TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.
TVS Updates: ಟಿವಿಎಸ್ ಸಂಸ್ಥೆಯು (TVS Updates) ಜೂನ್ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಗತಿ ಕಂಡಿದೆ ಎಂದು ತಿಳಿಸಿದೆ. ಜೂನ್ ನಲ್ಲಿ 304,401 ಯೂನಿಟ್ಸ್ ಗಳ ಮಾರಾಟ ನಡೆದಿದೆ. ಕಳೆದ ವರ್ಷ 293,715 ಯೂನಿಟ್ಸ್ ಮಾರಾಟ ಆಗಿತ್ತು. ಈ ವರ್ಷ ಜೂನ್ ತಿಂಗಳಿನಲ್ಲಿ ಡೊಮೇಸ್ಟಿಕ್ ದ್ವಿಚಕ್ರ ವಾಹನಗಳ ಸೇಲ್ಸ್ 22% ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಈ ವರ್ಷ 235,833 ಯುನಿಟ್ಸ್ ಸೇಲ್ ಆಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಜೂನ್ ನಲ್ಲಿ 193,090 ಯುನಿಟ್ಸ್ ಸೇಲ್ ಆಗಿದೆ. ಈ ತಿಂಗಳ ಮೋಟಾರ್ ಸೈಕಲ್/ಬೈಕ್ ಗಳ ಸೇಲ್ಸ್ ನಲ್ಲಿ 2% ಏರಿಕೆ ಆಗಿದೆ ಎನ್ನುವುದನ್ನು ಸಂಸ್ಥೆ ತಿಳಿಸಿದೆ (TVS Updates) . 2023ರ ಜೂನ್ ನಲ್ಲಿ 148,208 ಯುನಿಟ್ಸ್ ಹಾಗೂ 2022ರ ಜೂನ್ ತಿಂಗಳಿನಲ್ಲಿ 146,075 ಯುನಿಟ್ಸ್ ಸೇಲ್ ಆಗಿದೆ. ಇನ್ನು ಸ್ಕೂಟರ್ ಗಳ ಸೇಲ್ಸ್ ನಲ್ಲಿ 11% ಏರಿಕೆ ಆಗಿದೆ ಎಂದು ತಿಳಿದುಬಂದಿದೆ. 2022ರ ಜೂನ್ ನಲ್ಲಿ ಸ್ಕೂಟರ್ ಗಳ ಸೇಲ್ಸ್ 109,878 ಯುನಿಟ್ಸ್ ಸೇಲ್ ಆಗಿತ್ತು, 2023ರ ಜೂನ್ ನಲ್ಲಿ 121,364 ಯುನಿಟ್ಸ್ ಆಗಿದೆ. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.
ಬಹಳ ವರ್ಷಗಳಿಂದ ಇರುವ TVS ಸಂಸ್ಥೆ (TVS Updates) ಎಲೆಕ್ಟ್ರಿಕ್ ವೆಹಿಕಲ್ ಗಳ ತಯಾರಿಕೆಯನ್ನು ಕೂಡ ಶುರು ಮಾಡಿದೆ. TVS ಸಂಸ್ಥೆಯ ಈಗ iQube Elecric ಸ್ಕೂಟರ್ ಅನ್ನು ಹೊರತಂದಿದೆ, ಈ ಸ್ಕೂಟರ್ ಅಥೆರ್ 450X, ಓಲಾ S1 ಪ್ರೋ ಗೆ ಕಾಂಪಿಟೇಶನ್ ಕೊಡುತ್ತಿದೆ. ಈ ಸ್ಕೂಟರ್ ನ ಸೇಲ್ಸ್ ನಲ್ಲಿ ಕೂಡ ಪ್ರಗತಿ ಕಂಡುಬಂದಿದೆ. ಜೂನ್ 2023ರಲ್ಲಿ 14,462 ಯುನಿಟ್ಸ್ ಸೇಲ್ ಆಗಿದೆ, 2022 ಜೂನ್ ನಲ್ಲಿ 4,667 ಯುನಿಟ್ಸ್ ಮಾತ್ರ ಸೇಲ್ ಆಗಿತ್ತು.
ಡೊಮೇಸ್ಟಿಕ್ ಮಾರ್ಕೆಟ್ ನಲ್ಲಿ ಕೂಡ TVS ಸಂಸ್ಥೆಯ ಸೇಲ್ ಏರಿಕೆ ಆಗಿತ್ತು, ಆದರೆ 2023ರ ಜೂನ್ ನಲ್ಲಿ ಇಳಿಕೆ ಕಂಡಿದೆ. 2023ರ ಜೂನ್ ನಲ್ಲಿ ಇಂಟರ್ನ್ಯಾಷನಲ್ ಮಾರ್ಕೆಟ್ ನಲ್ಲಿ 68,568 ಯುನಿಟ್ಸ್ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಗಳು ಗಳು ಸೇಲ್ ಆಗಿವೆ, 2022ರ ಜೂನ್ ನಲ್ಲಿ 100,625 ಯುನಿಟ್ಸ್ ಸೇಲ್ ಆಗಿತ್ತು. ಜೂನ್ ತಿಂಗಳ ಮೊದಲ ಹಾಗೂ ಎರಡನೇ ವಾರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸೇಲ್ ನಲ್ಲಿ ಭಾರಿ ಇಳಿಕೆ ಆಗಿದೆ. ಇದನ್ನು ಓದಿ..Car Safety Tricks: ಮಳೆಗಾಲದಲ್ಲಿ ನಿಮ್ಮ ಕಾರುಗಳಿಗೆ ಏನು ತೊಂದರೆ ಆಗದಂತೆ ನೋಡಿಕೊಳ್ಳಲು ಹೀಗೆ ಮಾಡಿ ಸಾಕು- ನಿಮ್ಮ ಕಾರು ಸೇಫ್.
ಎಲೆಕ್ಟ್ರಿಕ್ ವಾಹನಗಳ ಪ್ರೈಸಿಂಗ್ ಹಾಗೂ ಇನ್ನಿತರ ಕಾರಣಗಳಿಂದ ಈ ರೀತಿ ಆಗಿದೆ. ಆದರೆ TVS iQube ನ ಸೇಲ್ಸ್ ಹಾಗೂ ಆರ್ಡರ್ ಗಳು ಚೆನ್ನಾಗಿವೆ ಎಂದು ಮಾಹಿತಿ ಸಿಕ್ಕಿದೆ (TVS Updates) . ಈಗ ಸಂಸ್ಥೆ ತಿಳಿಸಿರುವ ಹಾಗೆ, ಕಂಪನಿ ಸೇಲ್ಸ್ ಗಳಲ್ಲಿ ಈಗ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಸೇಲ್ಸ್ ಚೆನ್ನಾಗಿ ಆಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ..Prime day: ಕಂಡು ಕೇಳರಿಯದ ರೀತಿಯಲ್ಲಿ 80 % ವರೆಗೂ ಡಿಸ್ಕೌಂಟ್ ಘೋಷಣೆ ಮಾಡುತ್ತಿರುವ ಅಮೆಜಾನ್- ಪ್ರೈಮ್ ಡೇ ನ ಸಂಪೂರ್ಣ ಡೀಟೇಲ್ಸ್.
Comments are closed.