Neer Dose Karnataka
Take a fresh look at your lifestyle.

Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

1,042

Loan Transfer: ನೀವು ಬ್ಯಾಂಕ್ ಇಂದ ಲೋನ್ ಪಡೆದಿದ್ದರೆ, ನಿಮ್ಮ ಲೋನ್ ಬಾಕಿ ಉಳಿದಿದ್ದರೆ ಅದನ್ನು ಒಂದು ಬ್ಯಾಂಕ್ ಇಂದ ಇನ್ನೊಂದು ಬ್ಯಾಂಕ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳುವ ಆಯ್ಕೆ ಈಗ ಲಭ್ಯವಿದೆ. ಒಂದು ಬ್ಯಾಂಕ್ ಇಂದ ಪರ್ಸನಲ್ ಲೋನ್ ಪಡೆಯುವಾಗ, ಮತ್ತೊಂದು ಬ್ಯಾಂಕ್ ಗೆ ಲೋನ್ ಟ್ರಾನ್ಸ್ಫರ್ ಮಾಡಿಕೊಳ್ಳುವ ಆಯ್ಕೆ ಗ್ರಾಹಕರಿಗೆ ಇರುತ್ತದೆ. ಲೋನ್ ಟ್ರಾನ್ಸ್ಫರ್ (Loan Transfer) ಮಾಡಿಸಿಕೊಳ್ಳಲು ನೀವು ಶುಲ್ಕ ಪಾವತಿ ಮಾಡಬೇಕಾಗಬಹುದು. ಆದರೆ ಇದರಿಂದ ಹೆಚ್ಚು ಪ್ರಯೋಜನ ಕೂಡ ಸಿಗುತ್ತದೆ.

ಹಿಂದಿನ ಬ್ಯಾಂಕ್ ಗಿಂತ ಇಲ್ಲಿ ನಿಮಗೆ ಕಡಿಮೆ ಬಡ್ಡಿ ಸಿಗುತ್ತದೆ. Loan Transfer ಮಾಡಿಸಿಕೊಳ್ಳುವ ಮೊದಲು ನೀವು ನಿಮ್ಮ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ನಿರ್ಧಾರ ಮಾಡುವುದು ಒಳ್ಳೆಯದು. ಹೊಸ ಬ್ಯಾಂಕ್ ನಲ್ಲಿ EMI, ಬಡ್ಡಿದರ, EMI ಕಟ್ಟಬೇಕಾದ ಅವಧಿ ಇದೆಲ್ಲವನ್ನು ನೀವು ಪೂರ್ತಿಯಾಗಿ ತಿಳಿದುಕೊಂಡ ನಂತರ ಲೋನ್ ಟ್ರಾನ್ಸ್ಫರ್ (Loan Transfer) ಮಾಡಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಟ್ರಾನ್ಸ್ಫರ್ ಮಾಡಿಕೊಳ್ಳುವುದರಿಂದ ನಿಮಗೆ ಪ್ರಯೋಜನ ಆದರೆ ಮಾತ್ರ ನಿರ್ಧಾರ ಮಾಡಿ. ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??

ಪರ್ಸನಲ್ ಲೋನ್ ಟ್ರಾನ್ಸ್ಫರ್ (Loan Transfer) ಇಂದ ಸಿಗುವ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ, ಕಡಿಮೆ ಬಡ್ಡಿದರ ಇರುವ ಬ್ಯಾಂಕ್ ಗಳಗೆ ಪರ್ಸನಲ್ ಲೋನ್ ಅನ್ನು ಟ್ರಾನ್ಸ್ಫರ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ನಿಮಗೆ ಅನುಕೂಲವಾಗುತ್ತದೆ. ಸಾಲದ ಮೊತ್ತಕ್ಕೆ ನೀವು ಕಟ್ಟುವ ಬಡ್ಡಿ ಮೊತ್ತವನ್ನು ಕಡಿಮೆ ಮಾಡುತ್ತದೆ ಹಾಗೆಯೇ ದೀರ್ಘಅವಧಿ ಸಮಯವನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡುತ್ತದೆ. ತಿಂಗಳ EMI ಹೊರೆ ಕಡಿಮೆ ಆಗುತ್ತದೆ. ಜೊತೆಗೆ ಹೊಸ ಬ್ಯಾಂಕ್ ಇಂದ ಟಾಪ್ ಅಪ್ ಪರ್ಸನಲ್.ಲೋನ್ ಆಯ್ಕೆ ಸಹ ಹೆಚ್ಚು ಹಣವನ್ನು ನಿಮಗೆ ಒದಗಿಸುತ್ತದೆ.

ಈಗಾಗಲೇ ಹೇಳಿದ ಹಾಗೆ, ಲೋನ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುವ ಮೊದಲು, ಲೋನ್ ಟ್ರಾನ್ಸ್ಫರ್ (Loan Transfer) ತೆಗೆದುಕೊಳ್ಳುವ ಬ್ಯಾಂಕ್ ನಲ್ಲಿ ಬಡ್ಡಿದರ ಹೇಗಿರುತ್ತದೆ ಎನ್ನುವುದನ್ನು ನೋಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಲೋನ್ ಟ್ರಾನ್ಸ್ಫರ್ (Loan Transfer) ಮಾಡಿಸಿಕೊಳ್ಳಲು ಎಷ್ಟು ಹಣ ಖರ್ಚಾಗುತ್ತದೆ ಎನ್ನುವುದನ್ನು ಕೂಡ ನೀವು ತಿಳಿದುಕೊಳ್ಳಬೇಕು. ಹಾಗೆಯೇ ಬ್ಯಾಂಕ್ ಕಡೆಯಿಂದ ನಿಮಗೆ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ಕೂಡ ಬೇಕಾಗುತ್ತದೆ. ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

ಇದೆಲ್ಲವನ್ನು ತಿಳಿದುಕೊಂಡು, ಹಳೆಯ ಬ್ಯಾಂಕ್ ಇಂದ NOC ಪಡೆದು, ಅಗತ್ಯದ ದಾಖಲೆಗಳನ್ನೆಲ್ಲಾ ನೀವು ಕೊಡಬೇಕಾಗುತ್ತದೆ.. ಈ ಎಲ್ಲಾ ಪ್ರಕ್ರಿಯೆಗಳು ನಡೆದ ನಂತರವಷ್ಟೇ ನೀವು ಹಳೆಯ ಬ್ಯಾಂಕ್ ನಲ್ಲಿ ಲೋನ್ ಕ್ಲೋಸ್ ಮಾಡಿ, ಹೊಸ ಬ್ಯಾಂಕ್ ಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬಹುದು. ಇನ್ನುಮುಂದೆ ಹೊಸ ಬ್ಯಾಂಕ್ ನಲ್ಲಿ EMI ಪಾವತಿ ಮಾಡುವುದಕ್ಕೆ ಶುರು ಮಾಡಬಹುದು. ಈ ಎಲ್ಲಾ ಸೌಲಭ್ಯಗಳು ಮತ್ತು ಅನುಕೂಲ ಇರುವುದರಿಂದ ಲೋನ್ ಟ್ರಾನ್ಸ್ಫರ್ (Loan Transfer) ಮಾಡಿಸಿಕೊಳ್ಳಬಹುದು. ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

Leave A Reply

Your email address will not be published.