Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?
Tata Tiago: ಹಲವು ಜನರು ತಾವು ಉಪಯೋಗಿಸುವ ವಸ್ತುಗಳ ಬಗ್ಗೆ ಬ್ರ್ಯಾಂಡ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಬ್ರ್ಯಾಂಡ್ ಒಳ್ಳೆಯದು ಎಂದುಕೊಳ್ಳುತ್ತಾರೆ. ಅದರಲ್ಲೂ ವಾಹನಪ್ರಿಯರಲ್ಲಿ ಈ ಬ್ರ್ಯಾಂಡ್ ಆಯ್ಕೆ ಜಾಸ್ತಿಯೇ ಕಂಡುಬರುತ್ತದೆ..ಇತ್ತೀಚೆಗೆ ವ್ಯಕ್ತಿಯೊಬ್ಬನ ವಿಚಾರದಲ್ಲಿ ಬ್ರ್ಯಾಂಡ್ ವಿಚಾರವಾಗಿ ಒಂದು ಘಟನೆ ನಡೆದಿದೆ. ಈತ ಟಾಟಾ ಸಂಸ್ಥೆಯ ಟಿಯಾಗೋ (Tata Tiago) ಕಾರ್ ಓಡಿಸುವಾಗ, ಅಪಘಾತವಾಗಿ, ಕಾರ್ ಪಲ್ಟಿ ಹೊಡೆದು ಬಹಳ ಡ್ಯಾಮೇಜ್ ತಕ್ಷಣವೇ, ಮರುದಿನವೇ ಆತ ಟಾಟಾ ನೆಕ್ಸಾನ್ ಕಾರ್ ಬುಕ್ ಮಾಡಿದ್ದಾನೆ.
ಈ ವ್ಯಕ್ತಿ ಒಡಿಶಾ ಮೂಲದವನು, ಈತ ಕಾರ್ ಡ್ರೈವ್ ಮಾಡುತ್ತಾ ಹೋಗುವಾಗ, Blind Curve ಹತ್ತಿರ ಗಾಡಿ ಓಡಿಸುವಾಗ, ಅಲ್ಲೊಂದು ಮೋಟಾರ್ ಸೈಕಲ್ ಹೋಗುತ್ತಿರುವುದನ್ನು ನೋಡಿದ್ದಾನೆ, ತಕ್ಷಣವೇ ಅವನಿಗೆ ಏನು ಮಾಡಬೇಕೆಂದು ಗೊತ್ತಾಗದೆ, ಮೋಟರ್ ಸೈಕಲ್ ಓಡಿಸುತ್ತಿದ್ದ ವ್ಯಕ್ತಿಗೆ ಆಕ್ಸಿಡೆಂಟ್ ಆಗಬಾರದು ಎಂದು ಭಾವಿಸ್ Tata Tiago ಕಾರ್ ತಿರುಗಿಸಿದ್ದಾನೆ. ಆದರೆ ಕಾರ್ ಅಲ್ಲೇ ಪಲ್ಟಿ ಆಗಿದೆ, ಅಪಘಾತ ವಾಗಿದೆ.. ಇದನ್ನು ಓದಿ..Skoda Enyaq: ಸುತ್ತಾಟ ಮಾಡುತ್ತಾ ಕೆಲಸ ಮಾಡಲು ವಿಶೇಷ ಕಾರಿನ ವಿನ್ಯಾಸ- ಸ್ಕೊಡಾ ರವರ ಕಾರಿನಲ್ಲಿನ ವಿಶೇಷತೆ, ಲುಕ್ ನ ಸಂಪೂರ್ಣ ಡೀಟೇಲ್ಸ್.
ಈತ ಓಡಿಸುತ್ತಿದ್ದ Tata Tiago ಕಾರ್ ಹಲವು ಸಾರಿ ಪಲ್ಟಿ ಹೊಡೆದು, ನಜ್ಜುಗುಜ್ಜಾಗಿದೆ. ಆದರೆ ಒಳಗಿದ್ದ ಆ ವ್ಯಕ್ತಿಗೆ ಪ್ರಾಣಾಪಾಯ ಆಗಲಿ ಯಾವುದೇ ತೊಂದರೆ ಆಗಲಿ ಆಗಿಲ್ಲ. ಆಕ್ಸಿಡೆಂಟ್ ನಂತರ ಮಾಧ್ಯಮದ ಎದುರು ಮಾತನಾಡಿ, ತನಗೆ ಏನು ಆಗಿಲ್ಲ, Tata Tiago ಕಾರ್ ಗೆ ಅಷ್ಟೆಲ್ಲಾ ತೊಂದರ ಆಗಿದ್ದರು ಸಹ, ಒಳಗಿದ್ದ ತನಗೆ ಸ್ವಲ್ಪ ತೊಂದರೆಯು ಆಗಿಲ್ಲ ಎಂದು ಹೇಳಿ, ತಾನೇ ಕಾರ್ ಇಂದ ಹೊರಬಂದಿರುವುದಾಗಿ ಹೇಳಿದ್ದಾನೆ.
ಆಕ್ಸಿಡೆಂಟ್ ಆದಮೇಲೆ ಡೋರ್ ಓಪನ್ ಕಾರ್ ಇಂದ ಹೊರಗಡೆ ಬರುವುದಕ್ಕೂ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಿದ್ದಾನೆ. ಆದರೆ ಆಕ್ಸಿಡೆಂಟ್ ಆದ ವೇಳೆ ಏರ್ ಬ್ಯಾಗ್ ಗಳು ಓಪನ್ ಆಗಿತ್ತಾ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಅಷ್ಟು ದೊಡ್ಡ ಆಕ್ಸಿಡೆಂಟ್ ಆಗಿದ್ದರು ಸಹ, ತನ್ನ ಪ್ರಾಣ ಉಳಿದಿದೆ ಎನ್ನುವುದು ಆತನಿಗೆ ಬಹಳ ಸಂತೋಷವಾಗಿದೆ.. ಇದನ್ನು ಓದಿ..Harley Davidson X440: ರಾಯಲ್ ಎನ್‌ಫೀಲ್ಡ್‌ಗೆ ನಡುಕ ತರಿಸಿರುವ ಕಡಿಮೆ ಬೆಳೆಯ ಹಾರ್ಲೆ ಡೇವಿಡ್‌ಸನ್ ಬೈಕ್ ಹೇಗಿದೆ, ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
ಟಾಟಾ ಸಂಸ್ಥೆಯ Tata Tiago ಕಾರ್ ಇಂದ ತನ್ನ ಪ್ರಾಣ ಉಳಿಯಿತು ಎಂದು ಭಾವಿಸಿದ ಈ ವ್ಯಕ್ತಿ, ಮರುದಿನವೇ ಟಾಟಾ ಶೋರೂಮ್ ಗೆ ಹೋಗಿ, ಟಾಟಾ ನೆಕ್ಸಾನ್ ಕಾರ್ ಬುಕ್ ಮಾಡಿದ್ದಾನೆ. ಈ ರೀತಿಯ ಹಲವು ಘಟನೆಗಳು ಕೂಡ ನಮ್ಮ ನಡುವೆ ನಡೆಯುತ್ತದೆ. ಒಟ್ಟಿನಲ್ಲಿ ಆತನ ಪ್ರಾಣ ಉಳಿದದ್ದು ಸಂತೋಷದ ವಿಚಾರ ಆಗಿದೆ. ಇದನ್ನು ಓದಿ..Color Changing Car: ಬಣ್ಣ ಬದಲಾಯಿಸುವ ಕಾರು ಬಂದೆ ಬಿಟ್ಟಿದೆ- ಈ ಕಾರಿನ ವಿಡಿಯೋ ಅಂತೂ ಫುಲ್ ವೈರಲ್.
Comments are closed.