Neer Dose Karnataka
Take a fresh look at your lifestyle.

Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

Post Office Schemes: ಪೋಸ್ಟ್ ಆಫೀಸ್ ಸ್ಕೀಮ್ (Post Office Schemes) ಗಳಲ್ಲಿ ಮುಖ್ಯವಾದ ಸ್ಕೀಮ್ ಗಳಲ್ಲಿ ಒಂದು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಈ ಪೋಸ್ಟ್ ಆಫೀಸ್ ಸ್ಕೀಮ್ (Post Office Schemes) ನಲ್ಲಿ ನೀವು ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ರಾಜ್ಯ ಸರ್ಕಾರದ ಚಕ್ರಬಡ್ಡಿ ಲಾಭ ಕೂಡ ನಿಮಗೆ ಸಿಗುತ್ತದ್ದ. ಈ ಸ್ಕೀಮ್ ನಲ್ಲಿ ನೀವು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಿಬೇಕು? ಅದರಿಂದ ಎಷ್ಟು ಲಾಭ ಸಿಗುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಇರುತ್ತದೆ. ಅವುಗಳ ಬಗ್ಗೆ ಇಂದು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಈ ಯೋಜನೆಯಲ್ಲಿ ನೀವು ಪ್ರತಿತಿಂಗಳು ₹2000, ₹3000, ₹4000 ಹಾಗೂ ₹5000 ಹೂಡಿಕೆ ಮಾಡಿದರೆ ರಿಟರ್ನ್ಸ್ ಹೇಗೆ ಬರುತ್ತದೆ ಎಂದು ತಿಳಿಸುತ್ತೇವೆ ನೋಡಿ..

ನೀವು PPF ಖಾತೆ ಹೊಂದಿದ್ದರೆ, ಅದರಲ್ಲಿ ಒಂದು ವರ್ಷಗಳ ವರೆಗು ಪ್ರತಿ ತಿಂಗಳು ₹2000 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, ಒಂದು ವರ್ಷಕ್ಕೆ ₹24,000 ರೂಪಾಯಿ ಆಗುತ್ತದೆ. 15 ವರ್ಷಕ್ಕೆ ₹3,60,000 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 7.1% ಬಡ್ಡಿದರ ಇರುತ್ತದೆ. ಇಲ್ಲಿ ನಿಮಗೆ ಸಿಗುವ ಬಡ್ಡಿ ಹಣ ₹2,90,913 ರೂಪಾಯಿ ಆಗಿರುತ್ತದೆ. PPF ಅವಧಿ ಮುಗಿದ ಮೇಲೆ ₹6,50,913 ರೂಪಾಯಿ ನಿಮ್ಮ ಕೈಸೇರುತ್ತದೆ. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

PPF ಸ್ಕೀಮ್ (Post Office Schemes) ನಲ್ಲಿ ನೀವು ತಿಂಗಳಿಗೆ ₹3000 ರೂಪಾಯಿ ಹೂಡಿಕೆ ಮಾಡಿದರೆ, ಒಂದು ವರ್ಷಕ್ಕಾ ₹36,000 ರೂಪಾಯಿ ಇನ್ವೆಸ್ಟ್ ಮಾಡಿದ ಹಾಗೆ ಆಗುತ್ತದೆ. 15 ವರ್ಷಗಳ ವರೆಗು ಹೂಡಿಕೆ ಮಾಡುತ್ತಾ ಹೋದರೆ, ₹5,40,000 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಇಷ್ಟು ಹಣಕ್ಕೆ 7.1% ಬಡ್ಡಿಯಲ್ಲಿ ನಿಮಗೆ ಸಿಗುವ ಬಡ್ಡಿಯ ಹಣ ₹4,36,370 ರೂಪಾಯಿ ಆಗಿರುತ್ತದೆ. PPF ಸ್ಕೀಮ್ ನ ಅವಧಿ ಮುಗಿದ ಮೇಲೆ ನಿಮ್ಮ ಕೈಗೆ ₹9,76,370 ರೂಪಾಯಿ ಸಿಗಲಿದೆ.

PPF ಸ್ಕೀಮ್ (Post Office Schemes) ನಲ್ಲಿ ಪ್ರತಿ ತಿಂಗಳು ನೀವು ₹4000 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ ವರ್ಷಕ್ಕೆ ₹48,000 ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಇದು 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ₹7,20,000 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 7.1% ಬಡ್ಡಿದರದಲ್ಲಿ ನಿಮಗೆ ₹5,81,827 ರೂಪಾಯಿ ಸಿಗುತ್ತದೆ. ಈ ವೇಳೆ ಪಿಪಿಎಫ್ ಅವಧಿ ಮುಗಿದ ಬಳಿಕ ನಿಮ್ಮ ಕೈಗೆ ₹13,01,827 ರೂಪಾಯಿ ಸಿಗುತ್ತದೆ. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.

PPF ಸ್ಕೀಮ್ (Post Office Schemes) ನಲ್ಲಿ ನೀವು ಪ್ರತಿತಿಂಗಳು ₹5000 ಹೂಡಿಕೆ ಮಾಡುತ್ತಾ ಬಾಂದರೆ, ವರ್ಷಕ್ಕೆ ₹60,000 ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 15 ವರ್ಷಗಳ ಕಾಲ ಇಷ್ಟು ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ, ₹6,00,000 ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಇಷ್ಟು ಮೊತ್ತಕ್ಕೆ ನಿಮಗೆ ಸಿಗುವ ಬಡ್ಡಿಹಣ ₹7,27,284 ರೂಪಾಯಿಗಳು. PPF ಅವಧಿ ಮುಗಿದ ಬಳಿಕ ನಿಮ್ಮ ಕೈಗೆ ₹16,27, 284 ರೂಪಾಯಿ ಸಿಗುತ್ತದೆ. ಇದನ್ನು ಓದಿ..Prime day: ಕಂಡು ಕೇಳರಿಯದ ರೀತಿಯಲ್ಲಿ 80 % ವರೆಗೂ ಡಿಸ್ಕೌಂಟ್ ಘೋಷಣೆ ಮಾಡುತ್ತಿರುವ ಅಮೆಜಾನ್- ಪ್ರೈಮ್ ಡೇ ನ ಸಂಪೂರ್ಣ ಡೀಟೇಲ್ಸ್.

Comments are closed.