Mangal Transit: ಸಿಂಹ ರಾಶಿಗೆ ಬಂದೆ ಬಿಟ್ಟ ಮಂಗಳ ದೇವ- ಇನ್ನು ಈ ಮೂರು ರಾಶಿಗಳು ಮುಟ್ಟಿದೆಲ್ಲಾ ಚಿನ್ನ, ಆಡಿದ್ದೇ ಆಟ- ಟಚ್ ಮಾಡೋಕೆ ಕೂಡ ಆಗಲ್ಲ.
Mangal Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹವು ಕೂಡ ಇಂಥದ್ದೇ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ ಎಂದು ಹೇಳುತ್ತಾರೆ. ಎಲ್ಲಾ ಗ್ರಹಗಳ ಪೈಕಿ ಮಂಗಳಗ್ರಹವನ್ನು ಗ್ರಹಗಳ ಕಮಾಂಡರ್ ಎಂದು ಕರೆಯುತ್ತಾರೆ. ಶಕ್ತಿಶಾಲಿಯಾದ ಮಂಗಳ ಗ್ರಹವು ಇದೀಗ ಸ್ಥಾನ ಬದಲಾವಣೆ ಮಾಡಿದೆ..ಮಂಗಳ ಗ್ರಹವು 2023ರ ಜುಲೈ 1ರಂದು ಸಿಂಹ ರಾಶಿಗೆ ಪ್ರವೇಷ ಮಾಡಿದೆ. ಈ ರಾಶಿಯ ಅಧಿಪತಿ ಸೂರ್ಯದೇವ ಆಗಿರುತ್ತಾನೆ.
ಮಂಗಳನ ಸ್ಥಾನ ಬದಲಾವಣೆ ಎಲ್ಲಾ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೆಲವರಿಗೆ ಶುಭಫಲ ಹಾಗೂ ಇನ್ನು ಕೆಲವರಿಗೆ ಅಶುಭಫಲ ಸಿಗುತ್ತದೆ. ಆದರೆ ಈ ವೇಳೆ ನಾಲ್ಕು ರಾಶಿಯವರಿಗೆ ಮಂಗಳನಿಂದ ಅದೃಷ್ಟ ಶುರುವಾಗಲಿದೆ, ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಇರುತ್ತದೆ. ಆ ರಾಶಿಗಳು ಯಾವುವು ? ಅವರಿಗೆ ಏನೆಲ್ಲಾ ಒಳ್ಳೆಯ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Shani Vakradrusti: ಇಷ್ಟು ವರ್ಷ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಶನಿ ದೇವನ ಕೃಪೆ ಆರಂಭ- ವಕ್ರ ದೃಷ್ಟಿಯಿಂದ ಅದೃಷ್ಟ ಕೊಡುವುದು ಯಾರಿಗೆ ಗೊತ್ತೇ?
ಮಿಥುನ ರಾಶಿ :- ಮಂಗಳನು ಈ ರಾಶಿಯ 3ನೇ ಮನೆಗೆ ಪ್ರವೇಶಿಸುವುದರಿಂದ ಆರ್ಥಿಕ ವಿಚಾರದಲ್ಲಿ ಅದೃಷ್ಟ ಬರುತ್ತದೆ. ನಿಮ್ಮ ಬದುಕು ಚೆನ್ನಾಗಿರಬೇಕು ಎಂದರೆ, ಈ ವೇಳೆ ಖರ್ಚು ಮಾಡುವಾಗ ಎಚ್ಚರವಾಗಿರಿ. ಬ್ಯುಸಿನೆಸ್ ಮಾಡುವವರು ಏಳಿಗೆ ಕಾಣುತ್ತೀರಿ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ..
ಸಿಂಹ ರಾಶಿ :- ಮಂಗಳ ಗ್ರಹದ ಸಂಚಾರ ಈ ರಾಶಿಯಲ್ಲಿ ಶುರು ಆಗುವುದರಿಂದ ಇವರಿಗೆ ಒಳ್ಳೆಯ ಫಲ ಸಿಗುತ್ತದೆ. ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಪ್ರೊಮೋಷನ್ ಸಿಗುತ್ತದೆ. ದಾಂಪತ್ಯ ಜೀವನ ಸುಖವಾಗಿರುತ್ತದೆ.. ಬದುಕಿನಲ್ಲಿ ಸಂತೋಷ ಇರುತ್ತದೆ. ಇದನ್ನು ಓದಿ..Boat Earbuds: ಕಡಿಮೆ ಬೆಲೆಗೆ ಕೈ ಗೆ ಎಟಕುವಂತೆ ಇಯರ್‌ಬಡ್ಸ್ ಬಿಡುಗಡೆ ಮಾಡಿದ ಬೋಟ್ ಕಂಪನಿ- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
ತುಲಾ ರಾಶಿ :- ಮಂಗಳನ ಸಂಚಾರ ಈ ರಾಶಿಯ 11ನೇ ಮನೆಯಲ್ಲಿ ನಡೆಯುವುದರಿಂದ ನಿಮಗೆ ಎಲ್ಲಾ ವಿಭಾಗದಲ್ಲೂ ಒಳ್ಳೆಯದಾಗುತ್ತದೆ. ಕೆಲಸ ಮಾಡುತ್ತಿರುವವರು ಅತ್ಯುನ್ನತ ಸ್ಥಾನ ತಲುಪುತ್ತೀರಿ. ಬ್ಯುಸಿನೆಸ್ ವೃದ್ಧಿಯಾಗುತ್ತದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ.
ಧನು ರಾಶಿ :- ಈ ರಾಶಿಯ 9ನೇ ಮನೆಯಲ್ಲಿ ಮಂಗಳ ಗ್ರಹದ ಪರಿವರ್ತನೆ ಆಗಲಿದೆ..ಇದು ಅದೃಷ್ಟ ಮನೆ ಎಂದು ಪರಿಗಣಿಸಲಾಗಿದೆ. ಈ ವೇಳೆ ನಿಮ್ಮ ವೃತ್ತಿ ಜೀವನದಲ್ಲಿ ಏಳಿಗೆ, ಯಶಸ್ಸು ಮತ್ತು ಹೊಸ ಜವಾಬ್ದಾರಿ ನಿಮಗೆ ಸಿಗುತ್ತದೆ. ಆರ್ಥಿಕ ವಿಚಾರದಲ್ಲಿ ಎಲ್ಲವೂ ಉತ್ತಮವಾಗಿ ಇರಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?
Comments are closed.