Neer Dose Karnataka
Take a fresh look at your lifestyle.

Hero 200S vs KTM 200: ಹೀರೋ ಹೊಸ ಬೈಕ್ 200ಸ್ ಹಾಗೂ KTM 200 ಇವೆರಡಲ್ಲಿ ಯಾವುದು ಬೆಸ್ಟ್- ಎಲ್ಲದರ ಡೀಟೇಲ್ಸ್ ಸಂಪೂರ್ಣ.

Hero 200S vs KTM 200: ನಮ್ಮ ದೇಶದ ದ್ವಿಚಕ್ರ ವಾಹನಗಳಲ್ಲಿ ಮೋಟೋಕಾರ್ಪ್ ಸಂಸ್ಥೆ ಒಳ್ಳೆಯ ಹೆಸರು ಪಡೆದಿದೆ..ಇತ್ತೀಚೆಗೆ ಹೀರೋ ಮೋಟೋಕಾರ್ಪ್ Xtreme 200S 4V 9 (Hero 200S vs KTM 200) ಬೈಕ್ ಅನ್ನು ಇಂಡಿಯಾದಲ್ಲಿ ಲಾಂಚ್ ಮಾಡಿದೆ. ಈ ಬೈಕ್ ಕೆಟಿಎಂ RC 200 ಬೈಕ್ ಗೆ ಸ್ಪರ್ಧೆ ಕೊಡುತ್ತಿದೆ. ಈ ಎರಡು ಸ್ಪೋರ್ಟ್ಸ್ ಬೈಕ್ ಗಳ ಪೈಕಿ ಯಾವುದು ಬೆಸ್ಟ್? ಎರಡರ ಫೀಚರ್ಸ್ ಹೇಗಿದೆ? ಪೂರ್ತಿ ಡೀಟೇಲ್ಸ್ ತಿಳಿಸುತ್ತೇವೆ ನೋಡಿ..

ಹೀರೋ ಎಕ್ಸ್ಟ್ರೀಮ್ 200ಎಸ್ 4ವಿ ಬೈಕ್ ನ ತೂಕ 155ಕೆಜಿ, ಸೀಟ್ ಹೈಟ್ 795mm, ಗ್ರೌಂಡ್ ಕ್ಲಿಯರೆನ್ಸ್ 165mm. ಕೆಟಿಎಂ ಆರ್ ಸಿ 200 ಬೈಕ್ ತೂಕ 173 ಕೆಜಿ, ಬೈಕ್ ಹೈಟ್ 824mm, ಗ್ರೌಂಡ್ ಕ್ಲಿಯರೆನ್ಸ್ 158mm. ಈ ಬೈಕ್ ಗಳ ಪೈಕಿ ಎಕ್ಸ್ಟ್ರೀಮ್ 200ಎಸ್ 4ವಿ ಬೈಕ್ 13 ಲೀಟರ್ ಫ್ಯುಲ್ ಶೇಖರಿಸುವ ಸಾಮರ್ಥ್ಯ ಹೊಂದಿದೆ, ಕೆಟಿಎಂ ಆರ್.ಸಿ 200 13.7 ಲೀಟರ್ ಫ್ಯುಲ್ ಶೇಖರಿಸುವ ಸಾಮರ್ಥ್ಯ ಹೊಂದಿದೆ (Hero 200S vs KTM 200). ಹೀರೋ ಎಕ್ಸ್ಟ್ರೀಮ್ ಬೈಕ್ ನಲ್ಲಿ 199.6cc ಸಿಂಗಲ್ ಸಿಲಿಂಡರ್, ಆಯಿಲ್ ಕೋಲ್ಡ್ , 4 ವಾಲ್ವ್ ಇಂಜಿನ್ ಹೊಂದಿದೆ.. ಇದನ್ನು ಓದಿ..ITR: ನೀವು ಮೊದಲ ಬಾರಿಗೆ ITR ಫೈಲ್ ಮಾಡುತ್ತಿದ್ದರೇ, ಮೊದಲು ಈ ವಿಷಯ ತಿಳಿಯಿರಿ, ನಂತರ ಫೈಲ್ ಮಾಡಿ.

18.5bhp ಮ್ಯಾಕ್ಸಿಮಮ್ ಪವರ್, 17.35nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. 5ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಕೆಟಿಎಂ ಆರ್.ಸಿ 200 ಬೈಕ್ ನಲ್ಲಿ 199.5 cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೋಲ್ಡ್, 4 ವಾಲ್ವ್ ಇಂಜಿನ್ ಹೊಂದಿದೆ. 24bhp ಪವರ್, 19.2nm ಟಾರ್ಕ್ ಉತ್ಪಾದನೆ ಮಾಡುತ್ತದೆ (Hero 200S vs KTM 200). 6 ಸ್ಪೀಡ್ ಟ್ರಾನ್ಸ್ಮಿಷನ್ ಹೊಂದಿದೆ..ಇವುಗಳ ಹೆಲ್ ಬಗ್ಗೆ ನೋಡುವುದಾದರೆ, ಹೀರೋ ಎಕ್ಸ್ಟ್ರೀಮ್ 200ಎಸ್ 4ವಿ ಬೆಲೆ ₹.14ಲಕ್ಷ ರೂಪಾಯಿ

ಕೆಟಿಎಂ ಆರ್.ಸಿ 200 ಬಲೆ ₹2.18 ಲಕ್ಷ ರೂಪಾಯಿ ಆಗಿದೆ. ಈ ಬೈಕ್ ಗಳ ಇನ್ನಷ್ಟು ವಿಶೇಷತೆಗಳ ಬಗ್ಗೆ ನೋಡುವುದಾದರೆ, ಎರಡು ಬೈಕ್ ಗಳಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಹೀರೋ ಎಕ್ಸ್ಟ್ರೀಮ್ ನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಶನ್ ಜೊತೆಗೆ ಸ್ಟಾರ್ಟ್/ ಸ್ಟಾಪ್ ಟೆಕ್ನಾಲಜಿ ಇದೆ. ಕೆಟಿಎಂ ಆರ್ ಸಿ 200 ಹಿಂಭಾಗದಲ್ಲಿ ನಲ್ಲಿ ಸ್ವಿಚೆಬಲ್ ABS ಇದೆ. ಹೀರೋ ಬೈಕ್ ನಲ್ಲಿ ಎಬಿಎಸ್ ಇಲ್ಲ (Hero 200S vs KTM 200). ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

ಬಜೆಟ್ ಫ್ರೆಂಡ್ಲಿ ಜೊತೆಗೆ ಒಳ್ಳೆಯ ಪರ್ಫಾರ್ಮೆನ್ಸ್ ನೀಡುವ ಬೈಕ್ ಬೇಕು ಎಂದರೆ, ಹೀರೋ ಎಕ್ಸ್ಟ್ರೀಮ್ 200ಎಸ್ 4ವಿ ಬೈಕ್ ಕೊಂಡುಕೊಳ್ಳಬಹುದು. ಹೆಚ್ಚು ಪ್ರೀಮಿಯಂ ಹಾಗೂ ಹೆಚ್ಚಿನ ಪರ್ಫಾರ್ಮೆನ್ಸ್ ಇರಬೇಕು ಎಂದರೆ, ಕೆಟಿಎಂ ಆರ್ ಸಿ 200 ಬೈಕ್ ಖರೀದಿ ಮಾಡಬಹುದು. ಎರಡು ಬೈಕ್ ಗಳ ನಡುವೆ ಬೆಲೆಯ ವ್ಯತ್ಯಾಸ ಕೂಡ ಜಾಸ್ತಿ ಇದೆ. 2ಲಕ್ಷಕ್ಕಿಂತ ಕಡಿಮೆ ಬೆಲೆಯ ಬೈಕ್ ಬೇಕು ಎಂದರೆ, ಹೀರೋ ಎಕ್ಸ್ಟ್ರೀಮ್ ಉತ್ತಮ ಆಯ್ಕೆ ಆಗಿದೆ (Hero 200S vs KTM 200).. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

Comments are closed.