Neer Dose Karnataka
Take a fresh look at your lifestyle.

Ligier Micro Car: ಭಾರತದಲ್ಲಿ ಹೊಸ ಪರ್ವ ಆರಂಭ- ಎಲೆಕ್ಟ್ರಿಕ್ ಕಾರು ಯುಗದಲ್ಲಿ ಹೊಸ ಕಾರಿನ ಪರ್ವ ಆರಂಭ. ವಿಶೇಷತೆ ಬೆಲೆಯ ಸಂಪೂರ್ಣ ಡೀಟೇಲ್ಸ್.

Ligier Micro Car: ಈಗಿನ ಕಾಲದಲ್ಲಿ ಜನರಿಗೆ ಕಾರ್ ಗಳ ಮೇಲೆ ಆಸಕ್ತಿ ಹೆಚ್ಚಾಗಿದೆ, ಪ್ರಪಂಚದಲ್ಲಿ ಮಾಲಿನ್ಯ ಜಾಸ್ತಿಯಾಗುತ್ತಿದೆ, ಆದರೆ ಕಾರ್ ಗಳ ತಯಾರಿಕೆ ಮಾತ್ರ ಕಡಿಮೆ ಆಗಿಲ್ಲ. ಆದರೆ ಈಗ ಭಾರತ ದೇಶದಲ್ಲಿ ಎಲೆಕ್ಟ್ರಿಕ್ ಕಾರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಎಲೆಕ್ಟ್ರಿಕ್ ಕಾರ್ ಗಳನ್ನು ತಯಾರಿಸುವುದು ಮಾತ್ರವಲ್ಲದೆ, ಈಗ ಪುಟ್ಟ ಎಲೆಕ್ಟ್ರಿಕ್ ಕಾರ್ ಗಳು ಮಾರುಕಟ್ಟೆಗೆ ಬರುತ್ತದೆ. ಫ್ರೆಂಚ್ ನ ಕಾರ್ ತಯಾರಿಕೆ ಕಂಪನಿ ಲಿಜಿಯರ್ ಈಗ ಭಾರತದಲ್ಲಿ ತಮ್ಮ ಸಂಸ್ಥೆಯ ಹೊಸ ಕಾಂಪ್ಯಾಕ್ಟ್ ಇವಿ ಕಾರ್ ಅನ್ನು ಬಿಡುಗಡೆ ಮಾಡಲಿದೆ.

Ligier MicroCar complete details
Ligier MicroCar complete details

ಭಾರತದಲ್ಲಿ ರಸ್ತೆಗಳಲ್ಲಿ ಟೆಸ್ಟ್ ಮಾಡಿದ್ದು, ಈ ಲೈಜಿಯರ್ ಇವಿ ಕಾರ್ ಮೈಕ್ರೋ (Ligier Micro Car) ಎಲೆಕ್ಟ್ರಿಕ್ ಕಾರ್ ಆಗಿದ್ದು, ಇದಕ್ಕೆ ಮೈಲಿ ಎಂದು ಹೆಸರಿಡಲಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಕಂಪನಿ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ, ಇದು ಯುರೋಪ್ ನಲ್ಲಿ ಬಹಳ ಪ್ರಖ್ಯಾತಿ ಹೊಂದಿರುವ ಕಾರ್ ಬ್ರ್ಯಾಂಡ್ ಆಗಿದೆ.. ಲಿಜಿಯರ್ ಸಂಸ್ಥೆಯ 1970 ರಿಂದ 1975ರವರೆಗೆ ಹಾಗೂ 1976 ರಿಂದ 1996ರವರೆಗು ಫಾರ್ಮುಲಾ1 ರೇಸ್ ಮೂಲಕ ಹೆಸರು ಪಡೆದಿತ್ತು. ಯುರೋಪ್ ನಲ್ಲಿ ಫೇಮಸ್ ಆಗಿರುವ ಮೈಲಿ ಕಾರ್ ಅನ್ನು ಈಗ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.

ಮೈಲಿ ಕಾರ್ (Ligier Micro Car) ಈಗ ಯುರೋಪ್ ನಲ್ಲಿ ಮೈಲಿ ಹ್ಯಾಚ್ ಬ್ಯಾಕ್ ಕಾರ್ 4 ವೇರಿಯಂಟ್ ಗಳಲ್ಲಿ ಲಭ್ಯವಿದೆ, ಪೂರ್ತಿ ಚಾರ್ಜ್ ಮಾಡಿದರೆ 63 ಇಂದ 123ಕಿಮೀ ರೇಂಜ್ ಕೊಡುತ್ತದೆ. ಭಾರತದಲ್ಲಿ ಈ ಕಾರ್ ಓಡಿಸುವುದು ಸುಲಭವಾಗಿದ್ದು, ಪಾರ್ಕಿಂಗ್ ಸಮಸ್ಯೆ ಬರುವುದಿಲ್ಲ. ಎಲೆಕ್ಟ್ರಿಕ್ ಕಾರ್ ಗಳ ಪೈಕಿ 2 ಡೋರ್ ಇರುವ ಕಾರ್ ಇದಾಗಿದ್ದು, ಈ ಕಾರ್ ಎಂಜಿ ಕಾಮೆಟ್ ಇವಿ ಗೆ ಕಾಂಪಿಟೇಶನ್ ಆಗಿದೆ.. ಈ ಕಾರ್ 7.98 ಲಕ್ಷ ರೂಪಾಯಿ ಇಂದ ಶುರುವಾಗುತ್ತದೆ (Ligier Micro Car).

ಈ ಕಾರ್ ನಲ್ಲಿ 17.3kwh ಸಾಮರ್ಥ್ಯ ಇರುವ ಬ್ಯಾಟರಿ ಬ್ಯಾಕಪ್ ಇರಲಿದೆ, ಫುಲ್ ಚಾರ್ಜ್ ಮಾಡಿದರೆ 230km ರೇಂಜ್ ಕೊಡುತ್ತದೆ..ಈ ಕಾರ್ ನಲ್ಲಿ ಗ್ರಾಹಕರನ್ನು ಸೆಳೆಯುವಂಥ ಇನ್ಫೋಟೈನ್ಮೆಂಟ್ ಸಿಸ್ಟಮ್ ಇದೆ, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗೆ ಡ್ಯುಯೆಲ್ 10.25 ಇಂಚ್ ಸ್ಕ್ರೀನ್, front ಏರ್ ಬ್ಯಾಗ್ಸ್ , ABS ಹಾಗೂ ಇನ್ನಿತರ ವಿಶೇಷವಾದ ಫೀಚರ್ಸ್ ಗಳು ಲಭ್ಯವಿದೆ (Ligier Micro Car). ಇದನ್ನು ಓದಿ..Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

ಎಂಜಿ ಕಾಮೆಟ್ ಇವಿ ಕಾರ್ ಗೆ ಈ ಕಾರ್ ಕಾಂಪಿಟೇಶನ್ ಕೊಡಲಿದ್ದು, ಭಾರತದಲ್ಲಿ ಈ ಕಾರ್ (Ligier Micro Car) ಬಹಳ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಈ ಕಾರ್ ನ ಬೆಲೆ 5 ರಿಂದ 6 ಲಕ್ಷ ರೂಪಾಯಿ ಬೆಲೆಯಲ್ಲಿ ಸಿಗಬಹುದು. ಈ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ, ಲಿಜಿಯರ್ ಮೈಲಿ ಕಾರ್ (Ligier Micro Car) ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲಿದೆ. ಇದನ್ನು ಓದಿ..Triumph Speed 400: ಜನರು ಕಾದು ಕುಳಿತಿದ್ದ ಟ್ರಯಂಫ್ ಸ್ಪೀಡ್ 400 – ವಿಶೇಷತೆಯ ಸಂಪೂರ್ಣ ಡೀಟೇಲ್ಸ್. ಖರೀದಿ ಮಾಡಲು ಇದೆ ಬೆಸ್ಟ್ ಎಂದ ತಜ್ಞರು

Comments are closed.