News: ಚಿನ್ನದಂತಹ ಮಗಳು ಬದುಕಿರುವಾಗಲೇ ಶ್ರದ್ದಂಜಲಿ ಕಾರ್ಡ್ ವಿತರಿಸಿದ ಪೋಷಕರು- ಕಾರಣ ಮಾತ್ರ ಅಚ್ಚರಿ.
News: ಪ್ರಪಂಚ ಹಾಗೂ ನಮ್ಮ ದೇಶ ಎಷ್ಟೇ ಮುಂದುವರೆದಿದ್ದರು ಸಹ, ಕೆಲವೊಂದು ಹಳೆಯ ವಿಚಾರಗಳು, ಬದಲಾಗಬೇಕಿರುವ ವಿಚಾರಗಳು ಇನ್ನು ಅದೇ ರೀತಿ ಇದೆ. ಈ ಥರದ ಕೆಲವು ವಿಚಾರಗಳು ಏನೇ ಮಾಡಿದರೂ ಬದಲಾಗುತ್ತಿಲ್ಲ, ಈ ಥರದ ವಿಚಾರಗಳಲ್ಲಿ ಒಂದು ಮರಿಯಾದಾ ಹತ್ಯೆ ಆಗಿದೆ. ಇದೆಲ್ಲವೂ ಈಗಲೂ ನಡೆಯುತ್ತಿದೆ, ದೇಶದ ಯಾವುದೋ ಒಂದು ಕಡೆ ದಿನಕ್ಕೊಂದು ಮರ್ಯಾದ ಹತ್ಯೆ ನಡೆಯುತ್ತದೆ ಎಂದರೆ ನೀವು ನಂಬಲೇಬೇಕು.
ತಂದೆ ತಾಯಿಯರು ತಮ್ಮ ಮಕ್ಕಳನ್ನೇ ಮುಗಿಸಿಬಿಡುತ್ತೇವೆ ಎಂದುಕೊಂಡೆ ಮದುವೆಗಳಿಗೆ ಒಪ್ಪಿಗೆ ಕೊಡುತ್ತಾರೆ. ಆದರೆ ಕೆಲವರು ಏನೇ ಮಾಡಿದರೂ ಸಹ ಮದುವೆಗೆ ಒಪ್ಪುವುದಿಲ್ಲ. ತಮ್ಮ ಪಾಲಿಗೆ ತಮ್ಮ ಮಕ್ಕಳು ಇಲ್ಲ ಎಂದುಕೊಂಡೆ ಜೀವನ ಕಳೆಯಬೇಕು ಎಂದು ನಿರ್ಧಾರ ಮಾಡುತ್ತಾರೆ. ಇಂಥ ಘಟನೆಗಳು ಆಗಾಗ ಬೆಳಕಿಗೆ ಬರುತ್ತದೆ. ಅವುಗಳನ್ನು ನೋಡಿದರೆ ನಮಗೆ ಶಾಕ್ ಆಗುವುದಂತೂ ನಿಜ.. ಇದನ್ನು ಓದಿ..TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.
ಇತ್ತೀಚೆಗೆ ಇಂಥದ್ದೊಂದು ಘಟನೆ ಗದ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಅಕ್ಕಪಕ್ಕದ ಜನರು ಕೂಡ ಈ ಘಟನೆ ನೋಡಿ ಬೇಸರ ಮಾಡಿಕೊಂಡಿದ್ದರು, ಈ ಊರಿನಲ್ಲಿ ಪ್ರೇಮಾ ಎನ್ನುವ ಮದುವೆ ಆಯಿತು ಎನ್ನುವ ಕಾರಣಕ್ಕೆ ಆಕೆಯ ತಂದೆ ಮಾಡಿರುವ ಕೆಲಸಕ್ಕೆ ಅಕ್ಕಪಕ್ಕದ ಜನರೇ ಶಾಕ್ ಆಗಿದ್ದಾರೆ. ಮದುವೆಯಾದ ನಂತರ ತಮ್ಮ ಮಗಳು ಮೃತಳಾಗಿದ್ದಾಳೆ.
ಎಂದು ಆಕೆಯ ತಂದೆ ಇಡೀ ಊರಿನಲ್ಲಿ ಪೋಸ್ಟರ್ ಹಂಚಿದ್ದಾರೆ. ಇದೀಗ ಈ ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಅಲ್ಲಿಗೆ ಬಂದು ಪೋಸ್ಟರ್ ಗಳನ್ನು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ವಿಚಿತ್ರ ಎನ್ನಿಸುವ ಇಂಥ ಇಷ್ಟೊಂದು ಘಟನೆಗಳು ನಡೆಯುತ್ತಲೇ ಇರುತ್ತದೆ. ಇದು ಕೂಡ ಮತ್ತೊಂದು ಘಟನೆ ಆಗಿದೆ. ಇದನ್ನು ಓದಿ..
ತಮ್ಮ ಮಗಳ ಮದುವೆ ಆಗಿದ್ದಕ್ಕೆ ಮರಿಯಾದೆ ಹೋಯಿತು ಎಂದು ಇಂಥ ಕೆಲಸ್ಗಳನ್ನು ಮಾಡುವ ಬದಲು, ಮಗಳು ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದುಕೊಂಡು, ಹಾರೈಸುವುದು ಒಳ್ಳೆಯದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಂಥದ್ದೊಂದು ಘಟನೆ ಈಗ ಸ್ಥಳೀಯರಿಗೆ ಶಾಕ್ ನೀಡಿದೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.
Comments are closed.