Neer Dose Karnataka
Take a fresh look at your lifestyle.

Shani Deva: ಮಕರ ರಾಶಿಗೆ ಎಂಟ್ರಿ ಕೊಟ್ಟ ಶನಿ ದೇವ- ಇನ್ನು ಈ ರಾಶಿಗಳ ಜೀವನ ಜಿಂಗ ಲಾಲಾ- ಹಣ ಹುಡುಕಿಕೊಂಡು ಬರುತ್ತೆ.

Shani Deva: ಶನಿದೇವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ. ಶನಿದೇವನನ್ನು ಕರ್ಮಲಾಫಲದಾತ ಎನ್ನುತ್ತಾರೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿದೇವರ ಸ್ಥಾನ ಚೆನ್ನಾಗಿಲ್ಲ ಎಂದರೆ, ಅವರು ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ಈಗ ಶನಿದೇವರು ನವಾಂಶ ಜಾತಕದಲ್ಲಿ ವರ್ಗೋತ್ತಮನಾಗಿದ್ದು, ಇದರಿಂದ 4 ರಾಶಿಗಳಿಗೆ ಅತ್ಯುತ್ತಮ ಫಲ ಸಿಗಲಿದೆ. ಆ ರಾಶಿಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ವೇಳೆ ನಿಮಗೆ ಹೆಚ್ಚು ಲಾಭ ಮತ್ತು ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನವಾಂಶ ಜಾತಕದಲ್ಲಿ ಶನಿ ಮತ್ತು ಬುದ್ಧನ ಸಂಯೋಗದಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ನಿಮ್ಮ ಆದಾಯ ಏರಿಕೆಯಾಗುತ್ತದೆ, ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ., ಹೆಚ್ಚು ಆದಾಯದ ಮೂಲ ಶುರುವಾಗುತ್ತದೆ. ಕೆಲಸದಲ್ಲಿ ಒಳ್ಳೆಯ ಸುದ್ದಿ ಕೇಳುತ್ತೀರಿ. ಹಣಕಾಸಿನ ಸ್ಥಿತಿ ಸ್ಟ್ರಾಂಗ್ ಆಗುತ್ತದೆ. ಇದನ್ನು ಓದಿ..Shani Transit: ಬೇಕಿದ್ರೆ ಬರೆದು ಇಟ್ಕೊಳಿ- 30 ವರ್ಷ ಆದ ಮೇಲೆ ಇವರ ಕಷ್ಟ ಮುಗಿತು- ಇನ್ನು ಶನಿ ದೇವನ ಆಶೀರ್ವಾದ ಫಿಕ್ಸ್. ನೀವೇ ಅದೃಷ್ಟವಂತರು.

ವೃಷಭ ರಾಶಿ :- ಶನಿದೇವರಿಂದ ನಿಮಗೆ ಹೆಚ್ಚು ಲಾಭವಾಗುತ್ತದೆ. ಶನಿದೇವ ನಿಮ್ಮ ರಾಶಿಯ ಭಾಗ್ಯದ ಸ್ಥಾನದಲ್ಲಿದ್ದಾನೆ. ಈ ವೇಳೆ ಅದೃಷ್ಟದ ಬೆಂಬಲದಿಂದ ಕೆಲಸದಲ್ಲಿ ಪ್ರೊಮೋಷನ್ ಪಡೆಯುತ್ತೀರಿ. ಈ ವೇಳೆ ನಿಮಗೆ ಇನ್ಕ್ರಿಮೆಂಟ್ ಸಿಗಬಹುದು. ಕಬ್ಬಿಣ, ಅಲ್ಯೂಮಿನಿಯಂ, ಸ್ಟೀಲ್, ಷೇರು ಮಾರ್ಕೆಟ್ ನಲ್ಲಿ ಆಕ್ಟಿವ್ ಆಗಿರುವವರಿಗೆ ಲಾಭವಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗುತ್ತದೆ.

ಮಕರ ರಾಶಿ :- ಶನಿದೇವರು ಈಗಿನ ಸ್ಥಾನ ಇವರಿಗೂ ಒಳ್ಳೆಯ ಫಲ ತರುತ್ತದೆ. ನಿಮ್ಮ ರಾಶಿಯ ನವಾಂಶ ಜಾತಕದಲ್ಲಿ ರಾಜಯೋಗ ರೂಪುಗೊಂಡಿದೆ. ಹಾಗೂ ಶನಿದೇವ ನಿಮ್ಮ ಜಾತಕದ ಹಣಕಾಸಿನ ಮನೆಯಲ್ಲಿ ಕುಳಿತಿದ್ದಾನೆ. ಹಾಗಾಗಿ ನಿಮಗೆ ಎಲ್ಲಾ ಥರದ ಸಿದ್ಧಿ ಪ್ರಾಪ್ತಿಯಾಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಪ್ರೊಮೋಷನ್ ಇನ್ಕ್ರಿಮೆಂಟ್ ಸಿಗುತ್ತದೆ. ಈ ವೇಳೆ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ದಿಢೀರ್ ಧನಲಾಭ ಆಗಬಹುದು. ಇದನ್ನು ಓದಿ..Shani Horoscope: ಶನಿಯ ಮಾರ್ಗಿ ನಡೆ ಆರಂಭ- ಇನ್ನು ಈ ರಾಶಿಗಳಿಗೆ ಇಟ್ಟಲ್ಲೆಲ್ಲ ಯಶಸ್ಸು, ಶತ್ರುಗಳು ಮುಟ್ಟಿದರೆ ಉಡೀಸ್ ಆಗ್ತಾರೆ.

ತುಲಾ ರಾಶಿ :- ಶನಿದವರಿಂದ ಇವರಿಗೂ ಒಳ್ಳೆಯ ಅನುಕೂಲ ಸಿಗುತ್ತದೆ. ಈ ರಾಶಿಯ ಅಧಿಪತಿ ಶುಕ್ರ, ಈಗ ಶನಿ ಮತ್ತು ಶುಕ್ರನ ಮೈತ್ರಿ ನಡೆಯುತ್ತದೆ. ಈಗ ಶನಿದೇವರು ನವಾಂಶ ಜಾತಕದ ಜತುರ್ಥ ಭಾವದಲ್ಲಿ ಶನಿದೇವ ತನ್ನದೇ ಮನೆಯಲ್ಲಿದ್ದಾನೆ. ಶನಿದೇವರ ದೃಷ್ಟಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಹೊಸಬರ ಪರಿಚಯದಿಂದ ನಿಮ್ಮ ಕೆಲಸಕ್ಕೆ ಹೊಸ ಉತ್ಸಾಹ ಮೂಡಲಿದೆ. ಜೊತೆಗೆ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣುತ್ತೀರಿ. ವಕೀಲರಿಗೆ ಇದು ಒಳ್ಳೆಯ ಸಮಯ. ಇದನ್ನು ಓದಿ..Chanakya Neeti: ಮದುವೆ ಆಗಿ ತಪ್ಪಿಲ್ಲ ಆದರೆ ಅಪ್ಪಿ ತಪ್ಪಿನೂ ಈ ರೀತಿ ಹುಡುಗಿಯನ್ನು ಬೇಡ.

Comments are closed.