿತಿಗಳು ಇನ್ನು ಉತ್ತಮವಾಗಲಿದೆ, ಏಕೆಂದರೆ ಮಂಗಳ ಸೂರ್ಯನ ಹಾಗೆ ನಿಧಾನವಾಗಿ ಚಲಿಸಲಿದ್ದು, ನಿಮ್ಮ ಮೇಲೆ ಅದರ ಪರಿಣಾಮ ಬೀರುತ್ತದೆ. ಬಹಳ ಸಮಯದಿಂದ ಭೂಮಿಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿರುವವರಿಗೆ ಇದು ಸರಿಯಾದ ಸಮಯ.

ಪ್ರವಾಸಕ್ಕೆ ಇದು ಸೂಕ್ತ ಸಮಯ ಆಗಿದೆ. ಈ ಸಮಯದಲ್ಲಿ ನೀವು ಸಂಚಾರ ನಿಯಮಗಳ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು, ಗ್ರಹಗಳ ಸ್ಥಾನ ಬದಲಾವಣೆ ಇಂದ ನಿಮ್ಮ ಶಕ್ತಿ ಜಾಸ್ತಿ ಆಗುತ್ತಿದ್ದರೆ, ಡ್ರೈವಿಂಗ್ ರೈಡಿಂಗ್ ಸ್ಪೀಡ್ ಇಂದಾಗಿ, ಸೀಟ್ ಬೆಲ್ಟ್ ಧರಿಸದೆ ಇರುವುದು, ಹೆಲ್ಮೆಟ್ ಧರಿಸದೆ ಇರುವುದು ಇದರಿಂದಾಗಿ ಅಪಘಾತ ಆಗುವ ಸಾಧ್ಯತೆಗಳಿವೆ. ಹಾಗಾಗಿ ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಇದನ್ನು ಓದಿ..Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

ಈ ವೇಳೆ ನೀವು ಆಂಜನೇಯ ಸ್ವಾಮಿಯನ್ನು ಪೂಜಿಸಿ, ಅವರ ಮಂತ್ರಗಳನ್ನು ಪಠಿಸುವುದು ಒಳ್ಳೆಯದು. ಪ್ರತಿ ಶನಿವಾರ ಮತ್ತು ಮಂಗಳವಾರ ಹನುಮಾನ್ ಚಾಲೀಸಾ ಪಠಿಸಬೇಕು, ನಿಮ್ಮಿಂದ ಆಗುವುದಾದರೆ ಆಂಜನೇಯ ಸ್ವಾಮಿಗೆ ನೈವೇದ್ಯ ಅರ್ಪಿಸಿ. ಇದರಿಂದ ವಿದೇಶಕ್ಕೆ ಹೋಗುವ ಸಾಧ್ಯತೆಗಳು ಜಾಸ್ತಿಯಾಗುತ್ತದೆ. ವಿದ್ಯಾರ್ಥಿಗಳು ಓದುವ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತೀರಿ. ನಿಮಗೆ ತೊಂದರೆ ಆದಾಗ, ಅಪಘಾತ ಆಗುವ ಸಂಭವ ಇದ್ದಾಗ, ಆಂಜನೇಯ ಸ್ವಾಮಿ ನಿಮ್ಮನ್ನು ರಕ್ಷಿಸುತ್ತಾರೆ. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

Leave A Reply

Your email address will not be published.