Neer Dose Karnataka
Take a fresh look at your lifestyle.

Triumph Speed 400: ಜನರು ಕಾದು ಕುಳಿತಿದ್ದ ಟ್ರಯಂಫ್ ಸ್ಪೀಡ್ 400 – ವಿಶೇಷತೆಯ ಸಂಪೂರ್ಣ ಡೀಟೇಲ್ಸ್. ಖರೀದಿ ಮಾಡಲು ಇದೆ ಬೆಸ್ಟ್ ಎಂದ ತಜ್ಞರು

Triumph Speed 400: ನಮ್ಮ ದೇಶದಲ್ಲಿ ದ್ವಿಚಕ್ರ ವಾಹನಗಳ ಕ್ರೇಜ್ ಹೆಚ್ಚಾಗಿದೆ, ಇದೀಗ ಬ್ರಿಟಿಷ್ ಮೂಲದ ಟು ವೀಲರ್ ಕಂಪನಿ ಟ್ರಯಂಫ್ ಸ್ಪೀಡ್ 400 ಹಾಗೂ ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಈ ಎರಡು ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಬಜಾಜ್ ಸಂಸ್ಥೆ ಜೊತೆಗೆ ಪಾರ್ಟ್ನಶಿಪ್ ನಲ್ಲಿ ತಯಾರಾಗುವ ಮೊದಲ ಮೋಟರ್ ಬೈಕ್ ಇದಾಗಿದೆ. Triumph Speed 400 ಬೈಕ್ ನ ಬೆಲೆ ಈಗ ಹೊರಬಂದಿದ್ದು ಎಕ್ಸ್ ಶೋರೂಮ್ ಬೆಲೆ 2.33 ಲಕ್ಷ ರೂಪಾಯಿ ಆಗಿದೆ. ಇನ್ನು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಬೈಕ್ ಬೆಲೆ ಇನ್ನು ನಿಗದಿ ಆಗಿಲ್ಲ.

Triumph Speed 400 complete details explained in kannada
Triumph Speed 400 complete details explained in kannada

ಆದರೆ ಈ ಬೈಕ್ ಖರೀದಿ ಮಾಡುವ ಮೊದಲ 10,000 ಜನರಗೆ ₹10,000 ರೂಪಾಯಿ ಡಿಸ್ಕೌಂಟ್ ಇರುತ್ತದೆ. Triumph Speed 400 ಬೈಕ್ ಜುಲೈ ಎರಡನೇ ವಾರದಲ್ಲಿ ವಿತರಣೆ ಆಗುತ್ತದೆ, Triumph Scrambler 400X ಬೈಕ್ ಆಕ್ಟೊಬರ್ ನಲ್ಲಿ ಖರೀದಿ ಮಾಡಬಹುದು. ಈ ವರ್ಷ ಜೂನ್ 27ರಂದು ಈ ಬೈಕ್ ಗಳು ಗ್ಲೋಬಲ್ ಲೆವೆಲ್ ನಲ್ಲಿ ಲಾಂಚ್ ಆಗಿತ್ತು. Triumph Speed 400 ಮತ್ತು Triumph Scrambler 400X ಬೈಕ್ ಗಳು Royal Enfield Bullet ಬೈಕ್ ಗಳಿಗೆ ಕಾಂಪಿಟೇಶನ್ ಆಗಿರಲಿದೆ. ಇದನ್ನು ಓದಿ..Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

ಈ ಎರಡು ಬೈಕ್ ಗಳ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಎರಡರಲ್ಲೂ 398cc ಲಿಕ್ವಿಡ್ ಕೋಲ್ಡ್ ಇಂಜಿನ್ ಹೊಂದಿದೆ, 39.5bhp ಪವರ್ ಹಾಗೂ 35 nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಗೇರ್ ಬಾಕ್ಸ್ ಇರಲಿದೆ. Triumph Speed 400 ಬ್ರೇಕ್ ಸಿಸ್ಟಮ್ ಹೇಗಿದೆ ಎಂದರೆ, front 300mm, rear 230mm ಡಿಸ್ಕ್ ಬ್ರೇಕ್ ಆಯ್ಕೆ ಇದೆ. ಇದರ ಜೊತೆಗೆ 17 ಇಂಚ್ ಅಲಾಯ್ ವೀಲ್ಸ್ ಹೊಂದಿದೆ. ಈ ಬೈಕ್ front 110/70 ಹಾಗೂ rear ನಲ್ಲಿ 150/60 ಅಳತೆಯ ಮೆಟೆಲರ್ Sportec M9RR ಟೈರ್ ಗಳನ್ನು ಹೊಂದಿದೆ.

Triumph Speed 400 ಹಾಗೂ Triumph Scrambler 400X ಬೈಕ್ ನಲ್ಲಿ 43mm ಬಿಗ್ ಪಿಸ್ಟನ್ ಅಪ್ ಸೈಡ್ ಡೌನ್ front fork, ರೇರ್ ಮೋನೋ ಶಾಕ್ ಸೆಸ್ಪೆನ್ಷನ್ ಸೆಟಪ್ ಸಹ ಇದೆ. ಈ ಎರಡು ಬೈಕ್ ಗಳಲ್ಲಿ ಸರ್ಕಲ್ ಶೇಪ್ ಹೆಡ್ ಲ್ಯಾಮ್ಪ್, LCD ಡಿಸ್ಪ್ಲೇ, ಸ್ವಿಚಾಲ್ಬ್ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಹಾಗೂ ಇನ್ನಿತರ ವಿಶೇಷತೆಗಳಿವೆ. ಈ ಬೈಕ್ ಗಳನ್ನು ತಯಾರಿಸಲು ಬಜಾಜ್ ಕಂಪೆನಿಯ ಜೊತೆಗೆ ಪಾರ್ಟ್ನಶಿಪ್ ಹೊಂದಿದ್ದು ನಮಗೆ ಗೊತ್ತೇ ಇದೆ.. ಮಹಾರಾಷ್ಟ್ರ ದಲ್ಲಿ ಚೇತಕ್ ಹೆಸರಿನ ತಯಾರಿಕಾ ಘಟಕದಲ್ಲಿ .. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?

Triumph Speed 400 ಮತ್ತು Triumph Scrambler 400X ಬೈಕ್ ಗಳನ್ನು ತಯಾರಿಸಲಾಗುತ್ತಿದೆ. 5000 ಯೂನಿಟ್ ಉತ್ಪಾದನೆ ಮಾಡಲಾಗುತ್ತಿದೆ. ಈ ಪ್ಲಾಂಟ್ ನಲ್ಲಿ 25,000 ಬೈಕ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಈ ಎರಡು ಬೈಕ್ ಗಳ ಮೇಲು ಟ್ರಯಂಫ್ ಸಂಸ್ಥೆಯಿಂದ 2 ವರ್ಷಗಳ ಮೈಲೇಜ್ ವ್ಯಾರಂಟಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಬೈಕ್ ಭಾರತದ ಯುವಕರನ್ನು ಹೆಚ್ಚಾಗಿ ಸೆಳೆಯಲಿದೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.

Comments are closed.