Neer Dose Karnataka
Take a fresh look at your lifestyle.

Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

Business Loan: ಒಂದು ವೇಳೆ ನಿಮಗೆ ಬ್ಯುಸಿನೆಸ್ ಮಾಡಬೇಕು ಎಂದು ಆಸೆ ಇದ್ದು, ಜೊತೆಗೆ ಒಳ್ಳೆಯ ಐಡಿಯಾ ಕೂಡ ಇದ್ದು, ನಿಮ್ಮ ಹತ್ತಿರ ಅದಕ್ಕಾಗಿ ಇನ್ವೆಸ್ಟ್ಮೆಂಟ್ ಇಲ್ಲದೆ ಹೋದರೆ, ಬ್ಯುಸಿನೆಸ್ ಲೋನ್ (Business Loan) ಪಡೆಯಲು ಎಲ್ಲಿಯೂ ಸಾಧ್ಯವಾಗುತ್ತಿಲ್ಲ ಎಂದರೆ, ಸರ್ಕಾರ ನಿಮಗಾಗಿ ಒಂದು ಒಳ್ಳೆಯ ಅವಕಾಶ ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹೆಣ್ಣುಮಕ್ಕಳಿಗೆ ಸಾಲ ಕೊಡಲಾಗುತ್ತಿದೆ. ಈ ಹೊಸ ಸ್ಕೀಮ್ ನ ಹೆಸರು ಸ್ಟ್ಯಾಂಡಪ್ ಇಂಡಿಯಾ (Standup India). ಈ ಯೋಜನೆಯಲ್ಲಿ ಬ್ಯುಸಿನೆಸ್ ಮಾಡಲು ಸಾಲ (Business Loan) ಸಿಗುತ್ತದೆ.

7 ವರ್ಷಗಳ ಹಿಂದೆ ಶುರುವಾದ ಈ ಯೋಜನೆಗೆ ಅರ್ಜಿ ಸಲ್ಲಿಸುವವರ (Business Loan) ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಯೋಜನೆಯಲ್ಲಿ ಸಾಲ ಪಡೆಯಲು https://www.standupmitra.in/ ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ 2,08,454 ಜನರು ಅರ್ಜಿ ಸಲ್ಲಿಸಿದ್ದಾರೆ, ಇದರಲ್ಲಿ 1,87,699 ಜನರಿಗೆ ಸಾಲ ನೀಡಿದೆ. ಒಟ್ಟಾರೆಯಾಗಿ 42,224 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಇಲ್ಲಿ ಹೆಚ್ಚಾಗಿ ಪ್ರಯೋಜನ ಪಡೆದಿರುವವರು SC/ST ಜನರು ಮತ್ತು ಮಹಿಳೆಯರು. 2016ರಲ್ಲಿ ಕೇಂದ್ರ ಸರ್ಕಾರ ಶುರು ಮಾಡಿದ ಈ ಯೋಜನೆ 2025ರವರೆಗು ಇರುತ್ತದೆ. ಇದನ್ನು ಓದಿ..News: 33 ವರ್ಷದ ಗೆಳತಿಗೆ ತನ್ನ ಇಡೀ ಆಸ್ತಿ ಬರೆದ ಇಟಲಿ ಮಾಜಿ ಪ್ರಧಾನಿ- ಕೊನೆ ಕಾಲದಲ್ಲಿ ಜೊತೆಗಿದ್ದವಳು ಇವಳೇ.

ಎರಡು ವರ್ಷಗಳ ಸಾಲ (Business Loan) ಪಡೆಯಬಹುದು, ಈ ಸಾಲದಲ್ಲಿ 20,000 ಕೋಟಿ ಹಣ ಮಂಜೂರಾಗುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ ನಿಮಗೆ 10 ಲಕ್ಷದಿಂದ 1 ಕೋಟಿ ವರೆಗು ಸಾಲ ಸಿಗುತ್ತದೆ. ಈ ಯೋಜನೆಯಲ್ಲಿ ಲೋನ್ ಪಡೆಯಲು ಮಿನಿಮಮ್ 18 ವರ್ಷ ಆಗಿರಬೇಕು, ಎಲ್ಲಾ ಬ್ಯಾಂಕ್ ಗಳಲ್ಲಿ ಒಬ್ಬ ವ್ಯಕ್ತಿಗೆ ಆದರೂ ಲೋನ್ ಕೊಡುವ ನಿರ್ಧಾರ ಮಾಡಲಾಗಿದೆ..ಪ್ರೊಡಕ್ಷನ್, ಕೃಷಿ, ಬ್ಯುಸಿನೆಸ್ ಗಳಿಗೆ ಈ ಯೋಜನೆಯಲ್ಲಿ ಹಣ ಪಡೆಯಬಹುದು. ಒಂದು ವೇಳೆ ಪಾರ್ಟ್ನರ್ಶಿಪ್ ಬ್ಯುಸಿನೆಸ್ (Business Loan) ಆದರೆ, ಅದರಲ್ಲಿ 51% ಹಣ SC/ST ಗೆ ಸೇರಿದವರು ಅಥವಾ ಮಹಿಳೆಯರು ಆಗಿರಬೇಕು.

ಈ ಮೊದಲು ಸಾಲ ಕಟ್ಟದೆ ಇರುವ ಇತಿಹಾಸ ಇರಬಾರದು. ಎಲ್ಲಾ ಬ್ಯಾಂಕ್ ಗಳಲ್ಲಿ ಒಬ್ಬರಿಗೆ ಸಾಲ ಕೊಡಬೇಕು ಎಂದು ನಿರ್ಧಾರ ಆಗಿರುವುದರಿಂದ ನೀವು ಅರ್ಜಿ ಸಲ್ಲಿಸಬಹುದು, ವಾಣಿಜ್ಯ ಬ್ಯಾಂಕ್ ಗೆ https://www.standupmitra.in/ ವೆಬ್ಸೈಟ್ ಇಂದ ಅರ್ಜಿ ಸಲ್ಲಿಸಿ, ಅಥವಾ ನಿಮ್ಮ ಅರ್ಜಿಯನ್ನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಗೆ ಸಲ್ಲಿಸಿ. ಈ ರೀತಿ ಆಫ್ಲೈನ್ ಅರ್ಜಿ (Business Loan) ಸಲ್ಲಿಸುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

https://www.standupmitra.in/ ವೆಬ್ಸೈಟ್ ಓಪನ್ ಮಾಡಿ, ಅಲ್ಲಿ ಅಪ್ಲೈ here ಆಯ್ಕೆಯನ್ನು ಕ್ಲಿಕ್ ಮಾಡಿ..ಈಗ ಹೊಸ ಪೇಜ್ ಓಪನ್ ಆಗುತ್ತದೆ. ಇಲ್ಲಿ ನಿಮಗೆ New Entrepreneur, Existing Entrepreneur, Self Employed Professional ಎನ್ನುವ ಆಯ್ಕೆಗಳು ಸಿಗುತ್ತದೆ, ಇದರಲ್ಲಿ ನಿಮ್ಮದು ಯಾವುದು ಎಂದು ಆಯ್ಕೆ ಮಾಡಿ.. ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಿ, ಈಗ OTP ಜೆನೆರೇಟ್ ಆಗುತ್ತದೆ. ಈಗ ರಿಜಿಸ್ಟರ್ ಫಾರ್ಮ್ ಭರ್ತಿ ಮಾಡಿ, ಸಾಲ ಪಡೆಯುವ ಎಲ್ಲಾ ವಿವರಗಳನ್ನು ಫಿಲ್ ಮಾಡಿ. ಬೇಕಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅಪ್ಲಿಕೇಶನ್ ಸಲ್ಲಿಸಿ (Business Loan). ಇದನ್ನು ಓದಿ..Ligier Micro Car: ಭಾರತದಲ್ಲಿ ಹೊಸ ಪರ್ವ ಆರಂಭ- ಎಲೆಕ್ಟ್ರಿಕ್ ಕಾರು ಯುಗದಲ್ಲಿ ಹೊಸ ಕಾರಿನ ಪರ್ವ ಆರಂಭ. ವಿಶೇಷತೆ ಬೆಲೆಯ ಸಂಪೂರ್ಣ ಡೀಟೇಲ್ಸ್.

Comments are closed.