Neer Dose Karnataka
Take a fresh look at your lifestyle.

Color Changing Car: ಬಣ್ಣ ಬದಲಾಯಿಸುವ ಕಾರು ಬಂದೆ ಬಿಟ್ಟಿದೆ- ಈ ಕಾರಿನ ವಿಡಿಯೋ ಅಂತೂ ಫುಲ್ ವೈರಲ್.

Color Changing Car: ಕಾರ್ ಗಳ ಮೇಲೆ ಎಲ್ಲರಿಗೂ ಕ್ರೇಜ್ ಇದ್ದೇ ಇರುತ್ತದೆ. ಈಗ ಹಲವು ರೀತಿಯ ವಿಶೇಷವಾದ ಐಷಾರಾಮಿ ಕಾರ್ ಗಳು ಮಾರ್ಕೆಟ್ ಗೆ ಬರುತ್ತಿದೆ. ಇದೀಗ ಹೊಸ ರೀತಿಯ ಕಾರ್ ಮಾರ್ಕೆಟ್ ಗೆ ಬರುವುದಕ್ಕೆ ಸಜ್ಜಾಗಿದೆ, ಅದು ಬಣ್ಣ ಬದಲಾಯಿಸುವ ಕಾರ್ (Color Changing Car) ಆಗಿದೆ. ಐಷಾರಾಮಿ ಕಾರ್ ತಯಾರಿಸುವ ಕಂಪನಿ BMW ಈಗ ಕಲರ್ ಚೇಂಜ್ ಆಗುವ ಕಾರ್ (Color Changing Car) ಅನ್ನು ಹೊರತಂದಿದೆ. ಒಂದು ಬಟನ್ ಒತ್ತಿದರೆ, ಕಾರ್ ನ ಬಣ್ಣ ಚೇಂಜ್ ಆಗುತ್ತದೆ. ಇದು ವಿಶ್ವದ ಮೊದಲ ಕಲರ್ ಚೇಂಜಿಂಗ್ ಕಾರ್ ಆಗಿದೆ.

color changing car video went viral
color changing car video went viral

ಈ ಕಾರ್ ನ ಹೆಸರ್ಚ್ BMW iX Flow. ಪ್ರಸ್ತುತ ಈ ಕಾರ್ ನಲ್ಲಿ ಹೆಚ್ಚು ಬಣ್ಣಗಳ ಆಯ್ಕೆ ಇಲ್ಲ. ಈಗಿರುವುದು ಬ್ಲ್ಯಾಕ್ ಮತ್ತು ವೈಟ್ ಎರಡೇ ಬಣ್ಣಗಳು. 2022ರ ನವೆಂಬರ್ ನಲ್ಲಿ TIME ಈ ಕಾರ್ ಅನ್ನು ವರ್ಷದ ಅತ್ಯುತ್ತಮ ಇನೋವೇಷನ್ ಪಟ್ಟಿಗೆ ಸೇರಿಸಿತು. ಈ ಲಿಸ್ಟ್ ನಲ್ಲಿ ಸಮಯ, ಮನುಷ್ಯರು ಬದುಕುವ ಕೆಲಸ ಮಾಡುವ ಜಗು ಯೋಚಿಸುವ ರೀತಿಯಲ್ಲಿ ಇರುವ ಹೊಸ ಆವಿಷ್ಕಾರಗಳನ್ನು ಸೇರಿಸಲಾಗುತ್ತದೆ. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

2022ರಲ್ಲಿ ಈ ಕಾರ್ ಪರಿಚಯಿಸುವಆಗ, “ತಂತ್ರಜ್ಞಾನದಿಂದ ವಸ್ತುಗಳು ಮ್ಯಾಜಿಕ್ ನ ಹಾಗೆ ಆಗುತ್ತದೆ. ವೆಹಿಕಲ್ ಯಾವಾಗಲೂ ಯಾಕೆ ಒಂದೇ ಥರ ಕಾಣಬೇಕು..? ಸಮ್ಮರ್ ದಿನಗಳ ಮಧ್ಯಾಹ್ನ ನಿಮ್ಮ ಕಾರ್ ಬಿಳಿ ಬಣ್ಣವಿದ್ದರೆ, ಚಳಿಗಾಲದ ಸಮಯದಲ್ಲಿ ಕಪ್ಪು ಬಣ್ಣ ಆಗುವುದಾದರೆ ಹೇಗಿರುತ್ತದೆ? ಒಂದು ಬಟನ್ ಒತ್ತಿದರೆ ಎಲ್ಲವೂ ಆಗುತ್ತದೆ..” ಎಂದು BMW ಬರೆದಿತ್ತು. ಈ ಕಾರ್ ನ ವಿಡಿಯೋ ಅನ್ನು ಆಪ್ ಸರ್ಕಲ್ ನ CEO ಟೆನ್ಸು ಯೆಗೆನ್ ಅವರು ಟ್ವೀಟ್ ಮಾಡಿದ್ದಾರೆ.

BMW ಈಗ ಕಲರ್ ಚೇಂಜ್ (Color Changing Car) ಮಾಡುವುದು ಪೊಲೀಸರಿಗೆ ಅದೃಷ್ಟ.. ಎಂದ್ ಕ್ಯಾಪ್ಶನ್ ಬರೆದು ಪೋಸ್ಟ್ ಮಾಡಿದ್ದರು. BMW ನ ಕಲರ್ ಚೇಂಜಿಂಗ್ ಕಾರ್ ನ ಬಣ್ಣ E ink ಅಂದರೆ ಎಲೆಕ್ಟ್ರಾನಿಕ್ ಇಂಕ್ ಇಂದ ಬದಲಾಗುತ್ತದೆ. ಈ ಇಇಂಕ್ ಕ್ಯಾಪ್ಸ್ಯುಲ್ ಗಳನ್ನು ಹೊಂದಿರುತ್ತದೆ. ಹಾಗೆಯೇ ಈ ಮೈಕ್ರೋ ಕ್ಯಾಪ್ಸ್ಯುಲ್ ಗಳು ಪಾಸಿಟಿವ್ ಚಾರ್ಜ್ ಇಂದ ಬ್ಲ್ಯಾಕ್ ಕಲರ್, ನೆಗಟಿವ್ ಚಾರ್ಜ್ ಇಂದ ವೈಟ್ ಕಲರ್ ಹೊಂದುತ್ತದೆ.. ಕಾರ್ ನ ಒಳಗೆ ಒಂದು ಸ್ವಿಚ್ ಇರುತ್ತದೆ, ಅದರ ಮೂಲಕ ನೀವು ಬ್ಲ್ಯಾಕ್ ಅಂಡ್ ವೈಟ್ ಬಣ್ಣವನ್ನು ಚೇಂಜ್ ಮಾಡುವ ಆಯ್ಕೆ ಹೊಂದುತ್ತೀರಿ. ಇದನ್ನು ಓದಿ..Upcoming Royal Enfield: ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಬಿಡುಗಡೆಯಾಗುತ್ತಿವೆ ಟಾಪ್ 5 ರಾಯಲ್ Enfield ಬೈಕ್ ಗಳು- ಬಿಡುಗಡೆಯಾಗುತ್ತಿವೆ ಟಾಪ್ ಮಾಡೆಲ್ ಗಳು.

ನಿಮ್ಮ ಸೆಲೆಕ್ಷನ್ ನ ಹಾಗೆ ವೈಟ್ ಮತ್ತು ಬ್ಲ್ಯಾಕ್ ಕಲರ್ ಮೂಡುತ್ತದೆ. ಈ ಕಲರ್ ಚೇಂಜಿಂಗ್ ಕಾರ್ (Color Changing Car) ಇಂದ ಹಿಂದಿನ ಉದ್ದೇಶ ಏನು ಎಂದರೆ, ಒಬ್ಬ ವ್ಯಕ್ತಿ ತನ್ನ ಇಷ್ಟಕ್ಕೆ ಮತ್ತು ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಬಣ್ಣವನ್ನು ಆರಿಸಿಕೊಳ್ಳುತ್ತಾನೆ. ಹಾಗೆಯೇ ಅವರ ಮೂಡ್ ಗೆ ತಕ್ಕ ಹಾಗೆ ಕಲರ್ ಚೇಂಜ್ ಮಾಡುವ ಆಯ್ಕೆ ಹಾಗೂ ಇಬ್ಬರು ಕಾರ್ ಡ್ರೈವ್ ಮಾಡಿದರೆ, ಅವರ ಆಯ್ಕೆಗೆ ತಕ್ಕ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ಬಂದರೆ ಇನ್ನು ಚೆನ್ನಾಗಿರುತ್ತದೆ. ಇದನ್ನು ಓದಿ..Harley Davidson X440: ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಹಾರ್ಲೆ ಡೇವಿಡ್ ಸನ್- ಗ್ರಾಹಕರು ಇದರಿಂದ ಆಶಿಸುತ್ತಿರುವುದು, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.